Wednesday, June 12, 2019

ಕ್ಲೇ ಕೋರ್ಟ್ ಗೆ ನಡಾಲ್ ದೊರೆ

ಪ್ಯಾರಿಸ್: ಕ್ಲೇ ಕೋರ್ಟ್ ನ ದೊರೆ ,  ಸ್ಪೇನ್ ನ  ರಫೇಲ್ ನಡಾಲ್ ಅವರು  ಫ್ರೆೆಂಚ್ ಓಪನ್ ಟೆನಿಸ್ ಟೂರ್ನಿಯ ಚಾಂಪಿಯನ್ ಪಟ್ಟವನ್ನು ಅಲಂಕರಿಸಿ ದಾಖಲೆ ಬರೆದಿದ್ದಾರೆ. ಭಾನುವಾರ ನಡೆದ ಪುರುಷರ ಸಿಂಗಲ್ಸ್ ಫೈನಲ್ ಪಂದ್ಯದಲ್ಲಿ ನಡಾಲ್ 6-3, 5-7, 6-1, 6-1 ಅಂತರದಲ್ಲಿ ಆಸ್ಟ್ರಿಯಾದ  ಡೋಮಿನಿಕ್  ಥೀಮ್ ಅವರನ್ನು ಮಣಿಸಿ 12ನೇ ಫ್ರೆೆಂಚ್ ಓಪನ್ ಪ್ರಶಸ್ತಿಿಗೆ...

ಬ್ಯಾಬೋಸ್-ಕ್ರಿಸ್ಟಿನಾ ಜೋಡಿಗೆ ಡಬಲ್ಸ್‌ ಕಿರೀಟ:

ಪ್ಯಾರಿಸ್: ಫ್ರೆೆಂಚ್ ಓಪನ್ ಮಹಿಳೆಯರ ಡಬಲ್ಸ್  ವಿಭಾಗದಲ್ಲಿ ಹಂಗೇರಿಯಾದ ಟೈಮೊ ಬ್ಯಾಬೋಸ್ ಹಾಗೂ ರಷ್ಯಾಾದ ಕ್ರಿಸ್ಟಿನಾ ಮ್ಲಾಡಿನೋವಿಚ್ ಜೋಡಿ ಚಾಂಪಿಯನ್ ಆಗಿ ಹೊರಹೊಮ್ಮಿತು. ಈ ಜೋಡಿ ಚೀನಾದ ಡ್ವಾನ್ ಯಿಂಗ್ವಿಂಗ್  ಸಾಯ್ಸಾಯ್ ಜೋಡಿಯ ವಿರುದ್ಧ 6-2, 6-3 ನೇರ ಸೆಟ್‌ಗಳಲ್ಲಿ ಗೆಲುವು ದಾಖಲಿಸಿ ಫ್ರೆೆಂಚ್ ಓಪನ ಮಹಿಳೆಯರ ದಬಲ್‌ಸ್‌ ಪ್ರಶಸ್ತಿ ಮುಡಿಗೇರಿಸಿಕೊಂಡಿತು.

