Contact Information
1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India
News
ಐಎಸ್ಎಲ್ : ಕೇರಳ ಬ್ಲಾಸ್ಟರ್ಸ್ ಮತ್ತು ಎಟಿಕೆ ನಡುವಣ ಪಂದ್ಯ 2-2ರಲ್ಲಿ ಡ್ರಾ
ಕೋಲ್ಕೊತಾ, ಫೆಬ್ರವರಿ 8: ಎಟಿಕೆ ಪರ ರೆಯಾನ್ ಟೇಲರ್ (38) ಹಾಗೂ ಟಾಮ್ ಥೋರ್ಪ್ (75) ಹಾಗೂ ಕೇರಳ ಬ್ಲಾಸ್ಟರ್ಸ್ ಪರ ಗುಡ್ಜಾನ್ ಬಾಲ್ಡ್ವಿನ್ಸನ್ (33) ಹಾಗೂ ಡಿಮಿಟಾರ್ ಬೆರ್ಬಟೋವ್ (55ನೇ ನಿಮಿಷ) ಗೋಲು ಗಳಿಸುವುದರೊಂದಿಗೆ
ಐಸ್ಕ್ರಿಕೆಟ್: ಹಳೆಯ ಖದರ್ ತೋರಿದ ವೀರೂ, ಸೆಹ್ವಾಗ್ ಅಬ್ಬರದ ನಡುವೆಯೂ ಸೋತ ಡೈಮಂಡ್ಸ್
ಸೇಂಟ್ ಮಾರಿಟ್ಜ್: ಐಸ್ ಕ್ರಿಕೆಟ್. ಇದು ಕ್ರಿಕೆಟ್ ಜಗತ್ತಿಗೆ ಹೊಸ ಪರಿಚಯ. ಅತಿ ಸುಂದರ ದೇಶ ಸ್ವಿಟ್ಜರ್ಲೆಂಡ್ನಲ್ಲಿರುವ ಸೇಂಟ್ ಮಾರಿಟ್ಜ್ ಎಂಬಲ್ಲಿರುವ ಬೆಟ್ಟ ಪ್ರದೇಶ ತುತ್ತ ತುದಿಯಲ್ಲಿ ಗುರುವಾರ ಐಸ್ ಕ್ರಿಕೆಟ್ ಟಿ20 ಪಂದ್ಯ
ಏಷ್ಯಾ ಬ್ಯಾಡ್ಮಿಂಟನ್ ಚಾಂಪಿಯನ್ಷಿಪ್: ಕ್ವಾರ್ಟರ್ ಫೈನಲ್ಗೆ ಭಾರತದ ಮಹಿಳಾ ತಂಡ
ಅಲೊರ್ ಸೆತಾರ್ : ಒಲಿಂಪಿಕ್ಸ್ ಪದಕ ವಿಜೇತೆ ಪಿ.ವಿ ಸಿಂಧು ಮುಂದಾಳತ್ವದ ಭಾರತ ಮಹಿಳಾ ತಂಡ, ಮಲೇಷ್ಯಾದ ಅಲೊರ್ ಸೆತಾರ್ನಲ್ಲಿ ನಡೆಯುತ್ತಿರುವ ಏಷ್ಯಾ ಬ್ಯಾಡ್ಮಿಂಟನ್ ಚಾಂಪಿಯನ್ಷಿಪ್ನಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ. ಗುರುವಾರ ನಡೆದ ಪಂದ್ಯದಲ್ಲಿ
20 ಗ್ರ್ಯಾನ್ಸ್ಲ್ಯಾಮ್ಗಳ ಸರದಾರ ರೋಜರ್ ಫೆಡರರ್ ಟಾರ್ಗೆಟ್ ನಂ.1 ಪಟ್ಟ
