Thursday, July 9, 2020

ಎನ್‌ಎಫ್ಸಿ ಕಪ್ ರಾಷ್ಟ್ರೀಯ ಫುಟ್ಬಾಲ್: ರಾಜ್ಯ ತಂಡಕ್ಕೆ ಅಶ್ವಿತಾ ಶೆಟ್ಟಿ ನಾಯಕಿ

ಸ್ಪೋರ್ಟ್ಸ್ ಮೇಲ್ ವರದಿ  ಇದೇ ತಿಂಗಳ 18 ರಿಂದ ಅಕ್ಟೋಬರ್ 1 ರವರೆಗೆ ಒಡಿಶಾದ ಕಟಕ್‌ನಲ್ಲಿ ನಡೆಯಲಿರುವ 24 ನೇ ಸೀನಿಯರ್ ಮಹಿಳಾ ಎನ್‌ ಎಫ್ ಸಿ  ಕಪ್ ಫುಟ್ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕ ಮಹಿಳಾ ತಂಡದ ನಾಯಕತ್ವವನ್ನು ಮಂಗಳೂರಿನ ಅಶ್ವಿತಾ ಶೆಟ್ಟಿ ವಹಿಸಲಿದ್ದಾರೆ.  ಚಿಕ್ಕಂದಿನಲ್ಲೇ ಫುಟ್ಬಾಲ್ ಕ್ರೀಡೆಯಲ್ಲಿ ತನ್ನನ್ನು ತೊಡಗಿಸಿಕೊಂಡ ಅಶ್ವಿತಾ ಶೆಟ್ಟಿ, ಭಾರತ ಹಿರಿಯರ ಕ್ಯಾಂಪ್‌ನಲ್ಲಿ ತರಬೇತಿ...

ಮತ್ತೆ ಬಂತು ಇಂಡಿಯನ್ ಸೂಪರ್ ಲೀಗ್

ಸ್ಪೋರ್ಟ್ಸ್ ಮೇಲ್ ವರದಿ  ಭಾರತದಲ್ಲಿ ಫುಟ್ಬಾಲ್‌ಗೆ ಹೊಸ ರೂಪು ನೀಡಿ, ಯುವ ಫುಟ್ಬಾಲಿಗರಿಗೆ ಬದುಕು ನೀಡಿದ ಹೀರೋ ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್) ಮತ್ತೆ ಬಂದಿದೆ. 2018-19ರ ಋತುವಿನ ಮೊದಲಾ‘ರ್ದ ವೇಳಾಪಟ್ಟಿಯ ಮೊದಲ ಪಂದ್ಯ ಸೆ. 29ರಂದು ಕೋಲ್ಕೊತಾದಲ್ಲಿ ನಡೆಯಲಿದೆ. ಮೊದಲ ಪಂದ್ಯದಲ್ಲಿ  ಎಟಿಕೆ ಹಾಗೂ ಕೇರಳ ಬ್ಲಾಸ್ಟರ್ಸ್ ಪರಸ್ಪರ ಸೆಣಸಲಿವೆ. 12 ಸುತ್ತುಗಳು ಹಾಗೂ...

ಪುಣೆ ಮತ್ತು ಬೆಂಗಳೂರು ಮಧ್ಯೆ ರೋಚಕ ಪಂದ್ಯದ ನಿರೀಕ್ಷೆ

ಪುಣೆ, ಮಾರ್ಚ್ 6: ಹೀರೊ ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್)ನಲ್ಲಿ ಸುದೀರ್ಘ ಮತ್ತು ಕಠಿಣ ಹೋರಾಟದ ನಂತರ ಇದೀಗ ಎಫ್‌ಸಿ ಪುಣೆ ಸಿಟಿ ಹಾಗೂ ಬೆಂಗಳೂರು ಎಫ್‌ಸಿ ತಂಡಗಳು ಸೆಮಿಫೈನಲ್‌ನ ಮೊದಲ ಹಂತದ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. ಈ ಪಂದ್ಯ ಬುಧವಾರ ಇಲ್ಲಿನ ಬಾಳೇವಾಡಿಯಲ್ಲಿರುವ ಶ್ರೀ ಶಿವ ಛತ್ರಪತಿ ಕ್ರೀಡಾ ಸಂಕೀರ್ಣ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಉಭಯ ತಂಡಗಳು...

