Wednesday, January 15, 2025

ಪ್ರೊ ಕಬಡ್ಡಿ : ಸಿದ್ಧಾರ್ಥ ದೇಸಾಯಿ ದುಬಾರಿ ಆಟಗಾರ

ಸ್ಪೋರ್ಟ್ಸ್ ಮೇಲ್ ವರದಿ

2019ನೇ ಸಾಲಿನ ಪ್ರೊ ಕಬಡ್ಡಿ ಲೀಗ್ ಆಟಗಾರರ ಹರಾಜು ಪ್ರಕ್ರಿಯೆ ಆರಂ‘ಗೊಂಡಿದ್ದು, ಸೋಮವಾರ ನಡೆದ ಹರಾಜಿನಲ್ಲಿ ಮಹಾರಾಷ್ಟ್ರದ ಸಿದ್ಧಾರ್ಥ ದೇಸಾಯಿ 1.45 ಕೋಟಿ ರೂ.ಗಳಿಗೆ ತೆಲುಗು ಟೈಟಾನ್ಸ್ ತಂಡದ ಪಾಲಾಗಿದ್ದಾರೆ. ಇದು ಪ್ರೊ ಕಬಡ್ಡಿ ಲೀಗ್ ಇತಿಹಾಸದಲ್ಲೇ ಅತಿ ಹೆಚ್ಚು ಬೆಲೆಗೆ ಹರಾಜಾದ ಎರಡನೇ ಆಟಗಾರ. ಮನು ಗೋಯತ್ ಕಳೆದ ಋತುವಿನಲ್ಲಿ 1.51 ಕೋಟಿ ರೂ,ಗಳಿಗೆ ಹರಾಜಾಗಿದ್ದರು.

ಉಳಿದಂತೆ ನಿತಿನ್ ತೋಮಾರ್ ಅವರನ್ನು ಪುಣೇರಿ ಪಲ್ಟನ್ ತಂಡ 1.20 ಕೋಟಿ ರೂ.ಗಳಿಗೆ ಉಳಿಸಿಕೊಂಡಿದೆ. ರಾಹುಲ್ ಚೌಧರಿ 95 ಲಕ್ಷ  ಹಾಗೂ ಸಂದೀಪ್ ನರ್ವಾಲ್ 89 ಲಕ್ಷ ರೂ.ಗಳಿಗೆ ಹರಾಜಾಗಿದ್ದಾರೆ.

ಮೊದಲ ದಿನದ ಹರಾಜಿನಲ್ಲಿ ಬೇರೆ ಬೇರೆ ತಂಡಗಳನ್ನು ಸೇರಿಕೊಂಡ ಆಟಗಾರರ ಪಟ್ಟಿ
ಬೆಂಗಾಲ್ ವಾರಿಯರ್ಸ್ 
ಉಳಿಸಿಕೊಂಡ ಎಲೈಟ್ ಆಟಗಾರರು-ಬಲದೇವ್ ಸಿಂಗ್, ಮಣಿಂದರ್ ಸಿಂಗ್
ಉಳಿಸಿಕೊಂಡ ಯುವ ಆಟಗಾರರು- ಆದರ್ಶ ಟಿ, ರವೀಂದರ್ ಕುಮಾವತ್.
ಹೊಸ ಯುವ ಆಟಗಾರ- ಸಾಹಿಲ್.
ಮೊಹಮ್ಮದ್ ನಬಿಬಾಖಶ್-77.55 ಲಕ್ಷ ರೂ.
ಜೀವನ್ ಕುಮಾರ್ – 31 ಲಕ್ಷ ರೂ.
ಮೊಹಮ್ಮದ್ ತಾಘಿ- 15.5 ಲಕ್ಷ ರೂ.
ಬೆಂಗಳೂರು ಬುಲ್ಸ್ 
ಉಳಿಸಿಕೊಂಡ ಎಲೈಟ್ ಆಟಗಾರರು- ರೋಹಿತ್ ಕುಮಾರ್, ಪವನ್ ಕುಮಾರ್ ಶೆರಾವತ್, ಆಶೀಶ್‌ಕುಮಾರ್.
