Friday, November 22, 2024

ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಭಾಗವಹಿಸಲಿರುವ ಭಾರತದ ಕ್ರೀಡಾಪಟುಗಳ ಸಂಪೂರ್ಣ ವಿವರ ಇಲ್ಲಿದೆ

ಬೆಂಗಳೂರು: ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್‌ನಲ್ಲಿ ಏಪ್ರಿಲ್ 4ರಿಂದ 15ರವರೆಗೆ ನಡೆಯಲಿರುವ ಕಾಮನ್ವೆಲ್ತ್ ಗೇಮ್ಸ್‌ಗೆ ಭಾರತದ 325 ಸದಸ್ಯರ ತಂಡ ಸಜ್ಜಾಗಿದೆ. ಇದರಲ್ಲಿ 221 ಕ್ರೀಡಾಪಟುಗಳು, 58 ಕೋಚ್‌ಗಳು, 17 ಡಾಕ್ಟರ್‌ಗಳು ಮತ್ತು ಫಿಸಿಯೊಗಳು, 7 ಮ್ಯಾನೇಜರ್‌ಗಳು ಮತ್ತು 22 ಅಧಿಕಾರಿಗಳು ಸೇರಿದ್ದಾರೆ.
PC: Twitter/Saina Nehwal
ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಭಾಗವಹಿಸಲಿರುವ ಭಾರತದ 221 ಕ್ರೀಡಾಪಟುಗಳ ವಿವರ
ಅಥ್ಲೆಟಿಕ್ಸ್ (ಮಹಿಳೆಯರು)
ಅನ್ನು ರಾಣಿ(ಜಾವೆಲಿನ್), ಸೌಮ್ಯ ಬೇಬಿ(20 ಕಿ.ಮೀ. ರೇಸ್ ವಾಕ್), ನವ್‌ಜೀತ್ ಕೌರ್ ಧಿಲ್ಲಾನ್(ಡಿಸ್ಕಸ್), ಹಿಮಾ ದಾಸ್(400 ಮೀ., 4*400 ಮೀ. ರಿಲೇ), ಸೋನಿಯಾ ಬೈಷ್ಯಾ(4*400 ಮೀ. ರಿಲೇ), ಸರಿತಾಬೆನ್ ಗಾಯಕ್ವಾಡ್(4*400 ಮೀ. ರಿಲೇ), ಪೂರ್ಣಿಮಾ ಹೆಂಬ್ರನ್(ಹೆಪ್ಟಾಥ್ಲಾನ್), ಖುಷ್ಬೀರ್ ಕೌರ್(20 ಕಿ.ಮೀ. ರೇಸ್ ವಾಕ್), ಸೂರ್ಯ ಲೋಕನಾಥನ್(10,000 ಮೀ., 5000 ಮೀ.), ಎಂ.ಆರ್ ಪೂವಮ್ಮ(400 ಮೀ., 4*400 ಮೀ. ರಿಲೇ), ನಯನಾ ಜೇಮ್ಸ್(ಲಾಂಗ್ ಜಂಪ್), ಪಿ.ಯು ಚಿತ್ರಾ(1,500 ಮೀ.), ಸೀಮಾ ಪುನಿಯಾ(ಡಿಸ್ಕಸ್), ನೀನಾ ವರಾಕಿ(ಲಾಂಗ್ ಜಂಪ್).
