Thursday, November 21, 2024

ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಭಾರತ: ಸಂಪೂರ್ಣ ವಿವರ

ಹೊಸದಿಲ್ಲಿ: ಜುಲೈ 26ರಿಂದ ಆಗಸ್ಟ್‌ 11 ರವರೆಗೆ ಪ್ಯಾರಿಸ್‌ನಲ್ಲಿ ನಡೆಯಲಿರುವ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಭಾರತದಿಂದ 117 ಕ್ರೀಡಾಪಟುಗಳು ಪಾಲ್ಗೊಳ್ಳಲಿದ್ದಾರೆ. ಇದೇ ಮೊದಲ ಬಾರಿಗೆ 140 ಕೋಚ್‌ ಮತ್ತು ಸಹಾಯಕ ಸಿಬ್ಬಂದಿ ಪಾಲ್ಗೊಳ್ಳುತ್ತಿರುವುದು ವಿಶೇಷ, ಟೋಕಿಯೋ ಒಲಿಂಪಿಕ್ಸ್‌ಗಿಂತ ಕಡಿಮೆ ಕ್ರೀಡಾಪಟುಗಳು ಪಾಲ್ಗೊಳ್ಳುತ್ತಿದ್ದಾರೆ. ಈ ಬಾರಿಯ ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುತ್ತಿರುವ ಭಾರತೀಯ ಕ್ರೀಡಾಪಟುಗಳ ವಿವರ ಇಲ್ಲಿದೆ. India at Paris Olympics full list

ಕರ್ನಾಟಕದ ಸ್ಪರ್ಧಿಗಳು:

ರೋಹನ್‌ ಬೋಪಣ್ಣ, ಅರ್ಚನಾ ಕಾಮತ್‌, ಎಂ.ಆರ್‌. ಪೂವಮ್ಮ, ಅದಿತಿ ಅಶೋಕ್‌, ಮಿಜೋ ಚಾಕೋ ಕುರಿಯನ್‌, ಅಶ್ವನಿ  ಪೊನ್ನಪ್ಪ, ಶ್ರೀಹರಿ ನಟರಾಜ್‌, ದಿನಿದಿ ದೇಸಿಂಘು.

ಪಾಲ್ಗೊಳ್ಳುತ್ತಿರುವ ಕ್ರೀಡೆಗಳು ಮತ್ತು ಕ್ರೀಡಾಪಟುಗಳ ಸಂಖ್ಯೆ:

ಆರ್ಚರಿ (ಬಿಲ್ಗಾರಿಕೆ): 6

ಅಥ್ಲೆಟಿಕ್ಸ್‌: 29

ಬ್ಯಾಡ್ಮಿಂಟನ್‌: 7

ಬಾಕ್ಸಿಂಗ್‌: 6

ಇಕ್ವೆಸ್ಟ್ರಿಯನ್‌ (ಕುದುರೆ ಸವಾರಿ): 1

ಗಾಲ್ಫ್‌: 4

ಹಾಕಿ: 19

ಜೂಡೋ: 1

ರೋಯಿಂಗ್:‌ 1

ಶೂಟಿಂಗ್:‌ 21

ಈಜು: 2

ಸೈಲಿಂಗ್‌: 2

ಟೇಬಲ್‌ ಟೆನಿಸ್‌: 8

ಟೆನಿಸ್‌: 3

ವೇಟ್‌ಲಿಫ್ಟಿಂಗ್‌: 1

ಕುಸ್ತಿ: 6

ಕ್ರೀಡಾಪಟುಗಳ ವಿವರ:

ಅಥ್ಲೆಟಿಕ್ಸ್‌:

ಸಂಜೀವ್‌ ಕುಮಾರ್‌: ಹೈಜಂಪ್‌,

ನೀರಜ್‌ ಛೋಪ್ರಾ: ಜಾವೆಲಿನ್‌.

ಕಿಶೋರ್‌ ಕುಮಾರ್‌: ಜಾವೆಲಿನ್‌.

ಅವಿನಾಶ್‌ ಸಬಲೆ: ಸ್ಟೀಪಲ್‌ ಚೇಸ್‌ (3000ಮೀ).

ಪಾರುಲ್‌ ಚೌಧರಿ: 3000m ಸ್ಟೀಪಲ್‌ ಚೇಸ್‌, 5000ಮೀ. ಓಟ.

ಅಕ್ಷದೀಪ್‌ ಸಿಂಗ್‌: 20ಕಿಮೀ ನಡಿಗೆ.

ವಿಕಾಸ್‌ ಸಿಂಗ್:‌ 20 ಕಿಮೀ ನಡಿಗೆ.

ತೇಜಿಂದರ್‌ ಪಾಲ್‌ ಸಿಂಗ್‌ ತೂರ್‌: ಶಾಟ್‌ಪಟ್‌.

ಪರಮ್‌ಜೀತ್‌ ಬಿಸ್ಟ್‌: 20ಕಿಮೀ ನಡಿಗೆ.

