Contact Information
1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India
News
ಇಂಡಿಯನ್ ಸೂಪರ್ ಲೀಗ್: ಸೆಮಿಫೈನಲ್ ತಲುಪಿದ ಎಫ್‌ಸಿ ಗೋವಾ
ಜೆಮ್ಷೆಡ್ಪುರ: ಫೆರಾನ್ ಕೊರೊಮಿನಾಸ್ (29 ಹಾಗೂ 51ನೇ ನಿಮಿಷ) ಹಾಗೂ ಮ್ಯಾನ್ವೆಲ್ ಲಾನ್ಜರೋಟ್ (69ನೇ ನಿಮಿಷ) ಗಳಿಸಿದ ಅಮೂಲ್ಯ ಗೋಲುಗಳ ನೆರವಿನಿಂದ ಆತಿಥೇಯ ಜೆಮ್ಷೆಡ್ಪುರ ತಂಡವನ್ನು 3-0 ಗೋಲುಗಳ ಅಂತರದಲ್ಲಿ ಸೋಲಿಸಿದ ಎಫ್‌ಸಿ ಗೋವಾ ತಂಡ
ಅಂದು ಫಿಲ್, ಇಂದು ವಿಲ್… ಶಾನ್ ಬೌನ್ಸರ್‌ಗೆ ತಪ್ಪಿತು ಮತ್ತೊಂದು ಬಲಿ!
ಮೆಲ್ಬೋರ್ನ್: ನಾಲ್ಕು ವರ್ಷಗಳ ಹಿಂದೆ ಆಸ್ಟ್ರೇಲಿಯಾದ ಪ್ರತಿಭಾವಂತ ಕ್ರಿಕೆಟಿಗ ಫಿಲ್ ಹ್ಯೂಸ್, ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ವೇಗಿ ಶಾನ್ ಅಬಾಟ್ ಅವರ ಬೌನ್ಸರ್ ತಲೆಗೆ ಅಪ್ಪಳಿಸಿದ ದುರಂತ ಘಟನೆಯನ್ನು ಕ್ರಿಕೆಟ್ ಪ್ರಿಯರು ಇನ್ನೂ ಮರೆತಿಲ್ಲ.
ಕಿಂಗ್ಸ್ ಇಲವೆನ್ ಪಂಜಾಬ್‌ಗೆ ಕನ್ನಡಿಗ ವೆಂಕಟೇಶ್ ಪ್ರಸಾದ್ ಬೌಲಿಂಗ್ ಕೋಚ್
ಬೆಂಗಳೂರು: 11ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಲ್ಲಿ ಕಿಂಗ್ಸ್ ಇಲವೆನ್ ಪಂಜಾಬ್ ತಂಡದ ಬೌಲಿಂಗ್ ಕೋಚ್ ಆಗಿ ಕನ್ನಡಿಗ ವೆಂಕಟೇಶ್ ಪ್ರಸಾದ್ ನೇಮಕಗೊಂಡಿದ್ದಾರೆ. ಟೀಮ್ ಇಂಡಿಯಾದ ಮಾಜಿ ಮಧ್ಯಮ ವೇಗಿಯಾಗಿರುವ ವೆಂಕಟೇಶ್ ಪ್ರಸಾದ್,
ಮಲ್ಲೇಶ್ವರಂನಲ್ಲಿ ಬೀಗಲ್ಸ್‌ಗೆ ಅಂತಾರಾಷ್ಟ್ರೀಯ ಗುಣಮಟ್ಟದ ಬಾಸ್ಕೆಟ್‌ಬಾಲ್ ಇನ್‌ಡೋರ್ ಸ್ಟೇಡಿಯಂ
ಬೆಂಗಳೂರು: ಕರ್ನಾಟಕ ಹೆಸರಾಂತ ಬಾಸ್ಕೆಟ್‌ಬಾಲ್ ಕ್ಲಬ್‌ಗಳಲ್ಲಿ ಒಂದಾಗಿರುವ ಮಲ್ಲೇಶ್ವರಂನ ಬೀಗಲ್ಸ್, ಅಂತರಾಷ್ಟ್ರೀಯ ಗುಣಮಟ್ಟದ ಕ್ರೀಡಾಂಗಣವನ್ನು ಹೊಂದಿದ್ದು, ಹೊಸ ಇನ್‌ಡೋರ್ ಕ್ರೀಡಾಂಗಣಕ್ಕೆ ಬೆಂಗಳೂರು ಮೇಯರ್ ಸಂಪತ್‌ರಾಜ್ ಚಾಲನೆ ನೀಡಿದರು. ಮಲ್ಲೇಶ್ವರಂ ಶಾಸಕ ಡಾ. ಸಿ.ಎನ್. ಅಶ್ವತ್ಥ
ದೇವಧರ್ ಟ್ರೋಫಿ: ಚಾಂಪಿಯನ್ ಕರ್ನಾಟಕಕ್ಕೆ ನಾಳೆ ಭಾರತ ‘ಬಿ’ ಎದುರಾಳಿ
ಧರ್ಮಶಾಲಾ: ವಿಜಯ್ ಹಜಾರೆ ಟ್ರೋಫಿ ಚಾಂಪಿಯನ್ ಕರ್ನಾಟಕ ತಂಡ, ದೇವಧರ್ ಟ್ರೋಫಿಯಲ್ಲೂ ಪ್ರಶಸ್ತಿ ಮುಡಿಗೇರಿಸಿಕೊಳ್ಳುವ ನೆಚ್ಚಿನ ತಂಡವಾಗಿದೆ. ಸೋಮವಾರ ಇಲ್ಲಿನ ಹಿಮಾಚಲ ಪ್ರದೇಶ ಕ್ರಿಕೆಟ್ ಸಂಸ್ಥೆ (ಎಚ್‌ಪಿಸಿಎ) ಮೈದಾನದಲ್ಲಿ ನಡೆಯಲಿರುವ ತನ್ನ ಮೊದಲ ಪಂದ್ಯದಲ್ಲಿ
ವಿರಾಟ್ ಭುಜದ ಮೇಲೆ ‘ದೇವರ ಕಣ್ಣು’!… ಏನಿದು ಕಿಂಗ್ ಕೊಹ್ಲಿಯ ಹೊಸ ಅವತಾರ?