ತಾಂಗ್ರಿಗೆ ಸೋಲುಣಿಸಿದ ಹೂಡಾಗೆ ಚೊಚ್ಚಲ ಪ್ರಶಸ್ತಿ

ಸ್ಪೋರ್ಟ್ಸ್ ಮೇಲ್ ವರದಿ ಅಗ್ರ ಶ್ರೇಯಾಂಕಿತ ಆಟಗಾರ್ತಿ ತೆಲಂಗಾಣದ ಸಂಜನಾ ಸಿರಿಮಲ್ಲಾ ಹಾಗೂ ಹರಿಯಾಣದ ಐದನೇ ಶ್ರೇಯಾಂಕಿತ ಆಟಗಾರ ಕೃಷ್ಣ ಹೂಡಾ ರಾಷ್ಟ್ರೀಯ ಟೆನಿಸ್ ಚಾಂಪಿಯನ್‌ಷಿಪ್‌ನ ಬಾಲಕ ಹಾಗೂ ಬಾಲಕಿಯರ ವಿಭಾಗದಲ್ಲಿ ಪ್ರಶಸ್ತಿ ಗೆದ್ದುಕೊಂಡಿದ್ದಾರೆ. ಮುಂಬೈಯ ಕ್ರಿಕೆಟ್ ಕ್ಲಬ್ ಆಫ್  ಇಂಡಿಯಾದ ಆಶ್ರಯದಲ್ಲಿ ನಡೆದ ಸಿಸಿಐ 13ನೇ ರಮೇಶ್ ದೇಸಾಯಿ ಸ್ಮಾರಕ ಅಖಿಲ ಭಾರತ 16 ವರ್ಷ...

ರೇನೀಗೆ ಶಾಕ್ ನೀಡಿದ ಕರ್ನಾಟಕದ ನೈಶಾ

ಸ್ಪೋರ್ಟ್ಸ್ ಮೇಲ್ ವರದಿ ಶ್ರೇಯಾಂಕ ರಹಿತ ಆಟಗಾರ್ತಿ ಕರ್ನಾಟಕದ ನೈಶಾ ಶ್ರೀವಾತ್ಸವ್ ಎರಡನೇ ಶ್ರೇಯಾಂಕಿತ ಆಟಗಾರ್ತಿ ರಾಜಸ್ಥಾನದ ರೆನೀ ಸಿಂಗ್ ವಿರುದ್ಧ 6-4,6-2 ನೇರ ಸೆಟ್‌ಗಳಿಂದ ಜಯ ಗಳಿಸಿ ಸಿಸಿಐ 13ನೇ ರಮೇಶ್ ದೇಸಾಯಿ ಸ್ಮಾರಕ ಅಖಿಲ ಭಾರತ ಟೆನಿಸ್ ಚಾಂಪಿಯನ್‌ಷಿಪ್‌ನಲ್ಲಿ ಪ್ರಿ ಕ್ವಾರ್ಟರ್ ಫೈನಲ್ ತಲುಪಿದ್ದಾರೆ. ಕ್ರಿಕೆಟ್ ಕ್ಲಬ್ ಆಫ್  ಇಂಡಿಯಾ (ಸಿಸಿಐ) ಆಯೋಜಿಸಿದ್ದ  ಈ...

ಫ್ಯಾಬಿಯೊ ಫೊಗ್ನಿನಿಗೆ ಮೊಂಟೆ-ಕಾರ್ಲೋ ಮಾಸ್ಟರ್ಸ್‌ ಕಿರೀಟ

ಪ್ಯಾರಿಸ್‌:  ಅದ್ಭುತ ಪ್ರದರ್ಶನ ತೋರಿದ ಇಟಲಿಯ ಫ್ಯಾಬಿಯೊ ಫೊಗ್ನಿನಿ ಅವರು ಸರ್ಬಿಯಾದ ದುಸಾನ್‌ ಲಾಜೋವಿಚ್‌ ಅವರ ವಿರುದ್ಧ 6-3, 6-4 ಅಂತರದಲ್ಲಿ ನೇರ ಸೆಟ್‌ಗಳಿಂದ ಗೆದ್ದು ಮೊಂಟೆ-ಕಾರ್ಲೊ ಮಾಸ್ಟರ್ಸ್‌ ಚೊಚ್ಚಲ ಪ್ರಶಸ್ತಿ ಮುಡಿಗೇರಿಸಿಕೊಂಡರು. ಇದರೊಂದಿಗೆ ಮಾಸ್ಟರ್ಸ್ 1000 ಟೂರ್ನಿ ಗೆದ್ದ ಮೊದಲ ಇಟಲಿಯ ಟೆನಿಸ್‌ ಆಟಗಾರ ಎಂಬ ಕಿರ್ತಿಗೆ ಫೊಗ್ನಿನಿ ಭಾನುವಾರ ಪಾತ್ರರಾದರು. ಟೂರ್ನಿಯ ಚಾಂಪಿಯನ್‌...