ಉಳಿಸಿಕೊಂಡ ಯುವ ಆಟಗಾರರು- ಅಮಿತ್ ಶೋರನ್, ಸುಮಿತ್ ಸಿಂಗ್.
ಹೊಸ ಯುವ ಆಟಗಾರರರು- ಮೊಹಿತ್ ಶೆರಾವತ್, ಬಂಟಿ.
ಮಹೇಂದರ್ ಸಿಂಗ್- 80 ಲಕ್ಷ ರೂ.
ಸಂಜಯ್ ಶ್ರೇಷ್ಠ- 10 ಲಕ್ಷ ರೂ.
ಲಾಲ್ ಮನೋಹರ್ ಯಾದವ್- 10 ಲಕ್ಷ ರೂ.
ದಬಾಂಗ್ ಡೆಲ್ಲಿ ಕೆ.ಸಿ.
ಉಳಿಸಿಕೊಂಡ ಆಟಗಾರರು- ಮಿರಾಜ್ ಶೇಖ್, ಜೋಗಿಂದರ್ ಸಿಂಗ್.
ಚಂದ್ರನ್ ರಂಜಿತ್- 70ಲಕ್ಷ ರೂ.
ರವಿಂದರ್ ಪಹಲ್ – 61 ಲಕ್ಷ ರೂ.
ವಿಜಯ್ ಮಲಿಕ್ -41 ಲಕ್ಷ ರೂ.
ವಿಶಾಲ್ ಮಾನೆ – 28.5 ಲಕ್ಷ ರೂ.
ಸಯೀದ್ ಗಾರಿ-16.5 ಲಕ್ಷ ರೂ.
ಗುಜರಾತ್ ಫಾರ್ಚೂನ್ ಜಯಂಟ್ಸ್
ಉಳಿಸಿಕೊಂಡ ಎಲೈಟ್ ಆಟಗಾರರು- ಸಚಿನ್ ತನ್ವಾರ್, ಸುನಿಲ್ ಕುಮಾರ್.
ಉಳಿಸಿಕೊಂಡ ಯುವ ಆಟಗಾರರು- ಲಲಿತ್ ಚೌಧರಿ, ರೋಹಿತ್ ಗುಲಿಯಾ.
ಪರ್ವೇಶ್ ಬೈನ್ಸ್‌ವಾಲ್- 75 ಲಕ್ಷ ರೂ.
ರಿತುರಾಜ್ ಕೊರವಿ- 30.5 ಲಕ್ಷ ರೂ.
ವಿನೋದ್ ಕುಮಾರ್ – 26 ಲಕ್ಷ ರೂ,
ಅಬೋಲ್‌ಜಲ್ ಮಘ್‌ಸೌದ್ಲೊಮಹಾಲಿ- 15.75 ಲಕ್ಷ ರೂ.
ಹರಿಯಾಣ ಸ್ಟೀಲರ್ಸ್
ಉಳಿಸಿಕೊಂಡ ಎಲೈಟ್ ಆಟಗಾರರು- ಕುಲದೀಪ್ ಸಿಂಗ್, ವಿಕಾಶ್ ಖಂಡೋಲಾ
ಹೊಸ ಯುವ ಆಟಗಾರರು- ವಿನಯ್
ಪ್ರಶಾಂತ್ ಕುಮಾರ್ ರೈ- 77 ಲಕ್ಷ ರೂ.
ಧರ್ಮರಾಜ್ ಚೆರಲಾಥನ್- 38.5 ಲಕ್ಷ ರೂ.
ರವಿ ಕುಮಾರ್- 20 ಲಕ್ಷ ರೂ.
ಅಮೀರ್ ಮೊಹಮ್ಮದ್ – 12.5 ಲಕ್ಷ ರೂ.
ಟಿಮ್ ಫಾಂಚೂ – 10 ಲಕ್ಷ ರೂ.
