Thursday, July 9, 2020

ಕೊರೊ ಗೈರಿನಲ್ಲಿ ಜೆಮ್ಷೆಡ್ಪುರ ಎದುರಿಸಲಿರುವ ಗೋವಾ

ಸ್ಪೋರ್ಟ್ಸ್ ಮೇಲ್ ವರದಿ ಸ್ಟಾರ್ ಸ್ಟ್ರೈಕರ್ ಫೆರಾನ್ ಕೊರೊಮಿನಾಸ್ ಅವರ ಅನುಪಸ್ಥಿತಿಯಲ್ಲಿ ಸರ್ಗಿಯೊ ಲೊಬೆರಾ ನೇತೃತ್ವದ ಗೋವಾ ಪಡೆ ಹೀರೋ ಇಂಡಿಯನ್ ಸೂಪರ್ ಲೀಗ್‌ನ ಪ್ರಮುಖ ಪಂದ್ಯದಲ್ಲಿ  ಜೆಮ್ಷೆಡ್ಪುರ ಎಫ್ಸಿ ವಿರುದ್ಧ ಸೆಣಸಲಿದೆ. ಕೊರೊ ಗೈರು ಟಾಟಾ ಪಡೆಯ ಮನೋಬಲವನ್ನು ಹೆಚ್ಚಿಸಿರುವುದು ಸ್ಪಷ್ಟ. ಕಳೆದ ಋತುವಿನಲ್ಲಿ ಗೋಲ್ಡನ್ ಬೂಟ್ ಗೌರವ ಪಡೆದಿರುವ ಕೊರೊಮಿನಾಸ್, ಈಗಾಗಲೇ ಆರು ಗೋಲುಗಳನ್ನು...

ಮೆಸ್ಸಿಗೆ 600ರ ಸಂಭ್ರಮ

ಬಾರ್ಸಿಲೋನಾ: ವಿಶ್ವ ಸ್ಟಾರ್‌ ಫುಟ್ಬಾಲ್‌ ತಾರೆ ಲಿಯೊನೆಲ್‌ ಮೆಸ್ಸಿ ಹಾಗೂ ಲೂಯಿಸ್ ಸೌರೆಜ್ ಅವರ ಅದ್ಭುತ ಕಾಲ್ಚಳಕದ ನೆರವಿನಿಂದ ಬಾರ್ಸಿಲೋನಾ ತಂಡ ಚಾಂಪಿಯನ್ಸ್ ಲೀಗ್‌ ಸೆಮಿಫೈನಲ್‌ ಮೊದಲ ಲೆಗ್ ಪಂದ್ಯದಲ್ಲಿ ಲಿವರ್‌ಪೂಲ್‌ ವಿರುದ್ಧ 3-0 ಅಂತರದಲ್ಲಿ ಗೆಲುವು ಸಾಧಿಸಿತು. ಬುಧವಾರ ತಡರಾತ್ರಿ ನಡೆದ ಪಂದ್ಯದಲ್ಲಿ ಬಾರ್ಸಿಲೋನಾ ತಂಡದ ಜಯದ ಜತೆ ಮತ್ತೊಂದು ವಿಶೇಷತೆ ನಡೆಯಿತು. ಅರ್ಜೆಂಟೀನಾದ ಅಗ್ರ...