ಬೆಂಗಳೂರು: ಟೀಮ್ ಇಂಡಿಯಾ ನಾಯಕ, ಕ್ರಿಕೆಟ್ ಜಗತ್ತಿನ ಬ್ಯಾಟಿಂಗ್ ಸೂಪರ್‌ಮ್ಯಾನ್ ವಿರಾಟ್ ಕೊಹ್ಲಿ ಅವರ ಆಟಕ್ಕೆ ಮಾರು ಹೋಗದವರೇ ಇಲ್ಲ. ವಿರಾಟ್ ಕೊಹ್ಲಿ ಅವರ ಆಟದಲ್ಲಿ ಅಂತಹ ಮಾಂತ್ರಿಕತೆ ಇದೆ. ಇದೇ ಕಾರಣದಿಂದ ವಿರಾಟ್
ಕೆಕೆಆರ್‌ಗೆ ದಿನೇಶ್ ಕಾರ್ತಿಕ್ ಕ್ಯಾಪ್ಟನ್.. ಭಗ್ನವಾಯ್ತು ಕೊಡಗಿನ ವೀರನ ನಾಯಕತ್ವದ ಕನಸು!
ಕೋಲ್ಕೊತಾ: 11ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಲ್ಲಿ ಬಾಲಿವುಡ್ ನಟ ಶಾರುಖ್ ಖಾನ್ ಒಡೆತನದ ಕೋಲ್ಕ್ಕೊತಾ ನೈಟ್ ರೈಡರ್ಸ್ ತಂಡವನ್ನು ತಮಿಳುನಾಡಿನ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ದಿನೇಶ್ ಕಾರ್ತಿಕ್ ಮುನ್ನಡೆಸಲಿದ್ದಾರೆ. ದಿನೇಶ್ ಕಾರ್ತಿಕ್
ಸೈನಾ ನೆಹ್ವಾಲ್ ಹೃದಯ ಕದ್ದ ಚೆಲುವ ಯಾರು ಗೊತ್ತಾ?
ಬೆಂಗಳೂರು: ಭಾರತದ ಸ್ಟಾರ್ ಮಹಿಳಾ ಶಟ್ಲರ್ ಸೈನಾ ನೆಹ್ವಾಲ್ ದೇಶದ ಬ್ಯಾಡ್ಮಿಂಟನ್ ದಿಕ್ಕನ್ನೇ ಬದಲಿಸಿದ ಆಟಗಾರ್ತಿ. ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಭಾರತದ ಮೊಟ್ಟ ಮೊದಲ ಬ್ಯಾಡ್ಮಿಂಟನ್ ತಾರೆ ಎಂಬ ಖ್ಯಾತಿಯ ಸೈನಾ ನೆಹ್ವಾಲ್, ದೇಶ
ಇಂಗ್ಲೆಂಡ್ ಪ್ರವಾಸಕ್ಕೆ ಇಶಾಂತ್ ಶರ್ಮಾ ಸಿದ್ಧತೆ ಹೇಗಿದೆ ಗೊತ್ತಾ?
ಬೆಂಗಳೂರು: ಮುಂಬರುವ ಇಂಗ್ಲೆಂಡ್ ಪ್ರವಾಸಕ್ಕೆ ದಿಲ್ಲಿ ಎಕ್ಸ್‌ಪ್ರೆಸ್ ಇಶಾಂತ್ ಶರ್ಮಾ ಭರ್ಜರಿ ಸಿದ್ಧತೆಗೆ ಮುಂದಾಗಿದ್ದಾರೆ. ಇಂಗ್ಲೆಂಡ್‌ನ ಕೌಂಟಿ ಕ್ರಿಕೆಟ್ ತಂಡವಾದ ಸಸ್ಸೆಕ್ಸ್ ಪರ ಆಡಲು ಇಶಾಂತ್ ಒಪ್ಪಂದ ಮಾಡಿಕೊಂಡಿದ್ದಾರೆ. ಇಂಗ್ಲೆಂಡ್ ಕೌಂಟಿ ಋತುವಿನ ಮೊದಲ