Contact Information
1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India
Special Story

ಕ್ರೀಡಾಂಗಣಗಳಿಗೆ ರಾಜಕಾರಣಿಗಳ ಹೆಸರು ಯಾಕಿಡಬೇಕು?
- By ಸೋಮಶೇಖರ ಪಡುಕರೆ | Somashekar Padukare
- . March 30, 2025
ಬೆಂಗಳೂರು: ದೇಶದಲ್ಲಿ 20ಕ್ಕೂ ಹೆಚ್ಚು ಜವಹರಲಾಲ್ ನೆಹರು ಹೆಸರಿನಲ್ಲಿ ಕ್ರೀಡಾಂಗಣಗಳಿವಿದೆ, ಹತ್ತಕ್ಕೂ ಹೆಚ್ಚು ಕ್ರೀಡಾಂಗಣಗಳಿಗೆ ಇಂದಿರಾ ಗಾಂಧಿ ಹೆಸರನ್ನಿಡಲಾಗಿದೆ, 4-5 ಕ್ರೀಡಾಂಗಣಗಳಿಗೆ ಮಹಾತ್ಮಗಾಂಧೀ ಹೆಸರಿಡಲಾಗಿದೆ, ಒಂದಿಷ್ಟು ಕ್ರೀಡಾಂಗಣಗಳಿಗೆ ರಾಜೀವ್ ಗಾಂಧೀ ಹೆಸರಿಡಲಾಗಿದೆ, ಅದೇ ರೀತಿ

ಶೂಟಿಂಗ್ ಚಿನ್ನದ ಗುರಿ ಹಿಂದೆ ರನ್ನದ ಗುರು ಶರಣೇಂದ್ರ
- By ಸೋಮಶೇಖರ ಪಡುಕರೆ | Somashekar Padukare
- . February 7, 2025
ಉತ್ತರಾಖಂಡ್‌ನಲ್ಲಿ ನಡೆಯುತ್ತಿರುವ 38ನೇ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಕರ್ನಾಟಕದ 15 ವರ್ಷ ಬಾಲಕ ಜೊನಾಥನ್ ಆಂಥೊನಿ ಇಬ್ಬರು ಒಲಿಂಪಿಯನ್ನರನ್ನು ಸೋಲಿಸಿ ಮೊದಲ ಬಾರಿಗೆ ಐತಿಹಾಸಿಕ ಚಿನ್ನದ ಪದಕ ಗೆದ್ದರು. ಬೆಂಗಳೂರಿನ ಈ ಸಾಧಕನ ಯಶಸ್ಸಿಗೆ ಕಾರಣರಾದ

ಒಂದೇ ಕಣ್ಣಿನ Golden Eye ಗೋಲ್‌ಕೀಪರ್ ಅರೋಕಿಯಾ ದಾಸ್
- By ಸೋಮಶೇಖರ ಪಡುಕರೆ | Somashekar Padukare
- . January 30, 2025
ಬೆಂಗಳೂರು: ಕಳೆದ ವಾರ ಕರ್ನಾಟಕ ಹಾಕಿ ಕ್ರೀಡಾಂಗಣದಲ್ಲಿ ರಾಜ್ಯ ಬಿ ಡಿವಿಜನ್ ಲೀಗ್ ಪಂದ್ಯ ನಡೆಯಬೇಕಾಗಿತ್ತು. ಒಂದು ತಂಡದ ಗೋಲ್‌ಕೀಪರ್ ಬಂದಿರಲಿಲ್ಲ. ಅಲ್ಲಿ ಪಕ್ಕದಲ್ಲೇ ನಿಂತಿದ್ದ 70 ವರ್ಷಕ್ಕೂ ಮೀರಿದ ವಯಸ್ಸಿನ ಗೋಲ್‌ಕೀಪರ್ ಅರೋಕಿಯಾ

