Contact Information
1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India
Para Sports

ಒಂಟಿಗೈ ಆಟಗಾರ ಶಯನ್ ಶೆಟ್ಟಿಗೆ ಐತಿಹಾಸಿಕ ಜಾಗತಿಕ ಬೆಳ್ಳಿ ಪದಕ
- By Sportsmail Desk
- . March 2, 2025
ಉಡುಪಿ: ಥಾಯ್ಲೆಂಡನ್‌ನಲ್ಲಿ ನಡೆಯುತ್ತಿರುವ ಮೊದಲ ವಿಶ್ವ ದಿವ್ಯಾಂಗರ ಸ್ನೂಕರ್ ಚಾಂಪಿಯನ್‌ಷಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಒಂಟಿಗೈ ಆಟಗಾರ ಉಡುಪಿಯ ಶಯನ್ ಶೆಟ್ಟಿ ಬೆಳ್ಳಿಯ ಪದಕ ಗೆದ್ದು ಇತಿಹಾಸ ನಿರ್ಮಿಸಿದ್ದಾರೆ. Single handed snooker player Udupi

ಒಂದೇ ಕಾಲಿನಲ್ಲಿ ವಿಶ್ವ ಚಾಂಪಿಯನ್‌ಷಿಪ್‌ಗೆ ಬ್ರಹ್ಮಾವರದ ನಿಹಾದ್
- By ಸೋಮಶೇಖರ ಪಡುಕರೆ | Somashekar Padukare
- . February 20, 2025
ಉಡುಪಿ: ಎರಡು ವರ್ಷಗಳ ಹಿಂದೆ ಕುಂದಾಪುರ ತಾಲೂಕಿನ ಕೋಟೇಶ್ವರದಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಕಾಲು ಕಳೆದುಕೊಂಡಿದ್ದ ಬ್ರಹ್ಮಾವರ ತಾಲೂಕಿನ ಹೊನ್ನಾಳದ ನಿಹಾದ್ ಮೊಹಮ್ಮದ್ ಇದೇ ತಿಂಗಳ 25ರಿಂದ ಥಾಯ್ಲೆಂಡ್‌ನಲ್ಲಿ ನಡೆಯಲಿರುವ ದಿವ್ಯಾಂಗರ ವಿಶ್ವ ಬಿಲಿಯರ್ಡ್ಸ್

ಒಂಟಿಗೈ ಆಟಗಾರ, ಸ್ನೂಕರ್‌ನ ಏಕಲವ್ಯ, ಉಡುಪಿಯ ಶಯನ್ ಶೆಟ್ಟಿ!
- By ಸೋಮಶೇಖರ ಪಡುಕರೆ | Somashekar Padukare
- . February 19, 2025
ಎರಡೂ ಕೈ ಇದ್ದರೂ ಸ್ನೂಕರ್ ಹಾಗೂ ಬಿಲಿಯರ್ಡ್ಸ್ ಆಡುವುದೇ ಕಷ್ಟ. ಇನ್ನು ಒಂದು ಕೈಯಲ್ಲೇ ಆಡುವುದೆಂದರೆ? ಅದು ಇನ್ನೂ ಕಷ್ಟ. ಚಿಕ್ಕಂದಿನಲ್ಲಿ ಸಂಭವಿಸಿದ ದುರಂತದಲ್ಲಿ ಎಡಗೈಯನ್ನೇ ಕಳೆದುಕೊಂಡ ಬಾಲಕನೊಬ್ಬ ಒಂಟಿಗೈಯಲ್ಲೇ ಕ್ರೀಡಾ ಸಾಧನೆ ಮಾಡಿ

ಪ್ಯಾರಾಲಿಂಪಿಕ್ಸ್ ಕ್ರೀಡೆಗಳ ಅರಿವು ಹಳ್ಳಿಗಳಿಗೂ ತಲುಪಲಿ
- By ಸೋಮಶೇಖರ ಪಡುಕರೆ | Somashekar Padukare
- . September 8, 2024
ಬೆಂಗಳೂರು: ದಿವ್ಯಾಂಗರಿಗೆ ಅನುಕಂಪ ಬೇಕಿಲ್ಲ, ನೆರವು ಬೇಕಿದೆ. ಕರ್ನಾಟಕದ ಪ್ಯಾರಾಲಿಂಪಿಯನ್ ಎಚ್.ಎನ್. ಗಿರೀಶ್ ಲಂಡನ್ ಪ್ಯಾರಾಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದಾಗಿನಿಂದ ರಾಜ್ಯದ ದಿವ್ಯಾಂಗರು ವಿವಿಧ ಕ್ರೀಡೆಗಳಲ್ಲಿ ಆಸಕ್ತಿ ತೋರುತ್ತಿದ್ದಾರೆ. ಅವರಿಗೆ ನೆರವಾಗು ರೀತಿಯಲ್ಲಿ ರಾಜ್ಯದ

ಸಾಮಾನ್ಯ ಸ್ಟೋರಿಯಲ್ಲ ಈ ಸಹ್ರಾ ಸ್ಟೋರೆ!
- By Sportsmail Desk
- . September 4, 2024
Sportsmail Desk: ಒಲಿಂಪಿಕ್ಸ್ ಹಾಗೂ ಪ್ಯಾರಾಲಿಂಪಿಕ್ಸ್ ಇತಿಹಾಸದಲ್ಲಿ ನಾವು ಹಲವಾರು ಸ್ಫೂರ್ತಿದಾಯಕ ಕತೆಗಳನ್ನು ಕೇಳಿದ್ದೇವೆ. ಆದರೆ ಬ್ರಿಟನ್‌ನ 46 ವರ್ಷ ಪ್ರಾಯದ ಸೈಕ್ಲಿಸ್ಟ್ ಮತ್ತು ಈಜುಗಾರ್ತಿ ಸಹ್ರಾ ಸ್ಟೋರೆ ಅವರ ಕ್ರೀಡಾ ಸಾಧನೆ ಜಗತ್ತಿಗೇ