 
ಅಥ್ಲೆಟಿಕ್ಸ್ (ಪುರುಷರು)
ರಾಕೇಶ್ ಬಾಬು(ಟ್ರಿಪಲ್ ಜಂಪ್), ಅರ್ಪಿಂದರ್ ಸಿಂಗ್(ಟ್ರಿಪಲ್ ಜಂಪ್), ಧಾರುಣ್ ಅಯ್ಯಸ್ವಾಮಿ(400 ಮೀ. ಹರ್ಡಲ್ಸ್), ಜಿತು ಬೇಬಿ(4*400 ಮೀ. ರಿಲೇ), ನೀರಜ್ ಚೋಪ್ರಾ(ಜಾವೆಲಿನ್), ಲಕ್ಷಣ್ ಗೋವಿಂದನ್(10,000 ಮೀ., 5,000 ಮೀ.), ಅಮೋಜ್ ಜಾಕೋಬ್(4*400 ಮೀ. ರಿಲೇ), ಜೀವನ್ ಕಾರೆಕೊಪ್ಪ ಸುರೇಶ್(4*400 ಮೀ. ರಿಲೇ), ವಿಪಿನ್ ಕಸನ(ಜಾವೆಲಿನ್), ರ್ಇಾನ್ ಕೊಲೊಥುಮ್ ಥೋಡಿ(20 ಕಿ.ಮೀ ರೇಸ್ ವಾಕ್), ಕುನ್ಪು ಮೊಹಮ್ಮದ್(4*400 ಮೀ. ರಿಲೇ), ಮನೀಶ್ ರಾವತ್(20 ಕಿ.ಮೀ ರೇಸ್ ವಾಕ್), ಅರೋಕಿಯಾ ರಾಜೀವ್(4*400 ಮೀ. ರಿಲೇ), ಜಿನ್ಸನ್ ಜಾನ್ಸನ್(1,500 ಮೀ.), ಸಿದ್ಧಾರ್ಥ್ ತಿಂಗಳಾಯ(110 ಮೀ. ಹರ್ಡಲ್ಸ್), ತಾಜಿಂದರ್ ಪಾಲ್ ಸಿಂಗ್(ಶಾಟ್ ಪುಟ್), ತೇಜ್ವಸ್ವಿನ್ ಶಂಕರ್(ಹೈಜಂಪ್), ಮುಹಮ್ಮದ್ ಅನಾಸ್(400 ಮೀ., 4*400 ಮೀ. ರಿಲೇ).
ಬಾಕ್ಸಿಂಗ್ (ಮಹಿಳೆಯರು)
ಲೊವ್ಲಿನಾ ಬೊರ್ಗೋಹೆನ್(69ಕೆಜಿ), ಲೈಶ್ರಾಮ್ ದೇವಿ(60ಕೆಜಿ), ಎಂ.ಸಿ ಮೇರಿ ಕೋಮ್(45-48ಕೆಜಿ), ಪಿಂಕಿ ರಾಣಿ(51ಕೆಜಿ).
ಬಾಕ್ಸಿಂಗ್ (ಪುರುಷರು)
ಅಮಿತ್(49ಕೆಜಿ), ಗೌರವ್ ಸೋಲಂಕಿ(52ಕೆಜಿ), ಮನೀಶ್ ಕೌಶಿಕ್(60ಕೆಜಿ), ಮನೋಜ್ ಕುಮಾರ್(69ಕೆಜಿ), ಹುಸಮ್ ಮೊಹಮ್ಮದ್(56ಕೆಜಿ), ಸತೀಶ್ ಕುಮಾರ್(+91ಕೆಜಿ), ನಮನ್ ತನ್ವಾರ್(91ಕೆಜಿ), ವಿಕಾಸ್(75ಕೆಜಿ).
ಬ್ಯಾಡ್ಮಿಂಟನ್
ಪ್ರಣವ್ ಜೆರ್ರಿ ಚೋಪ್ರಾ(ಡಬಲ್ಸ್‌, ಮಿಕ್ಸೆಡ್ ಟೀಮ್), ಎಚ್.ಎಸ್ ಪ್ರಣೋಯ್(ಸಿಂಗಲ್ಸ್‌, ಮಿಕ್ಸೆಡ್ ಟೀಮ್), ಕಿಡಂಬಿ ಶ್ರೀಕಾಂತ್(ಸಿಂಗಲ್ಸ್‌, ಮಿಕ್ಸೆಡ್ ಟೀಮ್), ಸಾತ್ವಿಕ್ ರಾಂಕಿ ರೆಡ್ಡಿ(ಡಬಲ್ಸ್‌, ಮಿಕ್ಸೆಡ್ ಡಬಲ್ಸ್‌, ಮಿಕ್ಸೆಡ್ ಟೀಮ್), ಚಿರಾಗ್ ಶೆಟ್ಟಿ(ಡಬಲ್ಸ್‌, ಮಿಕ್ಸೆಡ್ ಟೀಮ್), ಅಶ್ವಿನಿ ಪೊನ್ನಪ್ಪ(ಡಬಲ್ಸ್‌, ಮಿಕ್ಸೆಡ್ ಡಬಲ್ಸ್‌, ಮಿಕ್ಸೆಡ್ ಟೀಮ್), ಸೈನಾ ನೆಹ್ವಾಲ್(ಸಿಂಗಲ್ಸ್‌, ಮಿಕ್ಸೆಡ್ ಟೀಮ್), ಸಿಕ್ಕಿ ರೆಡ್ಡಿ(ಡಬಲ್ಸ್‌, ಮಿಕ್ಸೆಡ್ ಡಬಲ್ಸ್‌, ಮಿಕ್ಸೆಡ್ ಟೀಮ್), ಪಿ.ವಿ ಸಿಂಧೂ(ಸಿಂಗಲ್ಸ್‌, ಮಿಕ್ಸೆಡ್ ಟೀಮ್), ಋತ್ವಿಕಾ ಶಿವಾನಿ ಗಾದೆ(ಸಿಂಗಲ್ಸ್‌, ಮಿಕ್ಸೆಡ್ ಟೀಮ್).