ಸೂರಜ್‌ ಪನ್ವಾರ್‌: 20 ಕಿಮೀ ನಡಿಗೆ ಮಿಶ್ರ ರಿಲೇ.

ಪ್ರಿಯಾಂಕ ಗೋಸ್ವಾಮಿ: ಮಿಕ್ಸೆಡ್‌ ಮ್ಯಾರಥಾನ್‌ ರೇಸ್‌ವಾಕ್‌.

ಮೊಹಮ್ಮದ್‌ ಅಜ್ಮಲ್‌: ರಿಲೇ

ಸಂತೋಷ್‌ ಕುಮಾರ್:‌ ರಿಲೇ

ರಾಜೇಶ್‌ ರಮೇಶ್‌; ರಿಲೇ.

ಅಮೋಜ್‌ ಜಾಕೋಬ್‌: ರಿಲೇ

ಮೊಹಮ್ಮದ್‌ ಅನಾಸ್‌: ರಿಲೇ

ಮಿಜೋ ಜಾಕೋ: ರಿಲೇ

ಅಬ್ದುಲ್ಲಾ ಅಬೂಬಕರ್‌: ಟ್ರಿಪಲ್‌ ಜಂಪ್‌.

ಜಸ್ವಿನ್‌ ಆಲ್ಡ್ರಿನ್‌: ಲಾಂಗ್‌ ಜಂಪ್‌.

ಅನ್ನು ರಾಣಿ: ಜಾವೆಲಿನ್‌.

ಪಹಲ್‌ ಕಿರಣ್‌: 400ಮೀ. ಮತ್ತು ರಿಲೇ.

ಜ್ಯೋತಿ ಯರ್ರಾಜಿ: 100 ಮೀ. ಹರ್ಡಲ್ಸ್‌.

ಅಂಕಿತಾ: 5000 ಮೀ. ಓಟ.

ಜ್ಯೋತಿ ಶ್ರೀ ದಾಂಡಿ: ರಿಲೇ.

ಪೂವಮ್ಮ: ರಿಲೇ.

ಶುಭಾ ವೆಂಕಟೇಶನ್‌: ರಿಲೇ.

ವಿದ್ಯಾ ರಾಮ್‌ರಾಜ್‌: ರಿಲೇ.

ಪ್ರಾಚಿ: ಕಾಯ್ದಿರಿಸಿ ಅಥ್ಲೀಟ್‌.

ಆರ್ಚರಿ:

ಧೀರಜ್‌ ಬೊಮ್ಮದೇವರ.

ತರುಣ್‌ದೀಪ್‌ ರಾಯ್‌.

ಪ್ರವೀಣ್‌ ಜಾಧವ್‌.

ದೀಪಕ್‌ ಕುಮಾರಿ.

ಭಜನ್‌ ಕೌರ್‌.

ಅಂಕಿತಾ ಭಕ್ತ್‌.

ಬ್ಯಾಡ್ಮಿಂಟನ್‌:

ಪಿ.ವಿ, ಸಿಂಧೂ.

ಅಶ್ವಿನಿ ಪೊನ್ನಪ್ಪ.

ತನಿಷಾ ಕ್ರಾಸ್ಟೋ.

ಸಾತ್ವಿಕ್‌ರಾಜ್‌ ರಾಂಕಿರೆಡ್ಡಿ.

ಚಿರಾಗ್‌ ಶೆಟ್ಟಿ.

ಎಚ್,ಎಸ್‌. ಪ್ರಣಾಯ್‌.

ಲಕ್ಷ್ಯ ಸೇನ್‌,

ಬಾಕ್ಸಿಂಗ್‌:

ನಿಖಾತ್‌ ಝರೀನ್‌.

ಪ್ರೀತಿ ಪವಾರ್‌.

ಜಸ್ಮೀನ್‌ ಲಾಂಬೋರಿಯಾ

ಲವ್ಲಿನಾ ಬೋರ್ಗೇನ್‌.

ಅಮಿತ್‌ ಪಾಂಘಾಲ್‌.

ನಿಶಾಂತ್‌ ದೇವ್‌.

ಇಕ್ವೆಸ್ಟ್ರಿಯನ್‌:

ಅನುಷ್‌ ಅಗರ್ವಾಲ್‌.

ಗಾಲ್ಫ್‌:

ಸುಧಾಕರ್‌ ಶರ್ಮಾ.

ಗಗನ್‌ಜಿತ್‌ ಭುಲ್ಲರ್‌.

ಅದಿತಿ ಅಶೋಕ್‌.

ದೀಕ್ಷಾ ದಾಗರ್‌.

ಹಾಕಿ:

ಪಿ.ಆರ್‌. ಶ್ರೀಜೇಶ್‌.

ಹರ್ಮನ್‌ಪ್ರೀತ್‌ ಸಿಂಗ್‌.

ಜರ್ಮನ್‌ಪ್ರೀತ್‌ ಸಿಂಗ್‌.

ಹಾರ್ದಿಕ್‌ ಸಿಂಗ್.‌

ವಿವೇಕ್‌ ಸಾಗರ್‌ ಪ್ರಸಾದ್‌.

