Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.
Special Story

ಕ್ರೀಡಾಂಗಣ ಕಟ್ಟುವುದಕ್ಕಾಗಿ 57 ಮ್ಯೂಸಿಕಲ್‌ ನೈಟ್‌ ನಡೆಸಿದ್ದ ಡಾ. ರಾಜ್‌ಕುಮಾರ್‌!

ಕರ್ನಾಟಕದ ಮೇರು ನಟ, ಅಣ್ಣಾವ್ರು ಡಾ. ರಾಜ್‌ಕುಮಾರ್‌ ಕರ್ನಾಟಕದ ಕ್ರೀಡೆಗೆ ನೀಡಿದ ಕೊಡುಗೆಯನ್ನು ಮರೆಯುವಂತಿಲ್ಲ. ಅವರು ಕರ್ನಾಟಕದ ವಿವಿಧ ಭಾಗಗಳಲ್ಲಿ ನಡೆಸಿದ ಸಂಗೀತ ಕಚೇರಿ, (ಮ್ಯೂಸಿಕಲ್‌ ನೈಟ್‌) ಯಿಂದ ಬಂದ ಹಣವನ್ನು ರಾಜ್ಯದ 21

Special Story

13ನೇ ವಯಸ್ಸಿಗೇ ಹಣಕ್ಕಾಗಿ ಹೆತ್ತವರೇ ಮಾರಿದರು, ನೀತು ಈಗ 3ನೇ ಪದಕ ಗೆದ್ದಳು!

ಗೋವಾ: ಭಾರತದ ಕ್ರೀಡಾ ಇತಿಹಾಸದಲ್ಲಿ ಬಾಕ್ಸರ್‌ ಮೇರಿ ಕೋಮ್‌ ಅವರ ಬದುಕು ಅತ್ಯಂತ ಸ್ಫೂರ್ತಿದಾಯಕವಾದುದು. ಅವರ ಬದುಕಿನ ಕತೆಯನ್ನೇ ಸ್ಫೂರ್ತಿಯಾಗಿಸಿಕೊಂಡ ಕತೆ ಇದು. ಮೇರಿಯ ಕತೆಗಿಂತಲೂ   ಹೃದಯ ಭಾರಗೊಳಿಸುವ ಕತೆ ನೀತು ಸರ್ಕಾರ್‌ ಅವರದ್ದು.

Special Story

ದಸರಾದಲ್ಲಿ ಚಿನ್ನ ಗೆದ್ದ ಗಾರ್ಡ್‌ ಕೆಲಸಗಾರ ಉಡುಪಿಯ ಯಮನೂರಪ್ಪ

ಇತ್ತೀಚೆಗೆ ಮುಕ್ತಾಯಗೊಂಡ ದಸರಾ ಕ್ರೀಡಾಕೂಟದಲ್ಲಿ ಉಡುಪಿಯಲ್ಲಿ ವಾಸಿಸುವ ಗದಗ ಮೂಲದ ಯಮನೂರಪ್ಪ ಪೂಜಾರ ಅವರು ಬಾಕ್ಸಿಂಗ್‌ನಲ್ಲಿ ಚಿನ್ನದ ಪದಕ ಗೆದ್ದರು. ಈ ಕ್ರೀಡಾಕೂಟದಲ್ಲಿ ರಾಜ್ಯದ ಅನೇಕ ಕ್ರೀಡಾಪಟುಗಳು ಚಿನ್ನದ ಸಾಧನೆ ಮಾಡಿರುತ್ತಾರೆ. ಆದರೆ ಯಮನೂರಪ್ಪ

Special Story

ಕ್ರೀಡಾ ತರಬೇತಿ ನೀಡುವ ಜಗತ್ತಿನ ಮೊದಲ ದೇವಸ್ಥಾನ ವೈಷ್ಣೋದೇವಿ ಮಂದಿರ

ಇದು ಕ್ರೀಡಾ ಜಗತ್ತಿನ ಅಚ್ಚರಿ. ಜಮ್ಮೂ ಕಾಶ್ಮೀರದಲ್ಲಿರುವ ಮಾತಾ ವೈಷ್ಣೋದೇವಿ ದೇವಾಲಯ ಕ್ರೀಡಾಪಟುಗಳಿಗೆ ತರಬೇತಿ ನೀಡುತ್ತಿರುವ ಜಗತ್ತಿನ ಮೊದಲ ದೇವಾಲಯ. World first Temple to train the Sports persons is Shri

Special Story

ಚಾಂಪಿಯನ್‌ ದೀಪ್ತಿ ಸಾವಿಗೆ ಯಾರು ಹೊಣೇ?