ಬಾಸ್ಕೆಟ್‌ಬಾಲ್ (ಮಹಿಳೆಯರು)
ಅನ್ಮೋಲ್‌ಪ್ರೀತ್ ಕೌರ್, ಗ್ರೀಮಾ ಮೆರ್ಲಿನ್ ವರ್ಗೀಸ್, ಶಿರೀನ್ ಲಿಮಾಯೆ, ಶ್ರುತಿ ಪ್ರವೀಣ್ ಮೆನನ್, ಜೀನಾ ಸ್ಕಾರಿಯಾ, ಗೀತಾ ಅಂಜಣ್ಣಘಿ, ರಸ್‌ಪ್ರೀತ್ ಸಿಧು, ಸೋನ್ಕಾರ್ ಬರ್ಖಾ, ಬಾಂಧವ್ಯ ಹೆಮ್ಮಿಗೆ, ರಾಜಪ್ರಿಯದರ್ಶಿನಿ, ನವನೀತಾ ಪಟ್ಟೆಮನೆ, ಉದಯ್ ನವನೀತಾ, ಮಧು ಕುಮಾರಿ.
ಬಾಸ್ಕೆಟ್‌ಬಾಲ್ (ಪುರುಷರು)
ಅಮ್ರಿತ್ ಪಾಲ್ ಸಿಂಗ್, ಅರವಿಂದ್ ಅಣ್ಣಾ ದೊರೈ, ಸತ್ನಾಮ್ ಭಾಮರ, ರವಿ ಭಾರದ್ವಾಜ್, ಅರ್ಷ್‌ಪ್ರೀತ್ ಭುಲ್ಲಾರ್, ಅಮ್ಜೋತ್ ಗಿಲ್, ಜೀವನಾಥಮ್ ಪಾಂಡಿ, ಅಕಿಲಾನ್ ಪಾರಿ, ಯದ್ವಿಂದರ್ ಸಿಂಗ್, ಅರವಿಂದ್ ಅರ್ಮುಗಂ, ಜಸ್ಟಿನ್ ಗಣರಾಜ್, ಜೋಸ್‌ೆ ಜ್ಞಾನಸೆಲ್ವರಾಜ್.
ಟ್ರ್ಯಾಕ್
ಸನುರಾ ಪಾಲ್, ರಂಜಿತ್ ಸಿಂಗ್, ಸಾಹಿಲ್ ಕುಮಾರ್, ಮನ್ಜೀತ್ ಸಿಂಗ್, ಅಲೀನ ರೇಜಿ, ಸೋನಾಲಿ ಚಾನು, ಮನೋರಮಾ ದೇವಿ, ಅಮೃತಾ ರಘುನಾಥ್ ಗೀತಾಕುಮಾರಿ, ದೇಬೊರಾಹ್.
ಹಾಕಿ (ಮಹಿಳೆಯರು)
ದೀಪಿಕಾ ಕುಮಾರಿ, ದೀಪ್ ಎಕ್ಕಾ, ರಜನಿ ಎತಿಮಾರ್ಪು, ನೇಹಾ ಗೋಯೆಲ್, ಗುರ್ಜೀತ್ ಕೌರ್, ವಂದನಾ ಕಠಾರಿಯಾ, ಸುನೀತಾ ಲಾಕ್ರಾ, ಲಾಲರಿಯಾನ್‌ಸಿಯಾನಿ, ಲಿಲಿಮಾ ಮಿನ್ಜ್‌, ನೋನಿಖಾ, ನವ್‌ಜೋತ್ ಕೌರ್, ನವ್‌ನೀತ್ ಕೌರ್, ಪೂನಂ ರಾಣಿ, ನಿಕ್ಕಿ ಪ್ರಧಾನ್, ಸುಶೀಲಾ ಪಿ., ರಾಣಿ, ಸವಿತಾ, ನಮಿತಾ ಟೊಪ್ಪೊ.
