Contact Information
1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India
News
ಇತಿಹಾಸ ನಿರ್ಮಾಣಕ್ಕೆ ಒಂದೇ ಮೆಟ್ಟಿಲು… ಹ್ಯಾಟ್ರಿಕ್ ಗುರಿಯಲ್ಲಿ ವಿರಾಟ್ ಪಡೆ
ದಿ ಸ್ಪೋರ್ಟ್ಸ್ ಬ್ಯೂರೊ ಕೇಪ್‌ಟೌನ್: ವಿಶ್ವದ ನಂ.1 ಟೆಸ್ಟ್ ಹಾಗೂ ಏಕದಿನ ತಂಡವಾಗಿರುವ ಭಾರತ, ಹರಿಣಗಳ ನಾಡಲ್ಲಿ ಇತಿಹಾಸ ನಿರ್ಮಿಸಲು ಸಜ್ಜಾಗಿದೆ. ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ 6 ಪಂದ್ಯಗಳ ಏಕದಿನ ಸರಣಿಯ
ನನಗೆ ಮಾತ್ರ 50 ಲಕ್ಷ… ಅವರಿಗೇಕೆ 20 ಲಕ್ಷ? ತಾರತಮ್ಯದ ವಿರುದ್ಧ ಸಿಡಿದೆದ್ದ ದ್ರಾವಿಡ್
ದಿ ಸ್ಪೋರ್ಟ್ಸ್ ಬ್ಯೂರೊ ಮುಂಬೈ: ‘ನನಗೆ 50 ಲಕ್ಷ ರೂ. ಅವರಿಗೇಕೆ 20 ಲಕ್ಷ. ಗೆಲುವಿನಲ್ಲಿ ನನ್ನಷ್ಟೇ ಅವರದ್ದೂ ಸಮಾನ ಕೊಡುಗೆಯಿದೆ. ಹೀಗಾಗಿ ಬಹುಮಾನ ನೀಡಿಕೆಯಲ್ಲಿ ತಾರತಮ್ಯ ಮಾಡಬೇಡಿ‘. ಇದು ಐಸಿಸಿ 19 ವರ್ಷದೊಳಗಿನವರ
ಲಂಡನ್ ನಲ್ಲಿ ಮೊದಲ ಬಾರಿ ವಿಶ್ವಕಪ್ ಅಥ್ಲೆಟಿಕ್ಸ್
ದಿ ಸ್ಪೋರ್ಟ್ಸ್ ಬ್ಯೂರೋ ಲಂಡನ್:ಜಾಗತಿಕ ಕ್ರೀಡಾ ಇತಿಹಾಸದಲ್ಲೇ ಮೊದಲ ಬಾರಿಗೆ ಅಥ್ಲೆಟಿಕ್ಸ್ ವಿಶ್ವಕಪ್ ಜುಲೈ 14 ರಿಂದ 15 ರವರೆಗೆ ನಡೆಯಲಿದೆ. ಇಂಗ್ಲೆಂಡ್, ಅಮೆರಿಕ, ಪೊಲೆಂಡ್,ಚೀನಾ, ಜರ್ಮನಿ, ಫ್ರಾನ್ಸ್, ಜಮೈಕಾ ಮತ್ತು ದಕ್ಷಿಣ ಆಫ್ರಿಕಾ
ಖೇಲೊ ಇಂಡಿಯಾ: ಕರ್ನಾಟಕಕ್ಕೆ ನಾಲ್ಕನೇ ಸ್ಥಾನ
ಹೊಸದಿಲ್ಲಿ: ಇಲ್ಲಿನ ವಿವಿಧ ಕ್ರೀಡಾಂಗಣಗಳಲ್ಲಿ ನಡೆಯುತ್ತಿರುವ ಮೊದಲ ಖೇಲೊ ಇಂಡಿಯಾ ಸ್ಕೂಲ್ ಗೇಮ್ ಚಾಂಪಿಯನ್ ನಲ್ಲಿ ಒಟ್ಟು 15 ಚಿನ್ನದ ಪದಕಗಳನ್ನು ಗೆದ್ದಿರುವ ಕರ್ನಾಟಕ ತಂಡ ಪದಕಗಳ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಗಳಿಸಿದ್ದು ಹೋರಾಟ ಮುಂದುವರಿಸಿದೆ.