ಪ್ಯಾರಿಸ್ : ವಿಶ್ವದಾಖಲೆಯ 20 ಗ್ರ್ಯಾನ್ಸ್ಲ್ಯಾಮ್ಗಳ ಸರದಾರ, ಸ್ವಿಟ್ಜರ್ಲೆಂಡ್ನ ಟೆನಿಸ್ ದಿಗ್ಗಜ ರೋಜರ್ ಫೆಡರರ್ ಎಟಿಪಿ ವಿಶ್ವ ರ್ಯಾಂಕಿಂಗ್ನಲ್ಲಿ ಮತ್ತೆ ಅಗ್ರ ಪಟ್ಟವನ್ನು ಕೈವಶ ಮಾಡಿಕೊಳ್ಳುವತ್ತ ದಾಪುಗಾಲು ಹಾಕುತ್ತಿದ್ದಾರೆ. ಮುಂದಿನ ವಾರ ರಾಟರ್ಡ್ಯಾಮ್ನಲ್ಲಿ ನಡೆಯಲಿರುವ
ಏಷ್ಯಾ ಬ್ಯಾಡ್ಮಿಂಟನ್ ಚಾಂಪಿಯನ್ಷಿಪ್: ಭಾರತಕ್ಕೆ 5-0 ಗೆಲುವು
ದಿ ಸ್ಪೋರ್ಟ್ಸ್ ಬ್ಯೂರೋ ಬೆಂಗಳೂರು: ಮಲೇಷ್ಯಾದ ಅಲೊರ್ ಸೆತಾರ್ನಲ್ಲಿ ನಡೆಯುತ್ತಿರುವ ಏಷ್ಯಾ ಬ್ಯಾಡ್ಮಿಂಟನ್ ಚಾಂಪಿಯನ್ಷಿಪ್ನ ಪುರುಷರ ವಿಭಾಗದಲ್ಲಿ ಭಾರತ ತಂಡ ಮಾಲ್ದೀವ್ಸ್ ವಿರುದ್ಧ 5-0 ಅಂತರದಲ್ಲಿ ಭರ್ಜರಿ ಗೆಲುವು ದಾಖಲಿಸಿದೆ. ಈ ಮೂಲಕ ಸ್ಟಾರ್
ಮಯಾಂಕ್ ಅಬ್ಬರದ ಶತಕ, ಬರೋಡಾ ವಿರುದ್ಧ ಕರ್ನಾಟಕ ‘ವಿಜಯ’ ಪತಾಕೆ
ದಿ ಸ್ಪೋರ್ಟ್ಸ್ ಬ್ಯೂರೋ ಬೆಂಗಳೂರು: ಆರಂಭಿಕ ಬ್ಯಾಟ್ಸ್ಮನ್ ಮಯಾಂಕ್ ಅಗರ್ವಾಲ್ ಅಬ್ಬರದ ಶತಕ ಬಾರಿಸಿ, ವಿಜಯ್ ಹಜಾರೆ ಟ್ರೋಫಿ ಏಕದಿನ ಟೂರ್ನಿಯಲ್ಲಿ ಕರ್ನಾಟಕ ತಂಡಕ್ಕೆ ಗೆಲುವಿನ ಆರಂಭ ತಂದುಕೊಟ್ಟಿದ್ದಾರೆ. ಬೆಂಗಳೂರು ಹೊರವಲಯಲ್ಲಿರುವ ಜಸ್ಟ್ ಕ್ರಿಕೆಟ್
ಕೇಪ್ಟೌನ್ನಲ್ಲಿ ವಿರಾಟ ವೈಭವ, 34ನೇ ಶತಕ ಸಿಡಿಸಿದ ರನ್ ಮಷಿನ್
ದಿ ಸ್ಪೋರ್ಟ್ಸ್ ಬ್ಯೂರೋ ಕೇಪ್ಟೌನ್: ಆಧುನಿಕ ಕ್ರಿಕೆಟ್ನ ರನ್ ಮಷಿನ್ ವಿರಾಟ್ ಕೊಹ್ಲಿ ಮುಟ್ಟಿದ್ದೆಲ್ಲಾ ಚಿನ್ನವಾಗುತ್ತಿದೆ. ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯ 3ನೇ ಪಂದ್ಯದಲ್ಲೂ ಕಿಂಗ್ ಕೊಹ್ಲಿ ಶತಕದೊಂದಿಗೆ ಆರ್ಭಟಿಸಿದ್ದಾರೆ. ಇಲ್ಲಿನ ನ್ಯೂಲ್ಯಾಂಡ್ಸ್ ಮೈದಾನದಲ್ಲಿ