ತರಬೇತುದಾರ ನೇಮಕ
- By Sportsmail Desk
- . December 8, 2018
ದೆಹಲಿ: ಭಾರತೀಯ ಕ್ರೀಡಾ ಪ್ರಾಧಿಕಾರ 11 ಮಂದಿ ಒಲಿಂಪಿಕ್ ಸಾಧಕರು ಹಾಗೂ ಮೂರು ಮಂದಿ ಪ್ಯಾರಾ ಸಾಧಕರನ್ನು ತರಬೇತುದಾರ ಹಾಗೂ ಸಹಾಯಕ ತರಬೇತುದಾರರಾಗಿ ನೇಮಕ ಮಾಡಲಾಗಿದೆ. ದೇಶವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳಗಿದ ಕ್ರೀಡಾಪಟುಗಳು, ತಮ್ಮ

ಪ್ಯಾರಾ ಏಷ್ಯನ್ ಗೇಮ್ಸ್: ರಕ್ಷಿತಾ ಗೆ ಚಿನ್ನ, ರಾಧಾಗೆ ಬೆಳ್ಳಿ
- By Sportsmail Desk
- . October 9, 2018
ಏಜೆನ್ಸಿಸ್ ಜಕಾರ್ತಾ ಇಲ್ಲಿ ನಡೆಯುತ್ತಿರುವ ಪ್ಯಾರಾ ಏಷ್ಯನ್ ಗೇಮ್ಸ್ ನಲ್ಲಿ ಭಾರತದ ಸ್ಪರ್ಧಿಗಳು ಉತ್ತಮ ಪ್ರದರ್ಶನ ತೋರಿ ಎರಡನೇ ದಿನದಂತ್ಯಕ್ಕೆ ಒಟ್ಟು 3 ಚಿನ್ನ, 6 ಬೆಳ್ಳಿ 8 ಕಂಚಿನ ಪಾದಕಗಳೊಂದಿಗೆ ಒಟ್ಟು 17 ಪದಕಗಳನ್ನು

ಮಣಿಕಂಠನ್‌ಗೆ ವಿಶ್ವ ಮಟ್ಟದ ಕಂಚು ಆಸ್ಟ್ರಿಯಾದಲ್ಲಿ ಇತಿಹಾಸ ಬರೆದ ಕನ್ನಡಿಗ
- By Sportsmail Desk
- . September 14, 2018
ಸ್ಪೋರ್ಟ್ಸ್ ಮೇಲ್ ವರದಿ ಆಸ್ಟ್ರಿಯಾದ ಇನ್ಸ್‌ಬ್ರಕ್‌ನಲ್ಲಿ ನಡೆಯುತ್ತಿರುವ ವಿಶ್ವ ಪ್ಯಾರಾ ಸ್ಪೋರ್ಟ್ ಕ್ಲೈಮ್ಬಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಕನ್ನಡಿಗ ಕುಮಾರ್ ಮಣಿಕಂಟನ್ ಕಂಚಿನ ಪದಕ ಗೆದ್ದು ಇತಿಹಾಸ ನಿರ್ಮಿಸಿದ್ದಾರೆ. ಈ ಸಾಧನೆ ಮಾಡಿದ ಭಾರತದ ಮೊದಲ ಸ್ಪರ್ಧಿ ಎಂಬ

ಆನಂದ್ ಕುಮಾರ್ ಫೈನಲ್‌ಗೆ
- By Sportsmail Desk
- . August 12, 2018
ಸ್ಪೋರ್ಟ್ಸ್ ಮೇಲ್ ವರದಿ: ಬ್ರೆಜಿಲ್‌ನ ಸಾವೋಪೌಲೋದಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಪ್ಯಾರಾ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನಲ್ಲಿ ವಿಶ್ವದ ಮಾಜಿ ನಂ. 1 ಆಟಗಾರ ಕರ್ನಾಟಕದ ಆನಂದ್ ಕುಮಾರ್ ಫೈನಲ್ ತಲುಪಿದ್ದಾರೆ. ಜರ್ಮನಿಯ ಜಾನ್ ನಿಕಲಾಸ್ ಪೋಟ್ ವಿರುದ್ಧ

ಒಂಟಿಗಾಲಿನಲ್ಲೇ ಪದಕ ಗೆದ್ದ ಮಾನಸಿ
- By Sportsmail Desk
- . August 10, 2018
ಸ್ಪೋರ್ಟ್ಸ್ ಮೇಲ್ ವರದಿ ಆಕೆ ಎಂಜಿನಿಯರ್, ಆದರೂ ತಂದೆಯಿಂದ ಕಲಿತ ಬ್ಯಾಡ್ಮಿಂಟನ್ ಕ್ರೀಡೆಯಲ್ಲಿ ಅಂತಾರಾಷ್ಟ್ರೀಯ ಮಟ್ಟಕ್ಕೇರಬೇಕೆಂದು ಕನಸು ಕಂಡವಳು. ಕನಸು ನನಸೂ ಆಯಿತು. ಆದರೆ ಸಾಮಾನ್ಯ ಬ್ಯಾಡ್ಮಿಂಟನ್ ತಾರೆಯಾಗಿ ಅಲ್ಲ, ಬದಲಾಗಿ ಪ್ಯಾರಾ ಬ್ಯಾಡ್ಮಿಂಟನ್