Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.
Swimming

ರಾಷ್ಟ್ರೀಯ ಕ್ರೀಡಾಕೂಟ: ಈಜಿನಲ್ಲಿ ಕರ್ನಾಟಕ ದಾಖಲೆ

ಉತ್ತರಾಖಂಡ್‌: ಇಲ್ಲಿನ ಹಲ್‌ದ್ವಾನಿಯಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಕ್ರೀಡಾಕೂಟದ ಈಜಿನಲ್ಲಿ ಕರ್ನಾಟಕದ ಈಜುಗಾರರು ನೂತನ ಕೂಟ ದಾಖಲೆಯೊಂದಿಗೆ ಚಿನ್ನ ಗೆದ್ದಿದ್ದಾರೆ. National Games Dhinidhi desinghu created Best Indian timings in 200mtr free

Swimming

ರಾಷ್ಟ್ರೀಯ ಈಜು: ಹಷಿಕಾ, ಅನೀಶ್‌ಗೆ ಚಾಂಪಿಯನ್‌ ಪಟ್ಟ

ಮಂಗಳೂರು: ಇಲ್ಲಿನ ಎಮ್ಮೆಕೆರೆ ಅಂತಾರಾಷ್ಟ್ರೀಯ ಈಜು ಕಾಂಪ್ಲೆಕ್ಸ್‌ನಲ್ಲಿ ಶುಕ್ರವಾರ ಮುಕ್ತಾಯಗೊಂಡ 77ನೇ ರಾಷ್ಟ್ರೀಯ ಈಜು ಚಾಂಪಿಯನ್‌ಷಿಪ್‌ನಲ್ಲಿ ವನಿತೆಯರ ವಿಭಾಗದಲ್ಲಿ ಕರ್ನಾಟಕದ ಹಷಿಕಾ ರಾಮಚಂದ್ರ Hashika Ramachandra ಹಾಗೂ ಪುರುಷರ ವಿಭಾಗದಲ್ಲಿ ಕರ್ನಾಟಕದ ಅನೀಶ್‌ ಗೌಡ

Swimming

ರಾಷ್ಟ್ರೀಯ ಈಜು: ಶ್ರೀಹರಿ, ಅನೀಶ್‌ ಗೌಡಗೆ ಚಿನ್ನ

ಮಂಗಳೂರು: ಕರ್ನಾಟಕದ ಶ್ರೀಹರಿ ನಟರಾಜ್‌ ಹಾಗೂ ಅನೀಶ್‌ ಗೌಡ ಅವರು ಇಲ್ಲಿನ ಎಮ್ಮೆಕೆರೆ ಅಂತಾರಾಷ್ಟ್ರೀಯ ಈಜುಕೊಳದಲ್ಲಿ ನಡೆಯುತ್ತಿರುವ 77ನೇ ರಾಷ್ಟ್ರೀಯ ಈಜು ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕ ಗೆಲ್ಲುವುದರೊಂದಿಗೆ ಆತಿಥೇಯ ಕರ್ನಾಟಕ ಪದಕ ಪಟ್ಟಿಯಲ್ಲಿ ಅಗ್ರ

Swimming

ರಾಷ್ಟ್ರೀಯ ಈಜು: ಮೊದಲ ದಿನ ಕರ್ನಾಟಕ ಮೇಲುಗೈ

ಮಂಗಳೂರು: ಇಲ್ಲಿನ ಎಮ್ಮೆಕೆರೆ ಅಂತಾರಾಷ್ಟ್ರೀಯ ಈಜುಕೊಳದಲ್ಲಿ ಮಂಗಳವಾರ ಆರಂಭಗೊಂಡ 77ನೇ ರಾಷ್ಟ್ರೀಯ ಈಜು ಚಾಂಪಿಯನ್‌ಷಿಪ್‌ನ ಮೊದಲ ದಿನದಲ್ಲಿ ಒಟ್ಟು 6 ಚಿನ್ನದ ಪದಕಗಳನ್ನು ಗೆದ್ದುಕೊಂಡ ಕರ್ನಾಟಕ ಪದಕಗಳ ಪಟ್ಟಿಯಲ್ಲಿ ಮೇಲುಗೈ ಸಾಧಿಸಿದೆ. 77 Senior

Swimming

ಸಿದ್ಧಾರ್ಥ್‌ ಇಂಗ್ಲಿಷ್‌ ಕಡಲ್ಗಾಲುವೆ ಈಜಿದ ಭಾರತದ ಹಿರಿಯ ಈಜುಗಾರ

ಬೆಂಗಳೂರು: ಕಠಿಣ ಸವಾಲುಗಳ ನಡುವೆಯೂ ಬೆಂಗಳೂರಿನ 49 ವರ್ಷ ಪ್ರಾಯದ ಸಿದ್ಧಾರ್ಥ್‌ ಅಗರ್ವಾಲ್‌ ಇಂಗ್ಲಿಷ್‌ ಕಡಲ್ಗಾಲುವೆಯನ್ನು ಈಜಿದ ಭಾರತದ ಅತ್ಯಂತ ಹಿರಿಯ ಈಜುಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. Bengaluru’s Siddhartha Agarwal becomes the