ಹಾಕಿ (ಪುರುಷರು)
ಆಕಾಶ್‌ದೀಪ್ ನಾಥ್, ದಿಲ್‌ಪ್ರೀತ್ ಸಿಂಗ್, ಗುರಿಂದರ್ ಸಿಂಗ್, ಗುರ್ಜಂತ್ ಸಿಂಗ್, ಹರ್ಮನ್‌ಪ್ರೀತ್ ಸಿಂಗ್, ಚಿಂಗ್ಲೆನ್ಸೇನಾ, ಸೂರಜ್ ಕರ್ಕೇರ, ಕೋಥಾಜಿತ್, ಮನ್‌ದೀಪ್ ಸಿಂಗ್, ಮನ್‌ಪ್ರೀತ್ ಸಿಂಗ್, ಪಿ.ಆರ್ ಶ್ರೀಜೇಶ್, ವಿವೇಕ್ ಪ್ರಸಾದ್, ಅಮಿತ್ ರೋಹಿದಾಸ್, ರೂಪಿಂದರ್ ಪಾಲ್ ಸಿಂಗ್, ಎಸ್.ವಿ ಸುನೀಲ್, ಸುಮಿತ್, ಲಲಿಲ್ ಉಪಾಧ್ಯಾಯ, ವರುಣ್ ಕುಮಾರ್.
ಜಿಮ್ನಾಸ್ಟಿಕ್ (ಮಹಿಳೆಯರು)
ಪ್ರಣತಿ ದಾಸ್, ಪ್ರಣತಿ ನಾಯಕ್, ಅರುಣ್ ರೆಡ್ಡಿ, ಮೇಘನಾ ರೆಡ್ಡಿ.
ಜಿಮ್ನಾಸ್ಟಿಕ್ (ಪುರುಷರು)
ಆಶಿಶ್ ಕುಮಾರ್, ರಾಕೇಶ್ ಕುಮಾರ್, ಯೋಗೇಶ್ವರ್ ಸಿಂಗ್.
ಲಾನ್ ಬೌಲ್ಸ್ (ಮಹಿಳೆಯರು)
ಲವ್ಲೀ ಚೋಬೆ, ರ್ಜಾನಾ ಖಾನ್, ಪಿಂಕಿ, ನಯನ್‌ಮೋನಿ ಸೈಕಿಯಾ, ರೂಪಾ ಟಿರ್ಕಿ.
ಲಾನ್ ಬೌಲ್ಸ್ (ಪುರುಷರು)
ಸುನೀಲ್ ಬಹಾದ್ದೂರ್, ದಿನೇಶ್ ಕುಮಾರ್, ಅಲೋಕ್ ಲಾಕ್ರಾ, ಚಂದನ್ ಸಿಂಗ್, ಕೃಷ್ಣ ಕ್ಸಲ್‌ಕ್ಸೊ.
ಶೂಟಿಂಗ್ (ಮಹಿಳೆಯರು)
ಅಪೂರ್ವಿ ಚಾಂಡೀಲಾ (10 ಮೀ. ಏರ್ ರೈಲ್), ಅಂಜುಮ್ ವೌಗ್ಗಿಲ್(50 ಮೀ. ರೈಲ್ 3 ಪೊಸಿಷನ್, 50 ಮೀ. ರೈಲ್ ಪ್ರೋನ್), ತೇಜಸ್ವಿನಿ ಸಾವಂತ್(50 ಮೀ. ರೈಫಲ್ 3 ಪೊಸಿಷನ್, 50 ಮೀ. ರೈಫಲ್ ಪ್ರೋನ್), ಹೀನಾ ಸಿಧು(10 ಮೀ. ಏರ್ ಪಿಸ್ತೂಲ್, 25 ಮೀ. ಪಿಸ್ತೂಲ್), ಸೀಮಾ ತೋಮರ್(ಟ್ರ್ಯಾಪ್), ಮೆಹುಲಿ ಘೋಷ್(10 ಮೀ. ಏರ್ರೈಫಲ್ ), ಅನ್ನು ಸಿಂಗ್(25 ಮೀ. ಪಿಸ್ತೂಲ್), ಮನು ಭಾಕರ್(10 ಮೀ. ಏರ್ ಪಿಸ್ತೂಲ್), ಶ್ರೇಯಸಿ ಸಿಂಗ್(ಟ್ರ್ಯಾಪ್, ಡಬಲ್ ಟ್ರ್ಯಾಪ್), ಸಾನಿಯಾ ಶೇಖ್(ಸ್ಕೀಟ್), ಮಹೇಶ್ವರಿ ಚೌಹಾಣ್(ಸ್ಕೀಟ್), ವರ್ಷಾ ವರ್ಮನ್(ಡಬಲ್ ಟ್ರ್ಯಾಪ್).