ಬಾಲ್ ಬಾಯ್‌ಗೂ ಅನರ್ಹ ಅಂದ್ರು, ಆತ 2 ಗ್ರ್ಯಾನ್ ಸ್ಲಾಮ್‌ನ್ನೇ ಗೆದ್ದ!
- By Sportsmail Desk
- . January 19, 2025
ಕ್ರೀಡಾ ಜಗತ್ತಿನ ಸ್ಪೂರ್ತಿಯ ಕತೆಗಳನ್ನು ಓದುತ್ತಿರಬೇಕಾದರೆ ಸ್ಟ್ಯಾನ್ ಸ್ಮಿತ್ ಯಾನೆ ಸ್ಟ್ಯಾನ್ಲೀ ರೋಜರ್ ಸ್ಮಿತ್ ಅವರ ಬದುಕಿನ ಕತೆ ಎಂಥವರಲ್ಲೂ ಸ್ಪೂರ್ತಿ ತುಂಬುವಂಥದ್ದು. ಡೇವಿಸ್ ಕಪ್‌ನಲ್ಲಿ ಆಟಗಾರರು ಹೊಡೆದ ಚೆಂಡನ್ನು ಆಯ್ದು ಕೊಡಲು ಬಾಲ್

ಕೀನ್ಯಾದಲ್ಲಿ ಖೋ ಖೋ ಬೆಳಗಿದ ಹಿಂದೂ ಸ್ವಯಂ ಸೇವಕ ಸಂಘ
- By Sportsmail Desk
- . January 17, 2025
ಹೊಸದಿಲ್ಲಿ: ಭಾರತದಲ್ಲಿ ನಡೆಯುತ್ತಿರುವ ಮೊದಲ ವಿಶ್ವಕಪ್‌ನಲ್ಲಿ ಸ್ಪರ್ಧಿಸಿರುವ ರಾಷ್ಟ್ರಗಳ ಆಟಗಾರರ ಯಶಸ್ಸಿ ಹಾದಿಯನ್ನು ಗಮನಿಸಿದಾಗ ಅಲ್ಲಿ ನೂರಾರು ಕುತೂಹಲದ ಕತೆಗಳು ಸಿಗುತ್ತವೆ. ಅದರಲ್ಲಿ ಕೀನ್ಯಾ ತಂಡವನ್ನು ಪ್ರತಿನಿಧಿಸುತ್ತಿರುವ ರಾಜ್‌ಖೋಟ್ ಮೂಲದ ಡಾ. ಹಿರೇನ್ ಪಾಠಕ್

ಖೋ ಖೋ ಬಡವರ ಮನೆಯ ಬೆಳಗಿಸಿದೆ: ಗೌತಮ್ ಎಂ.ಕೆ
- By ಸೋಮಶೇಖರ ಪಡುಕರೆ | Somashekar Padukare
- . January 13, 2025
ಉಡುಪಿ: “ಚಿಕ್ಕಂದಿನಲ್ಲಿಯೇ ಖೋ ಖೋ ಕ್ರೀಡೆಯಲ್ಲಿ ತೊಡಗಿಸಿಕೊಂಡೆ. ವೇಗವಾಗಿ ಓಡುತ್ತಿದ್ದ ನನ್ನನ್ನು ಎಲ್ಲರೂ ಖೋ ಖೋ ದಲ್ಲಿಯೇ ಮುಂದುವರಿಯುವಂತೆ ಸಲಹೆ ನೀಡಿದರು. ಅದಕ್ಕೆ ಪೂರಕವಾದ ವಾತಾವರಣ ಶಾಲೆಯಲ್ಲಿ ಸಿಕ್ಕಿತು. ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಉತ್ತಮ