ಐಎಸ್‌ಎಲ್: ಛೆಟ್ರಿ ಹ್ಯಾಟ್ರಿಕ್, ಫೈನಲ್‌ಗೆ ಬೆಂಗಳೂರು ಎಫ್‌ಸಿ

ಬೆಂಗಳೂರು: ನಾಯಕ ಸುನಿಲ್ ಛೆಟ್ರಿ (15, 65 ಮತ್ತು 89ನೇ ನಿಮಿಷ) ಅವರ ಹ್ಯಾಟ್ರಿಕ್ ಗೋಲುಗಳ ನೆರವಿನಿಂದ ಎಫ್‌ಸಿ ಪುಣೆ ಸಿಟಿ ತಂಡವನ್ನು 3-1 ಗೋಲುಗಳ ಅಂತರದಲ್ಲಿ ಮಣಿಸಿದ ಬೆಂಗಳೂರು ಎಫ್‌ಸಿ ಇಂಡಿಯನ್ ಸೂಪರ್ ಲೀಗ್‌ನ ಫೈನಲ್ ಪ್ರವೇಶಿಸಿತು. ಪುಣೆ ತಂಡದ ಪರ ಜೊನಾಥನ್ ಲುಕ್ಕಾ ಗಳಿಸಿದ ಗೋಲು ಸೋಲಿನ ಅಂತರವನ್ನು ಕಡಿಮೆ ಮಾಡಿತೇ...

ಲಾ ಲೀಗಾ ಫುಟ್ಬಾಲ್‌ ಸ್ಕಾಲರ್‌ಶಿಪ್‌ಗೆ ಬೆಂಗಳೂರಿನಿಂದ ಇಬ್ಬರು ಆಯ್ಕೆ

ಮುಂಬೈ: ಲಾ ಲೀಗಾ ಫುಟ್ಬಾಲ್‌ ಸ್ಕೂಲ್‌  ಸ್ಕಾಲರ್‌ಶಿಪ್‌ಗೆ ಬೆಂಗಳೂರಿನಿಂದ ಇಬ್ಬರು ಯುವ ಆಟಗಾರರು ಸೇರಿದಂತೆ ಭಾರತದಿಂದ ಒಟ್ಟು 4 ಮಂದಿ ಆಟಗಾರರು ಆಯ್ಕೆಯಾಗಿದ್ದಾರೆ ಮೇ 26 ರಿಂದ ಜೂನ್‌ 5ರವರೆಗೆ ಪ್ರಥಮ ದರ್ಜೆ ಕ್ಲಬ್‌ ಆದ ಸಿಡಿ ಲೆಗನೆಸ್ ಕ್ಲಬ್‌ನಲ್ಲಿ ಈ ನಾಲ್ವರು ಆಟಗಾರರು ತರಬೇತಿ ಪಡೆಯಲಿದ್ದಾರೆ. 2018/19ನೇ ಸಾಲಿನಲ್ಲಿ ಬೆಂಗಳೂರಿನಿಂದ ಇಶಾನ್‌ ಮುರಳಿ ಮತ್ತು ವಿದ್ವತ್‌...

ಬೆಂಗಳೂರು ಗೆದ್ದಿಲ್ಲ, ಜೆಮ್ಷೆಡ್ಪುರ ಸೋತಿಲ್ಲ

ಬೆಂಗಳೂರು, ಅಕ್ಟೋಬರ್ 7 ನಿಜವಾಗಿಯೂ ಅದ್ಭುತ ಪಂದ್ಯ. ಆಡಿದ ತಂಡಕ್ಕೂ ಖುಷಿ, ನೋಡಿದ ಪ್ರೇಕ್ಷಕರಿಗೂ ಸಂಭ್ರಮ. ಕಂಠೀರವ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಇಂಡಿಯನ್ ಸೂಪರ್ ಲೀಗ್ ನ ರೋಚಕ ಪಂದ್ಯ 2-2 ಗೋಲುಗಳಿಂದ ಡ್ರಾ ದಲ್ಲಿ ಕೊನೆಗೊಂಡಿತು. ನಿಶು ಕುಮಾರ್ (45) ಹಾಗೂ ಸುನಿಲ್ ಛೆಟ್ರಿ (88) ಬೆಂಗಳೂರು ಎಫ್ ಸಿ ಪರ ಗೋಲು ಗಳಿಸಿದರೆ....

ಚೆನ್ನೈಯಿನ್ -ಗೋವಾ ನಡುವಿನ ಮೊದಲ ಸೆಮಿಫೈನಲ್ ಪಂದ್ಯ ಡ್ರಾ

ಗೋವಾ: ಪ್ರಬಲ ಪೈಪೋಟಿಯ ನಡುವೆಯೂ ಆತಿಥೇಯ ಹೀರೊ ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್)ನಲ್ಲಿ ಆತಿಥೇಯ ಎಫ್‌ಸಿ ಗೋವಾ ಮತ್ತು ವಿರುದ್ಧದ ಪ್ರವಾಸಿ ಚೆನ್ನೈಯಿನ್ ಎಫ್‌ಸಿ ತಂಡಗಳ ನಡುವಿನ ಸೆಮಿಫೈನಲ್-2ರ ಮೊದಲ ಚರಣದ ಪಂದ್ಯದ 1-1 ಡ್ರಾದಲ್ಲಿ ಅಂತ್ಯಗೊಂಡಿದೆ. ಉಭಯ ತಂಡಗಳ 2ನೇ ಚರಣದ ಸೆಮಿಫೈನಲ್ ಪಂದ್ಯ ಚೆನ್ನೈನ ಜವಾಹರ್ ಲಾಲ್ ನೆಹರೂ ಕ್ರೀಡಾಂಗಣದಲ್ಲಿ ಮಂಗಳವಾರ ನಡೆಯಲಿದ್ದು,...

