Contact Information
1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India
News
ದಕ್ಷಿಣ ವಲಯ ಅಥ್ಲೆಟಿಕ್ಸ್: ಕರ್ನಾಟಕ ಸಮಗ್ರ ರನ್ನರ್ಅಪ್
ಗುಂಟೂರ್: ಆಂಧ್ರಪ್ರದೇಶದ ಗುಂಟೂರಿನಲ್ಲಿ ನಡೆದ 35ನೇ ದಕ್ಷಿಣ ವಲಯ ಜೂನಿಯರ್ ಅಥ್ಲೆಟಿಕ್ಸ್ ಚಾಂಪಿಯನ್ಷಿಪ್ನಲ್ಲಿ ಕರ್ನಾಟಕ ತಂಡ ಸಮಗ್ರ ಚಾಂಪಿಯನ್ಷಿಪ್ನಲ್ಲಿ ಎರಡನೇ ಸ್ಥಾನ ಗಳಿಸಿದೆ. South Zone junior Athletics Championship Karnataka Overall runner
ತೆಲುಗು ಟೈಟಾನ್ಸ್ ವಿರುದ್ದ ತಮಿಳು ತಲೈವಾಸ್ಗೆ ಬೃಹತ್ ಜಯ
ಹೈದರಾಬಾದ್: ಇಲ್ಲಿನ ಜಿಎಂಸಿ ಬಾಲಯೋಗಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪ್ರೋ ಕಬಡ್ಡಿ ಲೀಗ್ನ 11ನೇ ಆವೃತ್ತಿಯ ತನ್ನ ಮೊದಲ ಪಂದ್ಯದಲ್ಲಿ ತಮಿಳು ತಲೈವಾಸ್ ತಂಡ ತೆಲುಗು ಟೈಟಾನ್ಸ್ ವಿರುದ್ಧ 44-29 ಅಂತರದಲ್ಲಿ ಜಯ ಗಳಿಸಿ
107 ರನ್ ಗುರಿ, 93ಕ್ಕೇ ಆಲೌಟ್, ಭಾರತಕ್ಕೆ 13 ರನ್ ಜಯ!
ಬೆಂಗಳೂರು: ವಿರುದ್ಧ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಪ್ರವಾಸಿ ನ್ಯೂಜಿಲೆಂಡ್ ತಂಡಕ್ಕೆ 107 ರನ್ಗಳ ಗುರಿ ನೀಡಿದೆ. ಆದರೆ ಈ ಮೊತ್ತವನ್ನು ನಿಯಂತ್ರಿಸುವ ಸಾಮರ್ಥ್ಯ ಭಾರತದಲ್ಲಿ
ಬೆಂಗಳೂರು ಎಫ್ಸಿಗೆ ಪಂಜಾಬ್ ವಿರುದ್ಧ ಜಯ
ಬೆಂಗಳೂರು: ಇಂಡಿಯನ್ ಸೂಪರ್ ಲೀಗ್ನ ತನ್ನ ಐದನೇ ಪಂದ್ಯದಲ್ಲಿ ಪಂಜಾಬ್ ಎಫ್ಸಿ ವಿರುದ್ಧ 1-0 ಗೋಲಿನ ಅಂತರದಲ್ಲಿ ಜಯ ಗಳಿಸಿದ ಬೆಂಗಳೂರು ಎಫ್ಸಿ ತಂಡ ಅಂಕ ಪಟ್ಟಿಯಲ್ಲಿ ಅಗ್ರ ಸ್ಥಾನ ತಲುಪಿದೆ. Bengaluru FC
ಶೆರಾವತ್ಗೆ ಶರಣಾದ ಬೆಂಗಳೂರು ಬುಲ್ಸ್
ಹೈದರಾಬಾದ್: ಪ್ರೋ ಕಬಡ್ಡಿ ಲೀಗ್ 11ನೇ ಆವೃತ್ತಿಯ ಮೊದಲ ಪಂದ್ಯದಲ್ಲಿ ಡೈನಮಿಕ್ ರೈಡರ್ ಪವನ್ ಶೆರಾವತ್ ಅವರ ಆಕರ್ಷಕ ಆಟದ ನೆರವಿನಿಂದ ತೆಲುಗು ಟೈಟಾನ್ಸ್ ತಂಡ ಬೆಂಗಳೂರು ಬುಲ್ಸ್ ವಿರುದ್ಧ 37-29 ಅಂತರದಲ್ಲಿ ಜಯ
ಟ್ರ್ಯಾಕ್ನಲ್ಲಿ ಕೆನರಾ ಬ್ಯಾಂಕ್ ತಂಡಕ್ಕೆ ಚಾಂಪಿಯನ್ ಪಟ್ಟ
ಬೆಂಗಳೂರು: ಉತ್ತರಾಖಂಡ್ನ ಡೆಹ್ರಾಡೂನ್ನಲ್ಲಿ ಅಕ್ಟೋಬರ್ 16 ರಿಂದ 18ರ ವರೆಗೆ ನಡೆದ ಅಖಿಲ ಭಾರತ ಸರಕಾರಿ ಸ್ವಾಮ್ಯದ ಸಂಸ್ಥೆಗಳ ಅಥ್ಲೆಟಿಕ್ಸ್ ಚಾಂಪಿಯನ್ಷಿಪ್ನಲ್ಲಿ ದೇಶದ ಪ್ರಮುಖ ಬ್ಯಾಂಕ್ ಕೆನರಾ ಬ್ಯಾಂಕ್ನ ಅಥ್ಲೆಟಿಕ್ಸ್ ತಂಡ ಟ್ರ್ಯಾಕ್ ವಿಭಾಗದಲ್ಲಿ
ಚಿನ್ನಸ್ವಾಮಿಯಲ್ಲಿ ಏರಿದೆ, ಹಾರಿದೆ ಕನ್ನಡದ ಬಾವುಟ!