ಬೆಂಗಳೂರಿನ ಸಪ್ತಗಿರಿ ಎಂಜಿನಿಯರಿಂಗ್‌ ಕಾಲೇಜಿನ ವಿದ್ಯಾರ್ಥಿನಿ ದೀಪ್ತಿ ಮಂಜುನಾಥ್‌ Sapthagiri engineering college student Deepthi Manjunath death case ನಮ್ಮನ್ನಗಲಿ ಇಂದಿಗೆ 50 ದಿನಗಳೇ ಸಂದಿವೆ. ವೂಷು ಚಾಂಪಿಯನ್‌ ಸಾವಿಗೆ ಕಾರಣವೇನೆಂಬುದು ಗೊತ್ತಿದ್ದರೂ

Special Story

DECA MEN ಬ್ರೆಜಿಲ್‌ನಲ್ಲಿ ಇತಿಹಾಸ ಬರೆದ ಕನ್ನಡಿಗ ಪ್ರಶಾಂತ್‌ ಹಿಪ್ಪರಗಿ

ಬ್ರೆಜಿಲ್‌ನಲ್ಲಿ 38 ಕಿಮೀ ಈಜು, 422 ಕಿಮೀ ಓಟ ಮತ್ತು 1800 ಕಿಮೀ ಸೈಕ್ಲಿಂಗ್‌ ಎಲ್ಲಿಯೂ ನಿಲ್ಲದೆ ನಿರಂತರವಾಗಿ ಪೂರ್ಣಗೊಳಿಸಿದರೆ ಆ ಸಾಧನೆಯನ್ನು ಜಾಗತಿಕ ಸಾಹಸ ಕ್ರೀಡೆಯಲ್ಲಿ ಡೆಕಾ ಮೆನ್‌ DECA MEN ಎಂದು

National Surfing championship
Special Story

ಪಣಂಬೂರು ಬೀಚ್‌ನಲ್ಲಿ ರಾಷ್ಟ್ರೀಯ ಸರ್ಫಿಂಗ್‌ ಚಾಂಪಿಯನ್‌ಷಿಪ್‌

ಮಂಗಳೂರು: ಭಾರತೀಯ ಸರ್ಫಿಂಗ್‌ ಫೆಡರೇಷನ್‌ Surfing Federation of India ಇದರ ಆಶ್ರಯದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಪಣಂಬೂರ್‌ ಬೀಚ್‌ನಲ್ಲಿ ಜೂನ್‌ 1 ರಿಂದ 3 ರವರೆಗೆ ರಾಷ್ಟ್ರೀಯ ಮುಕ್ತ ಸರ್ಫಿಂಗ್‌ ಚಾಂಪಿಯನ್‌ಷಿಪ್‌

women's kabaddi league
Special Story

ದುಬೈನಲ್ಲಿ ಜೂನ್‌ 16ರಿಂದ ಮಹಿಳಾ ಕಬಡ್ಡಿ ಲೀಗ್

ಜೈಪುರ: ವಿಶ್ವದ ಬಹುನಿರೀಕ್ಷಿತ ಕಬಡ್ಡಿ ಪಂದ್ಯಾವಳಿಗಳಲ್ಲಿ ಒಂದಾದ ಮಹಿಳಾ ಕಬಡ್ಡಿ ಲೀಗ್ (ಡಬ್ಲ್ಯೂಕೆಎಲ್)  ‘Women’s Kabaddi League ಈ ವರ್ಷ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ನ ದುಬೈ ನಗರದಲ್ಲಿ ನಡೆಯಲಿದೆ. ಇದು ಭಾರತದ ಮೊದಲ

sports Recommendation for the new sports infrastructure development in Karnataka
Special Story

ರಾಜ್ಯ ಯುವಜನ ಸೇವಾ ಕ್ರೀಡಾ ಇಲಾಖೆಯ ಕ್ರೀಡಾಂಗಣಗಳು ವೈಜ್ಞಾನಿಕವಾಗಿ ಮೇಲ್ದರ್ಜೆಗೆ

Karnataka Sports : ಕ್ರೀಡೆಯ ಸಾರ್ವತ್ರೀಕರಣ ಹಾಗೂ ಕ್ರೀಡೆಯಲ್ಲಿ ಶ್ರೇಷ್ಠತೆಯ ಉತ್ತೇಜನ ನೀಡುವುದಕ್ಕಾಗಿ ಕಾರ್ಯನಿರ್ವಹಿಸುತ್ತಿರುವ ಕರ್ನಾಟಕ ರಾಜ್ಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ರಾಜ್ಯದಲ್ಲಿರುವ 29 ಜಿಲ್ಲಾ ಹಾಗೂ 121 ತಾಲೂಕು ಕ್ರೀಡಾಂಗಣಗಳು

Boxing Viraj Mendon kanni boy of Malpe who shined at the national level
Special Story

Boxing Viraj Mendon : ರಾಷ್ಟ್ರೀಯ ಮಟ್ಟದಲ್ಲಿ ಮಿಂಚಿದ ಮಲ್ಪೆಯ ಕಣ್ಣಿ ಹುಡುಗ ವಿರಾಜ್‌ ಮೆಂಡನ್‌

ಬೆಳಿಗ್ಗೆ 2:45ಕ್ಕೆ ಎದ್ದು, ಮಲ್ಪೆಯ ಬಂದರಿನಲ್ಲಿ ಕಣ್ಣಿ ಕೆಲಸ ಮಾಡಿಕೊಂಡು, ಬಿಡುವಿದ್ದಾಗ ಅಭ್ಯಾಸ ಮಾಡಿಕೊಂಡು, ಕರಾವಳಿಗೆ ತೀರಾ ಅಪರಿಚಿತ ಕ್ರೀಡೆಯಾಗಿರವ ಬಾಕ್ಸಿಂಗ್‌ನಲ್ಲಿ ಯಶಸ್ಸುಕಂಡ ಮೊಗವೀರ ಸಮಯದಾಯದ ಬಾಕ್ಸಿಂಗ್‌ ಚಾಂಪಿಯನ್‌ ವಿರಾಜ್‌ ಮೆಂಡನ್‌ (Boxing Viraj