 ಜೈಪುರ ಪಿಂಕ್ ಪ್ಯಾಂಥರ್ಸ್
ಉಳಿಸಿಕೊಂಡ  ಎಲೈಟ್ ಆಟಗಾರರು- ದೀಪಕ್ ನಿವಾಸ್ ಹೂಡಾ, ಸಂದೀಪ್ ಕುಉಮಾರ್
ಉಳಿಸಿಕೊಂಡ ಯುವ ಆಟಗಾರರು- ಅಜಿಂಕ್ಯ ಪನ್ವಾರ್, ಲೋಕೇಶ್ ಕೌಶಿಕ್.
ಹೊಸ ಯುವ ಆಟಗಾರರು- ಪವನ್ ಟಿ.ಆರ್, ಸಚಿನ್ ನರ್ವಾಲ್, ಸುಶಿಲ್ ಗುಲಿಯಾ.
ಅಮಿತ್ ಹೂಡಾ- 53 ಲಕ್ಷ ರೂ.
ದೀಪಕ್ ನರ್ವಾಲ್- 30.5.೫ ಲಕ್ಷ ರೂ.
ನೀಲೇಶ್ ಸಾಲುಂಕೆ- 23.5 ಲಕ್ಷ ರೂ.
ಸುನಿಲ್ ಸಿದ್ಧಗಾವಳಿ- 20 ಲಕ್ಷ ರೂ.
ಡಾಂಗ್ ಗ್ಯೂ ಕಿಮ್- 10 ಲಕ್ಷ ರೂ.
ಮಲಿಂದಾ ಚತುರಂಗ- 10 ಲಕ್ಷ ರೂ.
ಪಾಟ್ನಾ  ಪೈರೇಟ್ಸ್ 
ಉಳಿಸಿಕೊಂಡ ಎಲೈಟ್ ಆಟಗಾರರು- ಪ್ರದೀಪ್ ನರ್ವಾಲ್, ವಿಕಾಸ್ ಜಗ್ಲಾನ್, ಜವಾಹರ್ ದಾಗರ್
ಹೊಸ ಯುವ ಆಟಗಾರರು- ಮೋಹಿತ್.
ಸುರೇಂದರ್ ನಾಡಾ- 77 ಲಕ್ಷ ರೂ.
ಜಾಂಗ್ ಕುನ್ ಲೀ- 40 ಲಕ್ಷ ರೂ.
ಮೊಹಮ್ಮದ್ ಮಘ್‌ಸೌಡ್ಲು- 35 ಲಕ್ಷ ರೂ.
ಜೈದೀಪ್- 35 ಲಕ್ಷ ರೂ.
ಹಾದಿ ಒಸ್ಟೊರಾಕ್- 16 ಲಕ್ಷ ರೂ.
ಪುಣೇರಿ ಪಲ್ಟನ್
ನಿತಿನ್ ತೋಮಾರ್ – 1.20 ಕೋಟಿ ರೂ.
ಸುರ್ಜಿತ್ ಸಿಂಗ್- 56 ಲಕ್ಷ
ಗಿರೀಶ್ ಎರ್ನಾಕ್- 33 ಲಕ್ಷ ರೂ.
ಪವನ್ ಕುಮಾರ್ – 20 ಲಕ್ಷ ರೂ.
ಎಮದ್ ಸೆದಾಘಟ್ – 11.25 ಲಕ್ಷ ರೂ.
ಹದಿ ತಿಜಾಕ್ – 10 ಲಕ್ಷ ರೂ.
ತಮಿಳ್ ತಲೈವಾಸ್ 
ಕಾಯ್ದಿರಿಸಿಕೊಂಡ ಎಲೈಟ್ ಆಟಗಾರರು – ಅಜಯ್ ಠಾಕೂರ್, ಮನ್‌ಜಿತ್ ಚಿಲ್ಲಾರ್, ವಿಕ್ಟರ್ ಒನ್ಯಾಂಗೊ ಒಬೈರೊ.