ಮೋದಿಗೆ ಫಿಫಾ ಅಧ್ಯಕ್ಷರಿಂದ ಜರ್ಸಿ ಉಡುಗೊರೆ

ಬ್ಯೂನೊಸ್ ಐರಿಸ್:  ಫಿಫಾ ಅಧ್ಯಕ್ಷ ಗಿಯಾನ್ನಿ ಇನ್ಫ್ಯಾಂಟಿನೊ  ಅವರು ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ‘ಮೋದಿ’ ಹೆಸರಿರುವ ವಿಶೇಷ ಫುಟ್ಬಾಲ್ ಜರ್ಸಿಯನ್ನು ಕೊಡುಗೆಯಾಗಿ ನೀಡಿದರು. ಅರ್ಜೆಂಟೀನಾದಲ್ಲಿ ನಡೆಯುತ್ತಿರುವ ಜಿ-20 ಶೃಂಗ ಸಭೆಯಲಿ ಶನಿವಾರ ಮೋದಿ ಫಿಫಾ ಅಧ್ಯಕ್ಷರನ್ನು ಭೇಟಿಯಾದರು. ಈ ವೇಳೆ ತಮ್ಮ ಹೆಸರಿರುವ ಜರ್ಸಿ ಪಡೆದ ಪ್ರದಾನ ಮಂತ್ರಿ ತಮ್ಮ ಟ್ವಿಟರ್ ಖಾತೆಯಲ್ಲಿ ಪ್ರಕಟಿಸಿದ್ದಾಾರೆ. ಅರ್ಜೆಂಟೀನಾಗೆ...

ಕನ್ನಡ ನಾಡಿಗೆ ಮತ್ತೊಂದು ಫುಟ್ಬಾಲ್ ಕ್ಲಬ್, ಬೆಂಗಳೂರು ಡ್ರೀಮ್ ಯುನೈಟೆಡ್

ಸ್ಪೋರ್ಟ್ಸ್ ಮೇಲ್ ವರದಿ ಮಂಗಳೂರಿನ ಊರ್ವಾ ಸ್ಟೋರ್ ಮೂಲದ ನಿವಾಸಿ ಶರತ್ ಕಾಮತ್ ಎಲ್ಲವೂ ನಿರೀಕ್ಷಿಸಿದಂತೆ ಆಗಿರುತ್ತಿದ್ದರೆ, ಇಂದು ಭಾರತ ತಂಡದ ಉತ್ತಮ ಆಟಗಾರರಾಗಿ ತಂಡಲ್ಲಿರುತ್ತಿದ್ದರು. ಆದರೆ ಅದೃಷ್ಟ ಬೇರೆಯೆ ಆಗಿತ್ತು. ಆಸ್ಟಿಟಿಸ್ ಪ್ಯುಬಿಸ್ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಫುಟ್ಬಾಲ್‌ಗೆ ವಿದಾಯ ಹೇಳಬೇಕಾಯಿತು. ಫುಟ್ಬಾಲ್ ಆಟದಿಂದ ಹಿಂದೆ ಸರಿದರೂ ಪ್ರವೃತ್ತಿಯಿಂದ ಹಿಂದೆ ಸರಿಯದ ಶರತ್ ಇಂದು...

ಮನೆಯಂಗಣದಲ್ಲಿ ಗೋವಾ ಫೇವರಿಟ್

ಸ್ಪೋರ್ಟ್ಸ್ ಮೇಲ್ ವರದಿ  ಇಂಡಿಯನ್ ಸೂಪರ್ ಲೀಗ್‌ನಲ್ಲಿ ಉತ್ತಮ ಆರಂಭ  ಕಂಡಿರುವ ಎಫ್ಸಿ ಗೋವಾ ತಂಡ ಮನೆಯಂಗಣದಲ್ಲಿ ನಡೆಯಲಿರುವ ತನ್ನ ಮೊದಲ ಪಂದ್ಯದಲ್ಲಿ ಜಯ ಗಳಿಸುವ ಆತ್ಮವಿಶ್ವಾಸ ಹೊಂದಿದೆ. ಬುಧವಾರ  ಜವಹರಲಾಲ್ ನೆಹರು ಕ್ರೀಡಾಂಗಣದಲ್ಲಿ ಮುಂಬೈ  ವಿರುದ್ಧ ನಡೆಯಲಿರುವ ಪಂದ್ಯದಲ್ಲಿ ಗೋವಾ ಗೆಲ್ಲುವ ಫೇವರಿಟ್ ಎನಿಸಿದೆ. ಆಡಿರುವ ಎರಡುಪಂದ್ಯಗಳಿಂದ ನಾಲ್ಕು ಅಂಕ ಗಳಿಸಿರುವ  ಸರ್ಗಿಯೊ ಲೊಬೆರಾ ಪಡೆ...