ಮನ್‌ದೀಪ್‌ ಸಿಂಗ್‌.

ಶಮ್ಷೇರ್‌ ಸಿಂಗ್‌.

ಅಭಿಷೇಕ್‌.

ಲಲಿತ್‌ ಕುಮಾರ್‌ ಉಪಾಧ್ಯ.

ರಾಜ್‌ಕುಮಾರ್‌ ಪಾಲ್‌.

ಸುಖಜೀತ್‌ ಸಿಂಗ್‌.

ಅಮಿತ್‌ ರೋಹಿದಾಸ್‌.

ಗುರ್ಜಾಂತ್‌ ಸಿಂಗ್‌.

ಮನ್‌ಪ್ರೀತ್‌ ಸಿಂಗ್‌.

ಸುಮಿತ್‌.

ನೀಲಕಾಂತ್‌ ಸಿಂಗ್.‌

ಸಂಜಯ್‌.

ಜುಗರಾಜ್‌ ಸಿಂಗ್‌.

ಕಿಶನ್‌ ಪಾಠಕ್‌.

ಜೂಡೋ:

ತುಲಿಕಾ ಮಾನ್‌.

ರೋಯಿಂಗ್‌:

ಬಾಲ್‌ರಾಜ್‌ ಪನ್ವಾರ್‌.

ಸೈಲಿಂಗ್‌:

ವಿಷ್ಣು ಸರವಣನ್‌.

ನೇತ್ರ ಕುಮಾರನ್‌.

ಶೂಟಿಂಗ್‌:

ಸರಬ್ಜೋತ್‌ ಸಿಂಗ್.‌

ಅರ್ಜುನ್‌ ಸಿಂಗ್‌ ಚೀಮಾ.

ಅರ್ಜುನ್‌ ಬಬುಟಾ.

ಸಂದೀಪ್‌ ಸಿಂಗ್.‌

ಐಶ್ವರ್ಯ ಪ್ರತಾಪ್‌ ಥೊಮಾರ್.‌

ಸ್ವಪ್ನಿಲ್‌ ಕುಸಾಲೆ.

ಅನಿಶ್‌ ಬನ್ವಾಲಾ.

ವಿಜಯವೀರ್‌ ಸಿದ್ಧು.

ಅನಂತ್‌ ಜೀತ್‌ ಸಿಂಗ್‌.

ಪ್ರಥ್ವಿರಾಜ್‌ ಥೊಂಡೈಮಾನ್‌,

ಮನು ಬಾಕರ್.‌

ಇಶಾ ಸಿಂಗ್‌.

ರಾಜೇಶ್ವರಿ ಕುಮಾರಿ.

ಶ್ರೇಯಸಿ ಸಿಂಗ್‌.

ಇಳಾವೇಣಿ ವಲಾರಿವಾನ್‌.

ರಮಿತಾ,

ಸಿಫ್ಟ್‌ ಕೌರ್‌ ಸಮ್ರಾ.

ಅಂಜುಮ್‌ ಮೌದ್ಗಿಲ್‌.

ರೈಜಾ ದಿಲ್ಲಾನ್‌.

ಮಹೇಶ್ವರಿ ಚೌಹಾಣ್‌.

ರಿಥಮ್‌ ಸಾಂಗ್ವಾನ್‌.

ಈಜು:

ಶ್ರೀಹರಿ ನಟರಾಜ್‌.

ಧಿಂಧೀ ದೆಸಿಂಘು

ಟೇಬಲ್‌ ಟೆನಿಸ್‌:

ಮನಿಕಾ ಬಾತ್ರಾ.

ಸೀರಜ್‌ ಅಕುಲಾ.

ಅರ್ಚನಾ ಕಾಮತ್.

ಐಹಿಕಾ ಮುಖರ್ಜಿ (ಕಾಯ್ದಿರಿಸಿದ ಆಟಗಾರ್ತಿ).

ಶರತ್‌ ಕಮಲ್‌.

ಹರ್ಮಿತ್‌ ದೇಸಾಯಿ.

ಮಾನವ್‌ ಠಕ್ಕರ್‌.

ಜಿ. ಸತ್ಯನ್‌.

ಟೆನ್ನಿಸ್‌:

ರೊಹನ್‌ ಬೋಪಣ್ಣ.

ಶ್ರೀರಾಮ್‌ ಬಾಲಾಜಿ.

ಸುಮಿತ್‌ ನಗಾಲ್‌.

ವೇಟ್‌ ಲಿಫ್ಟಿಂಗ್‌:

ಮೀರಾಬಾಯಿ ಚಾನು.

ಕುಸ್ತಿ:

ಅಂತಿಮ್‌ ಪಾಂಗಲ್‌.

ವಿನೇಶ್‌ ಫೋಗತ್‌.

ಅನ್ಷು ಮಲಿಕ್‌.

ನಿಶಾ.

ರೀತಿಕಾ ಹೂಡಾ.

ಅಮನ್‌ ಶೆರಾವತ್‌.

Related Articles