15 ವರ್ಷ….60 ಶತಕ….ಈತ ನಜಾಫ್ಘಡದ ಚೋಟಾ ನವಾಬ!
ಸೋಮಶೇಖರ್ ಪಡುಕರೆ, ಸ್ಪೋರ್ಟ್ಸ್ ಮೇಲ್
ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್ ಅವರನ್ನು “ನಜಾಫ್ಘಡದ ನವಾಬ” ಎಂದೇ ಕರೆಯುತ್ತಾರೆ. ನೈಋತ್ಯ ದಿಲ್ಲಿಯ ನಜಾಫ್ಘಡ ವೀರೇಂದ್ರ ಸೆಹ್ವಾಗ್ ಅವರ ಹುಟ್ಟೂರು. ಕ್ರಿಕೆಟ್ ನಲ್ಲಿ ತನ್ನ ಪ್ರಭುತ್ವ ತೋರಿಸಿದುದಕ್ಕಾಗಿ ಅವರನ್ನು “ನಜಾಫ್ಘಡದ ನವಾಬ” ಎಂದೇ ಕರೆಯಲಾಯಿತು. ಈಗ ಅದೇ ಊರಿನಿಂದ ಬಂದ ಯುವ ಕ್ರಿಕೆಟಿಗನೊಬ್ಬ ತನ್ನ...
ಪುಣೆ ತಂಡಕ್ಕೆ ಫಿಲ್ ಬ್ರೌನ್ ಕೋಚ್
ಸ್ಪೋರ್ಟ್ಸ್ ಮೇಲ್ ವರದಿ
ರಾಜೇಶ್ ವಾಧ್ವಾನ್ ಹಾಗೂ ಬಾಲಿವುಡ್ ಸ್ಟಾರ್ ಅರ್ಜುನ್ ಕಪೂರ್ ಮಾಲೀಕತ್ವದ ಇಂಡಿಯನ್ ಸೂಪರ್ ಲೀಗ್ ಕ್ಲಬ್ ಎಫ್ ಸಿ ಪುಣೆ ಸಿಟಿ ತಂಡ ಈ ಋತುವಿನ ಉಳಿದ ಪಂದ್ಯಗಳಿಗಾಗಿ ಫಿಲ್ ಬ್ರೌನ್ ಅವರನ್ನು ಪ್ರಧಾನ ಕೋಚ್ ಆಗಿ ನೇಮಿಸಿದೆ.
ಬ್ಲ್ಯಾಕ್ ಪೂಲ್, ಸೌತ್ಎಂಡ್ ಯುನೈಟೆಡ್, ಪ್ರೆಸ್ಟಾನ್ ನಾರ್ತಎಂಡ್, ಡರ್ಬಿ ಕೌಂಟಿ ಹಾಗೂ ಹಲ್...
ಕಿವೀಸ್ ಎ ವಿರುದ್ಧ ಏಕದಿನ ಸರಣಿ ಕ್ಲೀನ್ ಸ್ವೀಪ್ ಮಾಡಿದ ಮನೀಶ್ ಪಡೆ
ಮೌಂಟ್ ಮೌಂಗ್ನ್ಯುಯಿ:
ಭಾರತ ‘ಎ’ ತಂಡದ ಸಂಘಟಿತ ಪ್ರದರ್ಶನದಿಂದ ನ್ಯೂಜಿಲೆಂಡ್ ‘ಎ’ ವಿರುದ್ಧದ ಮೂರನೇ ಅನಧೀಕೃತ ಏಕದಿನ ಪಂದ್ಯದಲ್ಲಿ 75 ರನ್ಗಳ ಜಯ ದಾಖಲಿಸಿತು. ಈ ಮೂಲಕ ಮನೀಶ್ ಪಾಂಡೆ ಪಡೆ ಮೂರು ಪಂದ್ಯಗಳ ಸರಣಿಯಲ್ಲಿ 3-0 ಅಂತರದಲ್ಲಿ ಸರಣಿಯನ್ನು ವೈಟ್ವಾಶ್ ಮಾಡಿಕೊಂಡಿತು.
ಇಲ್ಲಿನ ಬೇ ಓವಲ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಾಟ್ ಮಾಡಿದ ಭಾರತ...
ಅಂತಾರಾಷ್ಟ್ರೀಯ ಟೆಕ್ವಾಂಡೊಗೆ ನಿಶಾಂತ್ ಕೋಟ್ಯಾನ್ ಆಯ್ಕೆ
ಸ್ಪೋರ್ಟ್ಸ್ ಮೇಲ್ ವರದಿ
ಇದೇ ತಿಂಗಳ 25ರಿಂದ 31ರ ವರೆಗೆ ಥಾಯ್ಲ್ಯಾಂಡ್ ನಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಟೆಕ್ವಾಂಡೊ ಚಾಂಪಿಯನ್ ಷಿಪ್ ನಲ್ಲಿ ಪಾಲ್ಗೊಳ್ಳಲು ಬೆಂಗಳೂರಿನ ಯುವ ಟೆಕ್ವಾಂಡೊ ಪಟು ನಿಶಾಂತ್ ಕೋಟ್ಯಾನ್ ಆಯ್ಕೆಯಾಗಿದ್ದಾರೆ.
ಮೊಗವೀರ ಸಮುದಾಯದ ಈ ಯುವ ಕ್ರೀಡಾ ಸಾಧಕ ಈಗಾಗಲೇ ಚೀನಾದಲ್ಲಿ ನಡೆದ ಅಂತಾರಾಷ್ಟ್ರೀಯ ಚಾಂಪಿಯನ್ ಷಿಪ್ ನಲ್ಲಿ ಎರಡು ಕಂಚಿನ ಪದಕ ಗೆದ್ದು...
ಲೈಂಗಿಕ ಕಿರುಕುಳ, 125 ವರ್ಷ ಜೈಲು ಶಿಕ್ಷೆ
ಶಿಕಾಗೊ: ತನ್ನಲ್ಲಿ ತರಬೇತಿ ಪಡೆಯತ್ತಿದ್ದ ನೂರಾರು ಜಿಮ್ನಾಸ್ಟ್ ಗಳಿಗೆ ಲೈಂಗಿಕ ಕಿರುಕುಳ ನೀಡಿದ ಅಮೆರಿಕದ ಮಾಜಿ ಜಿಮ್ನಾಸ್ಟ್ ತಂಡದ ವೈದ್ಯ ಲ್ಯಾರಿ ನಸ್ಸಾರ್ ಗೆ ಅಲ್ಲಿನ ನ್ಯಾಯಾಲಯವು 125 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.
ಕಳೆದ ಕೆಲವು ದಶಕಗಳಿಂದ ನಸ್ಸಾರ್ ಬಾಲಕಿಯರು ಮತ್ತು ಮಹಿಳೆಯರು ಸೇರಿದಂತೆ 265ಕ್ಕೂ ಹೆಚ್ಚು ಮಂದಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆಂದು ವಿಚಾರಣೆ ವೇಳೆ...