ಕೆಸರಿನ ಹೊಂಡ ಮುಚ್ಚಿ ಆಡಲು ಅಂಗಣ ಕಟ್ಟಿದ ಸಾಧಕ ದಿನಕರ
- By ಸೋಮಶೇಖರ ಪಡುಕರೆ | Somashekar Padukare
- . January 13, 2025
ಎಸ್‌ಎಂಎಸ್ ಕಾಲೇಜಿನ ಸಮಾಜಶಾಸ್ತ್ರ ಉಪನ್ಯಾಸಕರು, ಬೆಳ್ಳಿಪ್ಪಾಟಿ ಆಳ್ವಾಸ್ ಕ್ರಿಕೆಟ್ ಅಕಾಡೆಮಿಯ ಪ್ರಧಾನ ಕೋಚ್, ಗೆಳೆಯ ವಿಜಯ ಆಳ್ವಾ ಅವರು ಶನಿವಾರ ರಾತ್ರಿ ಒಂದು ಗ್ರಾಫಿಕ್ ಡಿಸೈನ್ ಕಳುಹಿಸಿ, “ಸರ್ ನಾಳೆ ಮ್ಯಾಚ್ ಇದೆ ನೀವು

ಸುನಾಮಿಯ ಸಾವಿನ ಅಲೆ ದಾಟಿ ಬಂದ ಚಾಂಪಿಯನ್ ದೆಬೋರ
- By Sportsmail Desk
- . December 27, 2024
2004ರ ಡಿಸೆಂಬರ್ 26ರಂದು ಸಂಭವಿಸಿದ ಸುನಾಮಿ 20 ವರುಷಗಳನ್ನು ನೆನಪಿಸಿ ಹೋಯಿತು. 2,27,898 ಜೀವಗಳು ಆ ದೈತ್ಯ ಅಲೆಗಳಿಗೆ ಸಿಲುಕಿ ಮರೆಯಾದವು, ಮನೆಗಳು ಕೊಚ್ಚಿ ಹೋದವು, ಮರ, ಗಿಡ ಪ್ರಾಣಿ ಪಕ್ಷಿಗಳ ಸಾವನ್ನು ಲೆಕ್ಕ

ಮೀನು ಹಿಡಿಯಲು ಹೋಗಿ ಬದುಕಿನ ಪಾಠ ಕಲಿತ ನಡಾಲ್
- By Sportsmail Desk
- . December 18, 2024
ಇತ್ತೀಚಿಗೆ ಟೆನಿಸ್‌ಗೆ ವಿದಾಯ ಹೇಳಿರುವ ಸ್ಪೇನ್‌ನ ರಾಫೆಲ್ ನಡಾಲ್ ಅವೇ ಬರೆದ ಲೇಖನವೊಂದನ್ನು ಓದುತ್ತಿದ್ದೆ. ಅವರು ಚಿಕ್ಕಂದಿನಲ್ಲಿ ನಡೆದ ಘಟನೆಯೊಂದನ್ನು ನೆನಪಿಸಿಕೊಳ್ಳುತ್ತ, ಮೀನು ಹಿಡಿಯುವ ಬಗ್ಗೆಯೂ ಬರೆದಿದ್ದರು. ಟೆನಿಸ್ ಅಭ್ಯಾಸ ಬಿಟ್ಟು ಸಮುದ್ರಕ್ಕೆ ಮೀನು

ಮೂಕನಾಗಬೇಕು ಜಗದೊಳು ವೀರೇಂದರ್ ಸಿಂಗ್ ಆಗಿರಬೇಕು!
- By ಸೋಮಶೇಖರ ಪಡುಕರೆ | Somashekar Padukare
- . December 5, 2024
“ಮೂಕನಾಗಬೇಕು ಜಗದೊಳು ಜ್ವಾಕ್ಯಾಗಿರಬೇಕು” ಈ ತತ್ವಪದ ಹಾಗೂ ಈ ಜಗತ್ತು ಕಂಡ ಶ್ರೇಷ್ಠ ಕುಸ್ತಿಪಟು ವೀರೇಂದರ್ ಸಿಂಗ್ ಅವರ ಸಾಧನೆಯನ್ನು ಕಂಡಾಗ ನಿಜವಾಗಿಯೂ ಮೂಕನಾಬೇಗು ಎಂದೆನಿಸುವುದು ಸಹಜ. A silent champion of the