Contact Information
1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India
News
ಮಂಗಳೂರು ವಿವಿ ಮಹಿಳಾ ಕಬಡ್ಡಿ: ಆಳ್ವಾಸ್ 4ನೇ ಬಾರಿ ಚಾಂಪಿಯನ್
ವಿದ್ಯಾಗಿರಿ: ಮಂಗಳೂರು ವಿವಿ ಮತ್ತು ಬೆಸೆಂಟ್ ಮಹಿಳೆಯರ ಕಾಲೇಜು ಇವುಗಳ ಸಂಯುಕ್ರಾಶ್ರಯದಲ್ಲಿ ನಡೆದ ಅಂತರ್ ಕಾಲೇಜು ಮಹಿಳೆಯರ ಕಬಡ್ಡಿ ಚಾಂಪಿಯನ್‌ಶಿಪ್‌ನಲ್ಲಿ ಆಳ್ವಾಸ್ ಕಾಲೇಜಿನ ಮಹಿಳೆಯರ ತಂಡ ಸತತ 4ನೇ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿತು. Alva’s
ನಾಶಿಕ್ ಹೈವೆಯಲ್ಲಿ ಭೀಮಭಾಯಿ ಅಜ್ಜಿಯ ಪುಸ್ತಕದ ಹೊಟೇಲ್
ಲಿಂಕ್‌ಡಿನ್‌ನಲ್ಲಿ ಗೆಳೆಯರೊಬ್ಬರು ಒಂದು ಅಜ್ಜಿಯ ಸಾಹಸ ಕತೆಯನ್ನು ಹಂಚಿಕೊಂಡಿದ್ದರು. ಓದಿ ಖುಷಿಯಾಯಿತು. ಕಾಮೆಂಟ್‌ನಲ್ಲಿ ಅವರನ್ನು ಸಂಪರ್ಕಿಸುವುದು ಹೇಗೆ ಎಂದು ಒಬ್ಬರು ಪ್ರಶ್ನಿಸಿದರು. ಅಲ್ಲಿ ಅಜ್ಜಿಯ ಮಗ ಪ್ರವೀಣ್ ಝೊಂಡ್ಲೆ ಅವರ ನಂಬರ್ ಹಾಕಿದ್ದರು. ಅವರೊಂದಿಗೆ
ನ.30 ಬೆಂಗಳೂರಿನಲ್ಲಿ ಅಂತಾರಾಷ್ಟ್ರೀಯ ವೃತ್ತಿಪರ ಬಾಕ್ಸಿಂಗ್
SportsMail Desk: ಜಾಗತಿಕ ಕ್ರೀಡೆಯಲ್ಲಿ ಬೆಂಗಳೂರಿಗೆ ಉನ್ನತ ಸ್ಥಾನವಿದೆ. ಏಕೆಂದರೆ ಇಲ್ಲಿ ನಡೆಯುತ್ತಿರುವ ಕ್ರೀಡಾ ಚಟುವಟಿಕಗಳೇ ಕಾರಣ. ಭಾರತದಲ್ಲಿ ನಡೆಯುತ್ತಿರುವ ಹೆಚ್ಚಿನ ವೃತ್ತಿಪರ ಲೀಗ್‌ಗಳು ಹುಟ್ಟಿಕೊಂಡಿದ್ದೇ ಬೆಂಗಳೂರಿನಲ್ಲಿ. ಯಾವುದೇ ಕ್ರೀಡೆಯಲ್ಲಿ ಲೀಗ್ ನಡೆದರೂ ಬೆಂಗಳೂರಿನ
55 ಲಕ್ಷದಿಂದ 13 ಕೋಟಿಗೆ ಏರಿಕೆ!
ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ ಕೆಲವು ಕ್ರಿಕೆಟಿಗರ ಬದುಕನ್ನೇ ಬದಲಾಯಿಸಿತು. ಕಳೆದ ವರ್ಷ 55 ಲಕ್ಷ ರೂ.ಗಳಿಗೆ ಕೋಲ್ಕತಾ ನೈಟ್ ರೈಡರ್ಸ್ ಸೇರಿಕೊಂಡಿದ್ದ ರಿಂಕು ಸಿಂಗ್ ಅವರನ್ನು ಕೆಕೆಆರ್ ಆಡಳಿತ ಮಂಡಳಿ ಮುಂಬರುವ ಐಪಿಎಲ್
ತೆಂಗಿನ ಕಾಯಿ ಸಿಪ್ಪೆ ಸುಲಿದವರಿಗೂ ರಾಜ್ಯೋತ್ಸವ ಕ್ರೀಡಾ ಪ್ರಶಸ್ತಿ!
ಬೆಂಗಳೂರು: ಕ್ರೀಡೆಯಲ್ಲಿ ಸಾಧನೆ ಮಾಡಿದವರಿಗೆ ರಾಜ್ಯೋತ್ಸವ ಪ್ರಶಸ್ತಿಯನ್ನು ಕೊಡುವುದು ಸ್ವಾಗತಾರ್ಹ. ಆದರೆ ತೆಂಗಿನ ಕಾಯಿಯ ಸಿಪ್ಪೆ ತೆಗೆದು ದಾಖಲೆ ಮಾಡಿದವರಿಗೆ ಕ್ರೀಡೆಯ ಹೆಸರಿನಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡಿರುವುದು ಕ್ರೀಡಾ ವಲಯದಲ್ಲಿ ಚರ್ಷೆಗೆ ಗ್ರಾಸವಾಗಿದೆ.
