ಬೆಂಗಳೂರು: ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟಾದಲ್ಲಿ ನಡೆಯಲಿರುವ ಕಾಮನ್‌ವೆಲ್ತ್ ಗೇಮ್ಸ್‌ಗೆ ಭಾರತದ ಪುರುಷರ ಮತ್ತು ಮಹಿಳೆಯರ ಅಥ್ಲೆಟಿಕ್ಸ್ ತಂಡವನ್ನು ಪ್ರಕಟಿಸಲಾಗಿದ್ದು, ಕರ್ನಾಟಕದ ಅಥ್ಲೀಟ್‌ಗಳಾದ ಎಂ.ಆರ್ ಪೂವಮ್ಮ ಮತ್ತು ಜೀವನ್ ಕರೆಕೊಪ್ಪ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಕಾಮನ್‌ವೆಲ್ತ್ ಗೇಮ್ಸ್‌ಗೆ ಭಾರತ ತಂಡ (ಮಹಿಳೆಯರು): ಎಂ.ಆರ್ ಪೂವಮ್ಮ, ಹಿಮಾ ದಾಸ್, ಎಲ್.ಸೂರಿಯಾ, ನಯನಾ ಜೇಮ್ಸ್, ನೀನಾ ಪಿಂಟೊ, ಸೋನಿಯಾ ಬೈಷ್ಯಾ, ಸರಿತಾ ಗಾಯಕ್ವಾಡ್, ಜುನಾ ಮುರ್ಮು, ಸೀಮಾ ಪುನಿಯಾ, ನವ್‌ಜೀತ್ ಕೌರ್, ಪೂರ್ಣಿಮಾ ಹೆಂಬ್ರಾಮ್, ಸೌಮ್ಯ ಬೇಬಿ, ಖುಷ್ಬೀರ್ ಕೌರ್.
ಪುರುಷರ ತಂಡ: ಜೀವನ್ ಕರೆಕೊಪ್ಪ ಸುರೇಶ್, ಧಾರುಣ್ ಅಯ್ಯಸ್ವಾಮಿ, ಜಿನ್ಸನ್ ಜಾನ್ಸನ್, ತೇಜಸ್ವಿ ಶಂಕರ್, ಶ್ರೀಶಂಕರ್, ಸಿದ್ದಾರ್ಥ್ ಯಾದವ್, ಅರ್ಪಿಂದರ್ ಸಿಂಗ್, ರಾಕೇಶ್ ಬಾಬು, ತರ್ಜಿಂದರ್ ಸಿಂಗ್, ನೀರಜ್ ಛೋಪ್ರಾ, ವಿಪಿನ್ ಕಸನ್, ರ್ಇಾನ್ ಥೋಡಿ, ಮನೀಶ್ ಸಿಂಗ್ ರಾವತ್, ಜಿತು ಬೇಬಿ, ಅರೋಕಿಯಾ ರಾಜೀವ್, ಮೊಹಮ್ಮದ್ ಅನಾಸ್, ಅಮೋಜ್ ಜಾಕೋಬ್, ಕುನ್ಹು ಮೊಹಮ್ಮದ್.