Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

9, 2, 0,14,12, 0, 0, 0 ಹಲೋ, ಇದು ಸೂರ್ಯಕುಮಾರ್‌ ಯಾದವ್ರಾ?

ಬೆಂಗಳೂರು: ಸೂರ್ಯನಿಗೂ ಗ್ರಹಣ ತಪ್ಪಿಲ್ಲ ಇನ್ನು ಸೂರ್ಯಕುಮಾರ್‌ ಯಾದವ್‌ಗೆ ತಪ್ಪುತ್ತದಾ? ಮುಂಬೈ ಆಟಗಾರರನ್ನು ಇನ್ನೆಷ್ಟು ಸಮಯ ಅಂತ ಬಿಸಿಸಿಐ ಸಮರ್ಥಿಸಿಕೊಳ್ಳುತ್ತದೋ ಕಾದು ನೋಡಬೇಕಾದ ಪರಿಸ್ಥಿತಿ. ಏಕೆಂದರೆ ಹರಿಯಾಣ ವಿರುದ್ಧದದ ರಣಜಿ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲೂ ಸೂರ್ಯಕುಮಾರ್‌ಯಾದವ್‌ ಕೇವಲ 98 ರನ್‌ಗಳ ಅಂತರದಲ್ಲಿ ಶತದಿಂದ ವಂಚಿತರಾಗಿದ್ದಾರೆ.  9, 2, 0,14, 12, 0, 0, 0, 18, 20 this Surya Kumar Yadav wrong number

ಇಂಗ್ಲೆಂಡ್‌ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಒಟ್ಟು 28 ರನ್‌ (2, 0, 14, 12,0.) ಗಳಿಸಿರುವ ಸೂರ್ಯ ಕುಮಾರ್‌ ಯಾದವ್‌, ಅದಕ್ಕೂ ಮುನ್ನ ರಣಜಿ ಲೀಗ್‌ ಪಂದ್ಯದಲ್ಲೂ ಗಳಿಸಿದ ರನ್‌ 0, 0, 18, 20 ಆದರೂ ಸುನಿಲ್‌ ಗವಾಸ್ಕರ್‌ ಮಾತನಾಡುತ್ತಿರುವುದು ರಾಹುಲ್‌ ಬಗ್ಗೆ. ಭಾರತ ಕ್ರಿಕೆಟ್‌‌ ತಂಡದ ಉಪನಾಯಕ ಶುಬ್ಮನ್‌ ಗಿಲ್‌ ಮಾತನಾಡುವುದು ಕರುಣ್‌ ನಾಯರ್‌ ಬಗ್ಗೆ. ಇದು ಈ ದೇಶದ ಕ್ರಿಕೆಟ್‌ ದುರಂತ.


administrator