ಭಾರತೀಯ ಕ್ರಿಕೆಟ್ನ ನಿಸ್ವಾರ್ಥ ಸೇವಕನ ಮಾತಿಗೆ ಬಿಸಿಸಿಐ ಬೆಲೆ ಕೊಡಬೇಕು
ದಿ ಸ್ಪೋರ್ಟ್ಸ್ ಬ್ಯೂರೋ ಬೆಂಗಳೂರು: ಭಾರತೀಯ ಕ್ರಿಕೆಟ್ನ ನಿಸ್ವಾರ್ಥ ಸೇವಕ, ಕನ್ನಡಿಗ ರಾಹುಲ್ ದ್ರಾವಿಡ್ ಮತ್ತೆ ಸುದ್ದಿಯಲ್ಲಿದ್ದಾರೆ. ನ್ಯೂಜಿಲೆಂಡ್ನಲ್ಲಿ ನಡೆದ ಕಿರಿಯರ ವಿಶ್ವಕಪ್ನಲ್ಲಿ ರಾಹುಲ್ ದ್ರಾವಿಡ್ ಗರಡಿಯಲ್ಲಿ ಪಳಗಿದ ತಂಡ ಚಾಂಪಿಯನ್ ಪಟ್ಟಕ್ಕೇರಿ ಭಾರತಕ್ಕೆ
ಮಹಾಗುರು ದ್ರಾವಿಡ್ಗೆ ಪೃಥ್ವಿಯ ಹೃದಯಸ್ಪರ್ಶಿ ಕೃತಜ್ಞತೆ
ದಿ ಸ್ಪೋರ್ಟ್ಸ್ ಬ್ಯೂರೊ ಬೆಂಗಳೂರು: ಐಸಿಸಿ 19 ವರ್ಷದೊಳಗಿನವರ ವಿಶ್ವಕಪ್ನಲ್ಲಿ ಚಾಂಪಿಯನ್ ಪಟ್ಟಕ್ಕೇರಿದ ಭಾರತ ತಂಡ 4ನೇ ಬಾರಿ ಪ್ರಶಸ್ತಿ ಗೆದ್ದು ಇತಿಹಾಸ ನಿರ್ಮಿಸಿದೆ. ಮುಂಬೈನ ವಂಡರ್ ಕಿಡ್ ಖ್ಯಾತಿಯ ಪೃಥ್ವಿ ಶಾ, ಭಾರತ
ಹರಿಣಗಳ ನಾಡಿನಲ್ಲಿ ಹಿಟ್ಮ್ಯಾನ್ ರೋಹಿತ್ ಶರ್ಮಾಗೆ ಏನಾಗಿದೆ?
ದಿ ಸ್ಪೋರ್ಟ್ಸ್ ಬ್ಯೂರೊ ಬೆಂಗಳೂರು: ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 3 ದ್ವಿಶತಕಗಳನ್ನು ಸಿಡಿಸಿ ವಿಶ್ವದಾಖಲೆ ನಿರ್ಮಿಸಿರುವ ಟೀಮ್ ಇಂಡಿಯಾದ ಹಿಟ್ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ದಕ್ಷಿಣ ಆಫ್ರಿಕಾ ನೆಲದಲ್ಲಿ ಮಾತ್ರ ಮುಗ್ಗರಿಸುತ್ತಿದ್ದಾರೆ. ಹರಿಣಗಳ ನಾಡಿನಲ್ಲಿ