ಶೂಟಿಂಗ್ (ಪುರುಷರು)
ಚೈನ್ ಸಿಂಗ್(50 ಮೀ. ರೈಲ್ 3 ಪೊಸಿಷನ್, 50 ಮೀ. ರೈಫಲ್ ಪ್ರೋನ್), ಕೈನನ್ ಚೆನಾಯ್(ಟ್ರ್ಯಾಪ್), ರವಿ ಕುಮಾರ್(10 ಮೀ. ಏರ್ ರೈಫಲ್ ), ಅಂಕುರ್ ಮಿತ್ತಲ್(ಡಬಲ್ ಟ್ರ್ಯಾಪ್), ಜಿತು ರಾಯ್(10 ಮೀ. ಏರ್ ಪಿಸ್ತೂಲ್, 50 ಮೀ. ಪಿಸ್ತೂಲ್), ಸಂಜೀವ್ ರಜಪೂತ್(50 ಮೀ. ರೈಫಲ್ 3 ಪೊಸಿಷನ್), ಶೀರಜ್ ಶೇಖ್(ಸ್ಕೀಟ್), ಗಗನ್ ನಾರಂಗ್(50 ಮೀ. ರೈಫಲ್ 3 ಪ್ರೋನ್), ದೀಪಕ್ ಕುಮಾರ್(10 ಮೀ. ಏರ್ ರೈಫಲ್ ),  ಅನೀಶ್ ಭನ್ವಾಲಾ(25 ಮೀ. ರ್ಯಾಪಿಡ್ ಫೈರ್ ಪಿಸ್ತೂಲ್), ನೀರಜ್ ಕುಮಾರ್(25 ಮೀ. ರ್ಯಾಪಿಡ್ಫೈರ್ ಪಿಸ್ತೂಲ್), ಮಾನವ್‌ಜೀತ್ ಸಂಧು(ಟ್ರ್ಯಾಪ್), ಮೊಹಮ್ಮದ್ ಅಶಾಬ್(ಡಬಲ್ ಟ್ರ್ಯಾಪ್), ಸ್ಮಿತ್ ಸಿಂಗ್(ಸ್ಕೀಟ್), ಓಂಪ್ರಕಾಶ್ ಮಿಥರ್‌ವಾಲ್(10 ಮೀ. ಏರ್ ಪಿಸ್ತೂಲ್, 50 ಮೀ. ಪಿಸ್ತೂಲ್).
ಸ್ವಿಮ್ಮಿಂಗ್
ಶ್ರೀಹರಿ ನಟರಾಜ್, ಸಜ್ಜನ್ ಪ್ರಕಾಶ್, ವೀರ್‌ಧವಳ್ ಖಾಡೆ.
ಸ್ಕ್ವಾಷ್ (ಮಹಿಳೆಯರು)
ದೀಪಿಕಾ ಪಳ್ಳಿಕರ್, ಜೋಶ್ನಾ ಚಿನ್ನಪ್ಪ.
ಸ್ಕ್ವಾಷ್ (ಪುರುಷರು)
ಸೌರವ್ ಘೋಷಾಲ್, ವಿಕ್ರಮ್ ಮಲ್ಹೋತ್ರಾ, ಹರಿಂದರ್ ಸಂಧು, ರಮಿತ್ ಟಂಡನ್.
ಟೇಬಲ್ ಟೆನಿಸ್ (ಮಹಿಳೆಯರು)
ಮಾನಿಕಾ ಬಾತ್ರಾ, ವೌಮಾ ದಾಸ್, ಸುತೀರ್ಥ ಮುಖರ್ಜಿ, ಮಾಧುರಿಕಾ ಪಾಟ್ಕರ್, ಪೂಜಾ.
