ಮಂಡ್ಯ: ಕೆಲವು ದಿನಗಳ ಹಿಂದೆ ಮಂಡ್ಯದಲ್ಲಿ ಮಂಡ್ಯದಲ್ಲಿ ಒಟ್ಟು 30 ಲಕ್ಷ ರೂ. ಬಹುಮಾನ ಮೊತ್ತದ ಓಟ ನಡೆಯಲಿದೆ ಎಂಬ ಪೋಸ್ಟರ್ ಹರಿದಾಡಿತ್ತು. ಆ ಬಗ್ಗೆ ಕುತೂಹಲಗೊಂಡು ಸ್ಪೋರ್ಟ್ಸ್ ಮೇಲ್ ಸಂಘಟಕರ ದೂರವಾಣಿ ನಂಬರ್ ಗೆ ಕರೆ ಮಾಡಿ ಮಾಹಿತಿಯನ್ನು ಖಚಿತಪಡಿಸಿದ ಬಳಿಕ ಕ್ರೀಡಾಪಟುಗಳಿಗೆ ನೆರವಾಗಲಿ ಎಂಬ ಉದ್ದೇಶದಿಂದ ಪ್ರಕಟಿಸಿತ್ತು. ಆದರೆ ಸಂಘಟಕ ವಂಚಕ ಎಂಬ ಸುದ್ದಿ ಕೇಳಿ ಬಂದಿದೆ. ಕ್ರೀಡಾಪಟುಗಳು ಎಚ್ಚರವಹಿಸಿ. Cheating in the name of Dr Puneeth Rajkumar