Swimming

ಕರ್ನಾಟಕದ ಶ್ರೀಹರಿ ನಟರಾಜ್‌ ಉತ್ತಮ ಕ್ರೀಡಾಪಟು

ಗೋವಾ: ಇಲ್ಲಿ ನಡೆದ 37ನೇ ರಾಷ್ಟ್ರೀಯ ಕ್ರೀಡಾಕೂಟಲ್ಲಿ ಕರ್ನಾಟಕದ ಈಜುಗಾರ ಶ್ರೀಹರಿ ನಟರಾಜ್‌ ಉತ್ತಮ ಕ್ರೀಡಾಪಟು ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ. Karnataka’s Shrihari Nataraj best athlete at National Games Goa. ಶ್ರೀಹರಿ

Cricket Swimming

ರಾಷ್ಟ್ರೀಯ ಕ್ರೀಡಾಕೂಟ: ಈಜು ಕೊಳದಲ್ಲಿ ʼಮಹಾʼ ಮೋಸ!

ಗೋವಾ: ಕೆಲ ದಿನಗಳ ಹಿಂದೆ ಕರ್ನಾಟಕದ ಕ್ರೀಡಾಪಟುಗಳಿಗೆ ಸಂಘಟಕರಿಂದ ಅನ್ಯಾಯವಾಗಿದ್ದು ಸುದ್ದಿ ಆಗಲೇ ಇಲ್ಲ, ಆದರೆ ಈಜು ಕೊಳದಲ್ಲಿ ಮಹಾರಾಷ್ಟ್ರ ತಂಡದವರು ಸರ್ವಿಸಸ್‌ಗೆ ಮಾಡಿರುವ ಅನ್ಯಾಯ ಸುದ್ದಿಯಾಗಿದೆ.  Controversy marred the Men’s Water

Swimming

ಕರ್ನಾಟಕದ ಪ್ರಮುಖ ಈಜುಪಟುಗಳು ಬೇರೆ ರಾಜ್ಯಗಳಿಗೆ ವಲಸೆ?

ಒಬ್ಬ ಈಜುಗಾರ ಅಂತಾರಾಷ್ಟ್ರೀಯ ಈಜಿನಲ್ಲಿ ಅತಿ ಹೆಚ್ಚು ಪದಕ ಗೆದ್ದ ಕಾರಣಕ್ಕೆ ಆತನಿಗೆ ಸಾಕಷ್ಟು ನಗದು ಬಹುಮಾನ ಸಿಕ್ಕಿತು. ಅದೇ ಕಾರಣಕ್ಕೆ ಕರ್ನಾಟಕ ರಾಜ್ಯ ಸರಕಾರ ಒಬ್ಬ ಕ್ರೀಡಾಪಟು ಕ್ರೀಡಾಕೂಟವೊಂದರಲ್ಲಿ ಎಷ್ಟೇ ಚಿನ್ನದ ಪದಕ

Swimming

ಸಿಂಗಾಪುರದಲ್ಲಿ ಅನೀಶ್‌ ಗೌಡಗೆ ಸ್ವರ್ಣ ಡಬಲ್‌

ಬೆಂಗಳೂರು: ಸಿಂಗಾಪುರದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಈಜು ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕದ ಅನೀಶ್‌ ಗೌಡ 800 ಮೀ ಫ್ರೀಸ್ಟೈಲ್‌ ಹಾಗೂ 200ಮೀ ಫ್ರೀ ಸ್ಟೈಲ್‌ ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ಮೊದಲ ದಿನಲ್ಲಿ ಚಿನ್ನದ ಖಾತೆ ತೆರೆದ

Swimming

ಕೈಯೊಂದು…ಪುನೀತ್‌ ಗೆದ್ದ ಪದಕ ನೂರೊಂದು

ಸೋಮಶೇಖರ್‌ ಪಡುಕರೆ sportsmail ಹುಟ್ಟಿನಿಂದ ಒಂದೇ ಕೈ ಇದ್ದರೂ, ಸಾಮಾನ್ಯರೊಂದಿಗೆ ಈಜಿ, ಯಶಸ್ಸು ಕಂಡು, ನಂತರ ಪ್ಯಾರಾ ಈಜಿನಲ್ಲಿ  ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಿ ರಾಷ್ಟ್ರಪತಿಗಳಿಂದ ವರ್ಷದ ಶ್ರೇಷ್ಠ ಕ್ರೀಡಾಪಟು ಎಂಬ ಹೆಗ್ಗಳಿಕೆಗೆ