ಟೇಬಲ್ ಟೆನಿಸ್ (ಪುರುಷರು)
ಅಚಂತಾ ಶರತ್ ಕಮಲ್, ಅಮಲ್‌ರಾಜ್ ಅಂಥೋನಿ, ಹರ್ಮೀಸ್ ದೇಸಾಯಿ, ಸೌಮ್ಯಜಿತ್ ಘೋಷ್, ಸಾಥಿಯನ್ ಜ್ಞಾನಶೇಖರನ್.
ವೇಟ್‌ಲಿಫ್ಟಿಂಗ್ (ಮಹಿಳೆಯರು)
ವಂದನಾ ಗುಪ್ತಾ(63ಕೆಜಿ), ಸಂಜಿತಾ ಚಾನು(53ಕೆಜಿ), ಲಾಲ್‌ಚಾನ್ಹಿಮಿ(90ಕೆಜಿ), ಪೂರ್ಣಿಪಾ ಪಾಂಡೆ(+90ಕೆಜಿ), ಸರಸ್ವತಿ ರಾವತ್, ಮೀರಾಬಾಯಿ ಚಾನು(48ಕೆಜಿ), ಸೀಮಾ(75ಕೆಜಿ), ಪೂನಂ ಯಾದವ್(69ಕೆಜಿ).
ವೇಟ್‌ಲಿಫ್ಟಿಂಗ್ (ಪುರುಷರು)
ದೀಪಕ್ ಲಾಥಲ್(69ಕೆಜಿ), ಗುರುರಾಜ(56ಕೆಜಿ), ರಾಜ ಮುತ್ತುಪಾಂಡಿ(62ಕೆಜಿ), ವೆಂಕಟ್ ರಾಹುಲ್(85ಕೆಜಿ), ಪ್ರದೀಪ್ ಸಿಂಗ್(105ಕೆಜಿ), ಗುರ್ದೀಪ್ ಸಿಂಗ್(105ಕೆಜಿ), ಸತೀಶ್ ಕುಮಾರ್ ಶಿವಲಿಂಗಂ(77ಕೆಜಿ), ವಿಕಾಸ್ ಠಾಕೂರ್(94ಕೆಜಿ).
ಕುಸ್ತಿ (ಮಹಿಳೆಯರು)
ಬಬಿತಾ ಕುಮಾರಿ(53ಕೆಜಿ), ಕಾಕರನ್ ದಿವ್ಯಾ(68ಕೆಜಿ), ಕಿರಣ್(76ಕೆಜಿ), ಮಲಿಕ್ ಸಖಿ(62ಕೆಜಿ), ಪೂಜಾ ಧಂಡಾ(57ಕೆಜಿ), ವಿನೇಶ್ ಫೊಗತ್(50ಕೆಜಿ).
ಕುಸ್ತಿ (ಪುರುಷರು)
ಭಜರಂಗ್ ಪುನಿಯಾ(65ಕೆಜಿ), ರಾಹುಲ್ ಬಾಳಾಸಾಹೇಬ್(57ಕೆಜಿ), ಸುಶೀಲ್ ಕುಮಾರ್(74ಕೆಜಿ), ವೌಸಮ್ ಖತ್ರಿ(97ಕೆಜಿ), ಸೋಮ್‌ವೀರ್(86ಕೆಜಿ), ಸುಮಿತ್(125ಕೆಜಿ).
ಪ್ಯಾರಾ ಸ್ಪೋರ್ಟ್ಸ್
ಪವರ್‌ಲಿಫ್ಟಿಂಗ್
ಸಾಕಿಯಾ ಖತುನ್, ಅಶೋಕ್, ರ್ಮಾನ್ ಬಾಷಾ, ಸಚಿನ್ ಚೌಧರಿ.
ಟೇಬಲ್ ಟೆನಿಸ್
ಮೈತ್ರಿ ಸರ್ಕಾರ್, ವೈಷ್ಣವಿ ಸುತಾರ್.
ಸ್ವಿಮ್ಮಿಂಗ್
ವೈಷ್ಣವಿ ಜಗ್ತಾಪ್, ಕಿರಣ್ ತಾಕ್.

Related Articles