ಬೆಂಗಳೂರು: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಂತಾರಾಷ್ಟ್ರೀಯ ಪಂದ್ಯಗಳು ನಡೆಯುವಾಗ ಕರ್ನಾಟಕದ ಧ್ವಜ ಹಾರುತ್ತಿರುವುದು ಪ್ರೇಕ್ಷಕರ ಗ್ಯಾಲರಿಯಲ್ಲಿ ಮಾತ್ರ. ಆದರೆ ಈ ಬಾರಿ ನ್ಯೂಜಿಲೆಂಡ್ ವಿರುದ್ಧ ನಡೆಯುತ್ತಿರುವ ಟೆಸ್ಟ್ ಪಂದ್ಯದ ವೇಳೆ ಕರ್ನಾಟಕದ ಧ್ವಜ ಭಾರತ,
ಬೆಂಗಳೂರಿನಲ್ಲಿ ಏಷ್ಯನ್ ನೆಟ್ಬಾಲ್ ಚಾಂಪಿಯನ್ಷಿಪ್ಗೆ ಚಾಲನೆ
ಬೆಂಗಳೂರು: ಬಹಳ ನಿರೀಕ್ಷಿತ 13ನೇ ಮಹಿಳಾ ಏಷ್ಯನ್ ನೆಟ್ಬಾಲ್ ಚಾಂಪಿಯನ್ಷಿಪ್ಗೆ ಬೆಂಗಳೂರಿನ ಕೋರಮಂಗಲ ಕ್ರೀಡಾಂಗಣದಲ್ಲಿ ಚಾಲನೆ ದೊರೆತಿದೆ. ಬೆಂಗಳೂರು ಕೇಂದ್ರ ವಲಯ ಐಜಿ ಡಾ. ಬಿ. ಆರ್. ರವಿಕಾಂತೇ ಗೌಡ ಅವರು ಚಾಲನೆ ನೀಡಿದರು.
ಪುನೀತ್ ರಾಜ್ ಕುಮಾರ್ ಹೆಸರಲ್ಲಿ ಓಟದ ವಂಚನೆ!
ಮಂಡ್ಯ: ಕೆಲವು ದಿನಗಳ ಹಿಂದೆ ಮಂಡ್ಯದಲ್ಲಿ ಮಂಡ್ಯದಲ್ಲಿ ಒಟ್ಟು 30 ಲಕ್ಷ ರೂ. ಬಹುಮಾನ ಮೊತ್ತದ ಓಟ ನಡೆಯಲಿದೆ ಎಂಬ ಪೋಸ್ಟರ್ ಹರಿದಾಡಿತ್ತು. ಆ ಬಗ್ಗೆ ಕುತೂಹಲಗೊಂಡು ಸ್ಪೋರ್ಟ್ಸ್ ಮೇಲ್ ಸಂಘಟಕರ ದೂರವಾಣಿ ನಂಬರ್
ಕರ್ನಾಟಕದ ರೇಸ್ ವಾಕರ್ ಅಂಬಿಕಾ ಕೋಳಿಯ ಕಷ್ಟ ಕೇಳಿ!
ಕಲಬುರಗಿ: ಕಲ್ಯಾಣ ಕರ್ನಾಟಕವನ್ನು ಕಲ್ಯಾಣ ಮಾಡುತ್ತೇವೆ ಎಂದು ಹೇಳಿದವರು ಕಲ್ಯಾಣವಾಗಿ ಆರಾಮವಾಗಿರಬಹುದು, ಆದರೆ ಇಲ್ಲಿರುವ ಕಷ್ಟಗಳಿಗೆ ಮುಕ್ತಿ ಸಿಕ್ಕಿಲ್ಲ. ಈಗ ಹೇಳ ಹೊರಟಿರುವುದು ಒಬ್ಬ ಪ್ರತಿಭಾವಂತ ಯುವ ರೇಸ್ವಾಕರ್ ಬದುಕಿನ ಬಗ್ಗೆ. ಒಲಿಂಪಿಕ್ಸ್ ಕ್ರೀಡೆಯಾಗಿರುವ