Wednesday, January 22, 2025

ಬಲ್ಲಿರೇನಯ್ಯಾ ಇದು ಬಿಲ್ಲಾಡಿಯ ದೊಡ್ಮನೆ ಕಂಬಳ!

ಉಡುಪಿ: ಐತಿಹಾಸಿಕ ಬಿಲ್ಲಾಡಿ ದೊಡ್ಮನೆಯವರ ಕಂಬಳ ಬಿಲ್ಲಾಡಿ ಕಂಬಳ ನವೆಂಬರ್‌ 22ರ ಶುಕ್ರವಾರದಂದು ಬಿಲ್ಲಾಡಿಯಲ್ಲಿ ಹೊನಲು ಬೆಳಕಿನಲ್ಲಿ ನಡೆಯಲಿದೆ. Billadi Doddamane Kambala on November 22 Friday with flood light.

ಕೋಣಗಳಿಗೆ ಯಾವುದೇ ಕಾರಣಕ್ಕೂ ಹಿಂಸೆ ನೀಡಬಾರದು ಎಂದು ಸಂಘಟಕರು ಆದೇಶಿಸಿದ್ದಾರೆ.  ಶುಕ್ರವಾರ ಸಂಜೆ 4:30ಕ್ಕೆ ನೋಂದಾವಣೆ ಆರಂಭವಾಗುತ್ತದೆ. 5 ಗಂಟೆಯಿಂದ ಸ್ಪರ್ಧೆ ಆರಂಭವಾಗುತ್ತದೆ. ರಾತ್ರಿ 9 ಗಂಟೆಗೆ ಮುಕ್ತಾಯವಾಗುತ್ತದೆ.

ಓಟಗಳ ವಿವರ ಹಾಗೂ ನಗದು ಬಹುಮಾನ:

ಹಲಗೆ ಓಟ ಪ್ರಥಮ ಬಹುಮಾನ 12,000 ರೂ. ಹಾಗೂ ಶಾಶ್ವತ ಫಲಕ. ಹಲಗೆ ಓಟ ದ್ವಿತೀಯ 10,000 ರೂ. ಹಾಗೂ ಶಾಶ್ವತ ಫಲಕ.

ಹಗ್ಗ ಹಿರಿಯ ಪ್ರಥಮ ಬಹುಮಾನ 10000 ರೂ. ಮತ್ತು ಶಾಶ್ವತ ಫಲಕ, ಹಗ್ಗ ಹಿರಿಯ ದ್ವಿತೀಯ 8000 ರೂ. ಹಾಗೂ ಶಾಶ್ವತ ಫಲಕ.

ಹಗ್ಗ ಕಿರಿಯ ಪ್ರಥಮ ಬಹುಮಾನ 8000 ರೂ. ಹಾಗೂ ಶಾಶ್ವತ ಫಲಕ, ಹಗ್ಗ ಕಿರಿಯ ದ್ವಿತೀಯ 6000 ರೂ. ಹಾಗೂ ಶಾಶ್ವತ ಫಲಕ.

ಸಬ್‌ ಜೂನಿಯರ್‌ ಪ್ರಥಮ 7000 ರೂ. ಹಾಗೂ ಶಾಶ್ವತ ಫಲಕ. ಸಬ್‌ ಜೂನಿಯರ್‌ ದ್ವಿತೀಯ 5000 ರೂ ಹಾಗೂ ಶಾಶ್ವತ ಫಲಕ.

Related Articles