ಪ್ರತಿಯೊಂದು ಪಂದ್ಯವೂ ಫೈನಲ್, ಜೆಎಫ್ಸಿ ಕೋಚ್

ಜೆಮ್ಷೆಡ್ಪುರ, ಅಕ್ಟೋಬರ್ 28 ಹೀರೋ ಇಂಡಿಯನ್ ಸೂಪರ್ ಲೀಗ್‌ನಲ್ಲಿ ಸೋಮವಾರ ನಡೆಯುವ ಪಂದ್ಯದಲ್ಲಿ ಇದುವರೆಗೂ ಸೋಲು ಕಾಣದ ಜೆಮ್ಷೆಡ್ಪುರ ಎಫ್ ಸಿ ಹಾಗೂ ಕೇರಳ ಬ್ಲಾಸ್ಟರ್ಸ್ ತಂಡಗಳು ಮುಖಾಮುಖಿಯಾಗಲಿವೆ. ಸೋಲರಿಯದ ತಂಡಗಳಿಗೆ ಇಲ್ಲಿ ಜಯದ ಹುಡುಕಾಟವಿದೆ. ಮುಂಬೈ ತಂಡದ ವಿರುದ್ಧ ಜಯ ಗಳಿಸಿದ ನಂತರ ಜೆಮ್ಷೆಡ್ಪುರ ಸತತ ಮೂರು ಪಂದ್ಯಗಳಲ್ಲಿ ಡ್ರಾ ಸಾಧಿಸಿದೆ. ಎಟಿಕೆ ವಿರುದ್ಧ ಜಯ...

ಹಾಲಿ, ಮಾಜಿ ಚಾಂಪಿಯನ್ನರ ಕದನ

ಕೋಲ್ಕೊತಾ, ಅಕ್ಟೋಬರ್ 25 ಶುಕ್ರವಾರ ಇಲ್ಲಿನ ವಿವೇಕಾನಂದ ಯುವ ಭಾರತಿ ಕ್ರೀಡಾಂಗಣದಲ್ಲಿ ನಡೆಯಲಿರುವ ಇಂಡಿಯನ್ ಸೂಪರ್ ಲೀಗ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೆನ್ನೈಯಿನ್ ಎಫ್ಸಿ ಹಾಗೂ ಮಾಜಿ ಚಾಂಪಿಯನ್ ಎಟಿಕೆ ತಂಡಗಳು ಜಯವನ್ನೇ ಗುರಿಯಾಗಿಸಿಕೊಂಡು ಅಂಗಣಕ್ಕಿಳಿಯಲಿವೆ. ಐಎಸ್‌ಎಲ್‌ನ ಅಂಕಪಟ್ಟಿಯಲ್ಲಿ ಚೇತರಿಕೆ ಕಂಡುಕೊಳ್ಳಬೇಕಾದರೆ ಇತ್ತಂಡಗಳಿಗೆ ಜಯದ ಅಗತ್ಯವಿದೆ. ಎಟಿಕೆ ಆಡಿರುವ ನಾಲ್ಕು ಪಂದ್ಯಗಳಲ್ಲಿ ನಾಲ್ಕು ಅಂಕಗಳನ್ನು ಗಳಿಸಿದ್ದು, ಚೆನ್ನೆ‘ಯಿನ್...