ಮೊಂಟೆ ಕಾರ್ಲೋ ಮಾಸ್ಟರ್ಸ್: ನಡಾಲ್‌ ಚಾಂಪಿಯನ್

ಪ್ಯಾರಿಸ್‌: ಗೆಲುವಿನ ಲಯ ಮುಂದುವರಿಸಿರುವ ಸ್ಪೇನ್‌ ಟೆನಿಸ್ ತಾರೆ ರಾಫೆಲ್‌ ನಡಾಲ್‌ ಮೊಂಟೆ-ಕಾರ್ಲೋ ಮಾಸ್ಟರ್ಸ್‌ ಸೆಮಿಫೈನಲ್ ತಲುಪಿದ್ದಾರೆ. ಆದರೆ, ವಿಶ್ವ ಅಗ್ರ ಶ್ರೇಯಾಂಕದ ನೊವಾಕ್‌ ಜೊಕೊವಿಚ್‌ ಅವರು ಕ್ವಾರ್ಟರ್‌ ಫೈನಲ್ ಪಂದ್ಯದಲ್ಲಿ ಸೋಲುವ ಮೂಲಕ ಟೂರ್ನಿಯಿಂದ ಹೊರ ನಡೆದರು. ಅಮೋಘ ಪ್ರದರ್ಶನ ತೋರಿದ ರಾಫೆಲ್‌ ನಡಾಲ್‌, ಗ್ವಿಡೊ ಪೆಲ್ಲಾ ಅವರ ವಿರುದ್ಧ 7-6 (1), 6-3 ಅಂತರದಲ್ಲಿ...

ಮೊಂಟೆ-ಕಾರ್ಲೋ ಮಾಸ್ಟರ್ಸ್‌: ಕ್ವಾ. ಫೈನಲ್‌ಗೆ ನಡಾಲ್‌, ಜೊಕೊವಿಚ್‌

ಪ್ಯಾರಿಸ್‌: ವಿಶ್ವ ಶ್ರೇಷ್ಠ ಟೆನಿಸ್‌ ತಾರೆಗಳಾದ ನೊವಾಕ್‌ ಜೊಕೊವಿಚ್‌ ಹಾಗೂ ರಾಫೆಲ್‌ ನಡಾಲ್‌ ಅವರು ಎಟಿಪಿ ಮೊಂಟ್‌-ಕಾರ್ಲೋ ಮಾಸ್ಟರ್ಸ್‌ ಕ್ವಾರ್ಟರ್‌ ಫೈನಲ್‌ ತಲುಪಿದ್ದಾರೆ. ಗುರುವಾರ ತಡರಾತ್ರಿ ನಡೆದ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ತೋರಿದ ಜೊಕೊವಿಚ್‌ 6-3, 6-0 ನೇರ ಸೆಟ್‌ಗಳ ಅಂತರದಲ್ಲಿ ಅಮೆರಿಕದ ಟೇಲರ್‌ ಫ್ರಿಟ್ಜ್‌ ಅವರ ವಿರುದ್ಧ ಜಯ ದಾಖಲಿಸಿ 9ನೇ ಬಾರಿ ಪ್ರಸಕ್ತ...