ಹೊಸ ಯುವ ಆಟಗಾರರು- ಹಿಮಾಂಶು, ಎಂ. ಅಭಿಷೇಕ್.
ರಾಹುಲ್ ಚೌ‘ರಿ -95 ಲಕ್ಷ ರೂ,
ಮೋಹಿತ್ ಚಿಲ್ಲಾರ್ – 45 ಲಕ್ಷ ರೂ.
ಮಿಲಾದ್ ಶೇಬಾಕ್- 10 ಲಕ್ಷ ರೂ.
ತೆಲುಗು ಟೈಟಾನ್ಸ್
ಉಳಿಸಿಕೊಂಡ ಎಲೈಟ್ ಆಟಗಾರರು- ಅರ್ಮಾನ್, ರ್ಹಾದ್ ರಹಿಮಿ ಮಿಲಾಂಘ್ರದನ್, ಕೃಷ್ಣ ಮದಾನೆ.
ಹೊಸ ಯುವ ಆಟಗಾರರು- ಮನೀಶ್, ಆಕಾಶ್ ಚೌಧರಿ.
ಸಿದ್ಧಾರ್ಥ್ ದೇಸಾಯಿ- 1.45 ಕೋಟಿ ರೂ.
ಅಬೋಜಾರ್ ಮಿಘಾನಿ- 75 ಲಕ್ಷ ರೂ.
ವಿಶಾಲ್ ‘ಭಾರದ್ವಾಜ್- 60 ಲಕ್ಷ ರೂ.
ಡುಯೆಟ್ ಜನ್ನಿಂಗ್ಸ್- 10 ಲಕ್ಷ ರೂ.
ಯು ಮುಂಬಾ
ಉಳಿಸಿಕೊಂಡ ಎಲೈಟ್ ಆಟಗಾರರು- ಜಲ್ ಅತ್ರಚಲಿ, ರಾಜಗುರು ಸುಬ್ರಮಣಿಯನ್, ಅರ್ಜುನ್ ದೇಶ್ವಾಲ್.
ಉಳಿಸಿಕೊಂಡ ಯುವ ಆಟಗಾರರು- ಅನಿಲ್, ಗೌರವ್ ಕುಮಾರ್, ಮೋಹಿತ್ ಬಾಲ್ಯಾನ್.
ಸಂದೀಪ್ ನರ್ವಾಲ್- 79 ಲಕ್ಷ ರೂ.
ರೋಹಿತ್ ಬಲಿಯಾನ್- 35 ಲಕ್ಷ ರೂ.
ಡಾಂಗ್ ಜಿಯೋನ್ ಲೀ- 25 ಲಕ್ಷ ರೂ.
ಯಂಗ್ ಚಾಂಗ್ ಕೊ- 10 ಲಕ್ಷ ರೂ.
ಯುಪಿ ಯೋಧಾ 
ಉಳಿಸಿಕೊಂಡ ಎಲೈಟ್ ಆಟಗಾರರು- ಅಮಿತ್ ನರ್ವಾಲ್, ಸಚಿನ್ ಕುಮಾರ್.
ಉಳಿಸಿಕೊಂಡ ಯುವ ಆಟಗಾರರು- ನಿತೇಶ್ ಕುಮಾರ್, ಆಶೀಶ್ ನಾಗರ್, ಅಜಾದ್ ಸಿಂಗ್, ಅಕ್ರಮ್ ಶೇಖ್.
ಮೋನು ಗೋಯಟ್ – 93 ಲಕ್ಷ ರೂ.
ಶ್ರೀಕಾಂತ್ ಜಾಧವ್ -68 ಲಕ್ಷ ರೂ.
ರಿಶಾಂಕ್ ದೇವಾಡಿಗ – 61 ಲಕ್ಷ ರೂ.
ಮೊಹಸೇನ್ ಮಘ್ಸೌದ್ಲುಉಜಾರಿ -21 ಲಕ್ಷ ರೂ.
ಮಸೂದ್ ಕರೀಮ್ – 10 ಲಕ್ಷ ರೂ.

Related Articles