ಗೋಲ್ಮಳೆಯಲ್ಲಿ ಗೆದ್ದ ಗೋವಾ

ಗೋವಾ, ಅಕ್ಟೋಬರ್ 28 ಫೆರಾನ್ ಕೊರೊಮಿನಾಸ್ (5 ಮತ್ತು 35ನೇ ನಿಮಿಷ), ಹ್ಯೂಗೋ ಬೌಮೌಸ್ (12ನೇ ನಿಮಿಷ), ಮತ್ತು ಜಾಕಿಚಾಂದ್ ಸಿಂಗ್ (20ನೇ ನಿಮಿಷ) ಅವರ ಗೋಲಿನ ಮಳೆಯಿಂದ ಎಫ್ ಸಿ ಗೋವಾ ತಂಡ ಇಂಡಿಯನ್ ಸೂಪರ್ ಲೀಗ್ ನ ರೋಚಕ ಪಂದ್ಯದಲ್ಲಿ ಎಫ್ ಸಿ ಪುಣೆ ಸಿಟಿ ತಂಡವನ್ನು 4-2  ಗೋಲುಗಳ ಅಂತರದಲ್ಲಿ ಮಣಿಸಿ...

ಲಾ ಲೀಗಾ ಫುಟ್ಬಾಲ್‌ ಸ್ಕಾಲರ್‌ಶಿಪ್‌ಗೆ ಬೆಂಗಳೂರಿನಿಂದ ಇಬ್ಬರು ಆಯ್ಕೆ

ಮುಂಬೈ: ಲಾ ಲೀಗಾ ಫುಟ್ಬಾಲ್‌ ಸ್ಕೂಲ್‌  ಸ್ಕಾಲರ್‌ಶಿಪ್‌ಗೆ ಬೆಂಗಳೂರಿನಿಂದ ಇಬ್ಬರು ಯುವ ಆಟಗಾರರು ಸೇರಿದಂತೆ ಭಾರತದಿಂದ ಒಟ್ಟು 4 ಮಂದಿ ಆಟಗಾರರು ಆಯ್ಕೆಯಾಗಿದ್ದಾರೆ ಮೇ 26 ರಿಂದ ಜೂನ್‌ 5ರವರೆಗೆ ಪ್ರಥಮ ದರ್ಜೆ ಕ್ಲಬ್‌ ಆದ ಸಿಡಿ ಲೆಗನೆಸ್ ಕ್ಲಬ್‌ನಲ್ಲಿ ಈ ನಾಲ್ವರು ಆಟಗಾರರು ತರಬೇತಿ ಪಡೆಯಲಿದ್ದಾರೆ. 2018/19ನೇ ಸಾಲಿನಲ್ಲಿ ಬೆಂಗಳೂರಿನಿಂದ ಇಶಾನ್‌ ಮುರಳಿ ಮತ್ತು ವಿದ್ವತ್‌...

ಬೆಂಗಳೂರು ಎಫ್ ಸಿ ತಂಡಕ್ಕೆ ಪುಟ್ಟಯ್ಯ ಸ್ಮಾರಕ ಟ್ರೋಫಿ

ಸ್ಪೋರ್ಟ್ಸ್ ಮೇಲ್ ವರದಿ ಮದ್ರಾಸ್ ಎಂಜಿನಿಯರಿಂಗ್ ಗ್ರೂಪ್ (ಎಂಇಜಿ) ವಿರುದ್ಧ  2-1 ಗೋಲುಗಳ ಅಂತರದಲ್ಲಿ ಜಯ ಗಳಿಸಿದ ಬಿಎಫ್ಸಿ ತಂಡ ಪುಟ್ಟಯ್ಯ ಸ್ಮಾರಕ ಫುಟ್ಬಾಲ್ ಪ್ರಶಸ್ತಿಯನ್ನು ಎರಡನೇ ಬಾರಿಗೆ ಗೆದ್ದುಕೊಂಡಿದೆ. 86ನೇ ನಿಮಿಷದಲ್ಲಿ ಮೈರಾನ್ ಮೆಂಡೀಸ್ ಗಳಿಸಿದ ಗೋಲಿನಿಂದ ಬಿಎಫ್ಸಿ ಯಶಸ್ಸು ಕಂಡಿತು. ಇದಕ್ಕೂ ಮುನ್ನ ಎಂಇಜಿ ಪರ ರಾಹುಲ್ (56ನೇ ನಿಮಿಷ) ಹಾಗೂ ಬಿಎ್‌ಸಿ ಪರ...
- Advertisement -

LATEST NEWS

MUST READ