ಸಗಣಿಯ ಭೆರಣಿಯಲ್ಲಿ ಒಣಗಿದ ಅಂಗಣ!
ಪಾಟ್ನಾದ ಮೊಯಿನ್ ಉಲ್ ಹಕ್ ಕ್ರೀಡಾಂಗಣದಲ್ಲಿ ಕರ್ನಾಟಕ ಹಾಗೂ ಬಿಹಾರ ತಂಡಗಳ ನಡುವೆ ರಣಜಿ ಪಂದ್ಯ ನಡೆಯುತಿದ್ದು ಈ ಸಂದರ್ಭ ಮಳೆ ಬಂದು ಪಿಚ್ ಒದ್ದೆಯಾಯಿತು. ಪಿಚ್ ಒಣಗಿಸಲು ಕ್ರೀಡಾಂಗಣದ ಸಿಬ್ಬಂದಿ ಒಣಗಿದ ಸಗಣಿ
ಎಲ್ಲಾ ಮರೆತು ಬಿಡಿ HUNDRED ಕ್ರಿಕೆಟ್ ಆಡಿ
ಬೆಂಗಳೂರು: ಟೆಸ್ಟ್ ಕ್ರಿಕೆಟ್ ಕುತೂಹಲ ಕಡಿಮೆಯಾಗಿ ಏಕದಿನ ಕ್ರಿಕೆಟ್ ಹುಟ್ಟಿತು, ಏಕದಿನವೂ ದೊಡ್ಡದೆಂದು ಚುಟುಕು ಟಿ20 ಕ್ರಿಕೆಟ್ ಜನ್ಮತಾಳಿತು, ಬಳಿಕ 10 ಓವರ್‌ಗಳ ಕ್ರಿಕೆಟ್ ಈಗ ಜನಪ್ರಿಯ. ಇವುಗಳ ನಡುವೆ ಇಂಗ್ಲೆಂಡ್ ಮತ್ತು ವೇಲ್ಸ್
ದೇಶದ ಶ್ರೇಷ್ಠ ಆಟಗಾರರೊಂದಿಗೆ ಆಡುತ್ತಿರುವುದೇ ಹೆಮ್ಮೆ: ವಿನೀತ್
ಬೆಂಗಳೂರು: ಇಂಡಿಯನ್ ಸೂಪರ್ ಲೀಗ್ (ISL) Indian Super League ನ ಮೊದಲ ಪಂದ್ಯದಲ್ಲಿ ಬೆಂಗಳೂರು ಎಫ್‌ಸಿ ಕಂಠೀರವ ಕ್ರೀಡಾಂಗಣದಲ್ಲಿ ಈಸ್ಟ್ ಬೆಂಗಾಲ್ ವಿರುದ್ಧ 1-0 ಅಂತರದಲ್ಲಿ ಜಯ ಗಳಿಸಿ ಋತುವಿನ ಶುಭಾರಂಭ ಕಂಡಿತು.
ಮಣಿಪುರದ ಬೆಂಕಿಯಲ್ಲಿ ಅರಳಿದ ಫುಟ್ಬಾಲ್ ಆಟಗಾರ ಮಾಟೆ
ಬೆಂಗಳೂರು: 17 ವರ್ಷ ವಯೋಮಿತಿಯ ಎಎಫ್‌ಸಿ ಏಷ್ಯನ್ ಕಪ್ ಫುಟ್ಬಾಲ್ ಅರ್ಹತಾ ಸುತ್ತಿನ ಪಂದ್ಯಗಳು ಥಾಯ್ಲೆಂಡ್‌ನಲ್ಲಿ ನಡೆಯಲಿವೆ. ಈ ತಂಡದಲ್ಲಿ ಮಣಿಪುರ ಒಬ್ಬ ಆಟಗಾರನಿದ್ದಾನೆ ಹೆಸರು ನಗಾಂಗೌಹೌ ಮಾಟೆ. U16 SAAF ಫುಟ್ಬಾಲ್ ಚಾಂಪಿಯನ್‌ಷಿಪ್
ಬೆಂಗಳೂರಿನಲ್ಲಿ ಕಂಬಳ ತಡೆಯಲು ಕೋರ್ಟ್‌ಗೆ ಮನವಿ!
ಬೆಂಗಳೂರು: ಮುಂದಿನ ವರ್ಷ ಬೆಂಗಳೂರಿನಲ್ಲಿ ನಡೆಯಲಿರುವ ಕಂಬಳ ಕ್ರೀಡೆಯನ್ನು ನಡೆಸದಂತೆ ತಡೆಯೊಡ್ಡಲು PETA (People for Ethical Treatment of Animals) ಸಂಸ್ಥೆ ಕರ್ನಾಟಕ ಹೈಕೋರ್ಟ್‌ಗೆ ಮನವಿ ಮಾಡಿದೆ ಎಂದು ಬಾರ್ ಆಂಡ್ ಬೆಂಚ್