ಗೋವಾ ಕೋಟೆಯಲ್ಲಿ ಆತಿಥೇಯರ ಸವಾಲಿಗೆ ಚೆನ್ನೈಯಿನ್ ಸಜ್ಜು

ಗೋವಾ, ಮಾರ್ಚ್ 9: ಹೀರೊ ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್)ನಲ್ಲಿ 2ನೇ ಸೆಮಿೈನಲ್ ಪಂದ್ಯ ಶನಿವಾರ ಇಲ್ಲಿನ ಟ್ರೋಡಾ ಕ್ರೀಡಾಂಗಣದಲ್ಲಿ ನಡೆಯಲಿದ್ದುಘಿ, ಆತಿಥೇಯ ಎ್ಸಿ ಗೋವಾ ತಂಡ ಪ್ರವಾಸಿ ಚೆನ್ನೈಯಿನ್ ಎ್ಸಿ ತಂಡವನ್ನು ಎದುರಿಸಲಿದೆ. ಎರಡು ಪಂದ್ಯಗಳ ಸೆಮಿೈನಲ್ ಸರಣಿಯ ಮೊದಲ ಚರಣದ ಪಂದ್ಯ ಇದಾಗಿದೆ. ಉಭಯ ತಂಡಗಳ ಈ ಹಿಂದಿನ 9 ಮುಖಾಮುಖಿಗಳಲ್ಲಿ ಗೋವಾ...

ಫುಟ್ಬಾಲ್: ವಿರಾಟ್ ಕೊಹ್ಲಿಗೆ ಶಾಕ್, ಚೆನ್ನೈನಲ್ಲಿ ಧೋನಿ ಧಮಾಕ; ಫೈನಲ್‌ಗೆ ಚೆನ್ನೈಯಿನ್ ಎಫ್‌ಸಿ

ಚೆನ್ನೈ: ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್)ನಲ್ಲಿ ಚೆನ್ನೈಯಿನ್ ಎಫ್‌ಸಿ ತಂಡ ಟೂರ್ನಿಯ 2ನೇ ತಂಡವಾಗಿ ಫೈನಲ್ ಪ್ರವೇಶಿಸಿದೆ. ಜವಾಹರ್‌ಲಾಲ್ ನೆಹರೂ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ 2ನೇ ಸೆಮಿಫೈನಲ್‌ನ ದ್ವಿತೀಯ ಲೆಗ್ ಪಂದ್ಯದಲ್ಲಿ ಟೀಮ್ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಸಹ ಮಾಲೀಕತ್ವದ ಚೆನ್ನೈಯಿನ್ ಎಫ್‌ಸಿ ವಿರಾಟ್ ಕೊಹ್ಲಿ ಸಹ ಮಾಲೀಕತ್ವದ ಎಫ್‌ಸಿ...

ಗೋವಾದಲ್ಲಿ ಸಮಬಲದ ಹೋರಾಟ

ಗೋವಾದಲ್ಲಿ ಸಮಬಲದ ಹೋರಾಟ ಗೋವಾ, ಫೆಬ್ರವರಿ 4 ಆತಿಥೇಯ ಎಫ್‌ಸಿ ಗೋವಾ ಹಾಗೂ ನಾರ್ತ್ ಈಸ್ಟ್ ಯುನೈಟೆಡ್ ತಂಡಗಳು ಪ್ರಥಮಾರ್ಧ ಹಾಗೂ ದ್ವಿತಿಯಾರ್ಧದಲ್ಲಿ ತಲಾ 2 ಗೋಲು ಗಳಿಸುವುದರೊಂದಿಗೆ ಇಂಡಿಯನ್ ಸೂಪರ್ ಲೀಗ್‌ನ 64ನೇ ಪಂದ್ಯ 2-2 ಗೋಲುಗಳಿಂದ ಡ್ರಾಗೊಂಡಿತು. ದ್ವಿತಿಯಾರ್ಧದಲ್ಲೂ ರೋಚಕ ಹ್ಯಾಟ್ರಿಕ್ ಗೋಲು ಗಳಿಕೆಯಲ್ಲಿ ನಿಸ್ಸೀಮ, ಲೀಗ್‌ನಲ್ಲಿ ಅತಿ ಹೆಚ್ಚು ಗೋಲು ಗಳಿಕೆಯ ಸರದಾರ ಫರಾನ್ ಕೊರೊಮಿನಾಸ್...
- Advertisement -

LATEST NEWS

MUST READ