ಬೇಸರ ಮರ್ರೆ ….ನಿವೃತ್ತಿಯಾಗ್ತಾರಂತೆ ಆ್ಯಂಡಿ ಮರ್ರೆ

ಮೆಲ್ಬೋರ್ನ್   ಬ್ರಿಟನ್ ನ ಖ್ಯಾತ ಟೆನಿಸ್ ತಾರೆ ಆ್ಯಂಡಿ ಮರ್ರೆ  ಈ ಬಾರಿಯ ವಿಂಬಲ್ಡನ್  ಟೆನಿಸ್ ಚಾಂಪಿಯನ್ ಷಿಪ್  ಮುಗಿದ ಬಳಿಕ ಅಂತಾರಾಷ್ಟ್ರೀಯ ಟೆನಿಸ್ ಗೆ ವಿದಾಯ ಹೇಳುವುದಾಗಿ  ಅತ್ಯಂತ ನೋವಿನಿಂದ ಪ್ರಕಟಿಸಿದ್ದಾರೆ. ಮುರ್ರೆ ಪಾಲಿಗೆ ಇದು ಕೊನೆಯ ಆಸ್ಟ್ರೇಲಿಯನ್  ಓಪನ್ ಟೆನಿಸ್ ಟೂರ್ನಿ. ನಿರಂತರ ಕಾಡುವ ಸೊಂಟ ನೋವು ಮರ್ರೆ ಈ ತೀರ್ಮಾನಕ್ಕೆ ಬರಲು ಮುಖ್ಯ ಕಾರಣ.  ವಿಶ್ವದ ಮಾಜಿ...

ಜೊಕೊವಿಚ್‌, ಹಲೆಪ್‌ 2018ರ ಐಟಿಎಫ್‌ ವಿಶ್ವ ಚಾಂಪಿಯನ್ಸ್‌

ಲಂಡನ್‌: ಸರ್ಬಿಯಾ ಟೆನಿಸ್‌ ತಾರೆ ನೊವಾಕ್‌ ಜೊಕೊವಿಚ್‌ ಹಾಗೂ ರೊಮಾನಿಯಾದ ಸಿಮೋನ ಹಲೆಪ್‌ ಅವರು 2018ರ ಐಟಿಎಫ್‌ ವಿಶ್ವ ಚಾಂಪಿಯನ್‌ ಗೌರವಕ್ಕೆ ಭಾಜನರಾದರು. ಈ ಕುರಿತು ಅಂತಾರಾಷ್ಟ್ರೀಯ ಟೆನಿಸ್‌ ಒಕ್ಕೂಟ ಮಂಗಳವಾರ ಘೋಷಿಸಿದೆ. ಆ ಮೂಲಕ ವಿಶ್ರ ಅಗ್ರ ಕ್ರಮಾಂಕದ ಆಟಗಾರ ನೊವಾಕ್‌ ಜೊಕೊವಿಚ್‌ ವೃತ್ತಿ ಜೀವನದಲ್ಲಿ ಐದನೇ ಬಾರಿ ಚಾಂಪಿಯನ್‌ ಆದಂತಾಯಿತು. ಇನ್ನು, ಸಿಮೋನ ಹಲೆಪ್‌...

ಬಜಿನ್‌ಗೆ ಅತ್ಯುತ್ತಮ ತರಬೇತುದಾರ ಪ್ರಶಸ್ತಿ

ದೆಹಲಿ:  ವಿಶ್ವ ಅಗ್ರ ಆಟಗಾರ್ತಿ  ನವೋಮಿ ಓಸಾಕ ಅವರ ತರಬೇತುದಾರ ಸಾಸ್ಚ ಬಜಿನ್ ಅವರು ಮಹಿಳಾ ಟೆನಿಸ್ ಅಸೋಸಿಯೇಷನ್ 2018ರ ವರ್ಷದ ಅತ್ಯುತ್ತಮ ತರಬೇತುದಾರ ಪ್ರಶಸ್ತಿಗೆ ಭಾಜನರಾದರು. ಯುಎಸ್ ಓಪನ್ ಜಯ ಸಾಧಿಸಿದ್ದ ಜಪಾನಿನ 21 ರ ಪ್ರಾಾಯದ ನವೋಮಿ ಓಸಾಕ ಅವರ ಹಿಂದೆ ಕೋಚ್ ಬಜಿನ್ ಅವರ ಪರಿಶ್ರಮವಿದೆ. ಡಬ್ಲ್ಯುಟಿಎ ಅತ್ಯುತ್ತಮ ತರಬೇತುದಾರ ಪ್ರಶಸ್ತಿ ಪಡೆದ...
- Advertisement -

LATEST NEWS

MUST READ