ದವಡೆ ಮುರಿದರೂ ಶತಕ ಬಾರಿಸಿದ ಚಾಂದ್… ಅನಿಲ್ ಕುಂಬ್ಳೆ ಸಾಹಸ ನೆನಪಿಸಿದ ದಿಲ್ಲಿ ಹುಡುಗ
ಬಿಲಾಸ್‌ಪುರ್: ಕರ್ನಾಟಕದ ಸ್ಪಿನ್ ಮಾಂತ್ರಿಕ, ಜಂಬೋ ಖ್ಯಾತಿಯ ಅನಿಲ್ ಕುಂಬ್ಳೆ 2002ರಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ದವಡೆ ಮುರಿತಕ್ಕೊಳಗಾಗಿದ್ದರೂ ಮೈದಾನಕ್ಕಿಳಿದು ಬ್ರಿಯಾನ್ ಲಾರಾ ಅವರ ವಿಕೆಟ್ ಪಡೆದಿದ್ದರು. 16 ವರ್ಷಗಳ
ಬಾಸ್ಕೆಟ್ ಬಾಲ್: ಬಿಎಂಎಸ್,ಆರ್ , ಆರ್ ಎನ್ ಎಸ್ ತಂಡಗಳಿಗೆ ಜಯ
ಬೆಂಗಳೂರು: ಮಲ್ಲೇಶ್ವರಂ ಕಪ್ ಗಾಗಿ ನಡೆಯುತ್ತಿರುವ ಅಂತರ್ ಕಾಲೇಜು ಬಾಸ್ಕೆಟ್ ಬಾಲ್ ಚಾಂಪಿಯನ್ ಷಿಪ್ ನ ಎರಡನೇ ದಿನದ ಪಂದ್ಯದಲ್ಲಿ ಬಿಎಂ ಎಸ್ ಹಾಗೂ ಆರ್ ಎನ್ ಎಸ್ ಐಟಿ ತಂಡಗಳು ಜಯ ಗಳಿಸಿ
ಲೈಂಗಿಕ ಕಿರುಕುಳ, 125 ವರ್ಷ ಜೈಲು ಶಿಕ್ಷೆ
ಶಿಕಾಗೊ: ತನ್ನಲ್ಲಿ ತರಬೇತಿ ಪಡೆಯತ್ತಿದ್ದ ನೂರಾರು ಜಿಮ್ನಾಸ್ಟ್ ಗಳಿಗೆ ಲೈಂಗಿಕ ಕಿರುಕುಳ ನೀಡಿದ ಅಮೆರಿಕದ ಮಾಜಿ ಜಿಮ್ನಾಸ್ಟ್ ತಂಡದ ವೈದ್ಯ ಲ್ಯಾರಿ ನಸ್ಸಾರ್ ಗೆ ಅಲ್ಲಿನ ನ್ಯಾಯಾಲಯವು 125 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಕಳೆದ
ವಿಜಯ್ ಹಜಾರೆ ಟ್ರೋಫಿ: ಕರ್ನಾಟಕ ಪರ ರಾಹುಲ್ ಕಣಕ್ಕೆ
ದಿ ಸ್ಪೋರ್ಟ್ಸ್ ಬ್ಯೂರೋ ಬೆಂಗಳೂರು: ಟೀಮ್ ಇಂಡಿಯಾದ ಸ್ಟಾರ್ ಓಪನರ್ ಕೆ.ಎಲ್ ರಾಹುಲ್, ಪ್ರಸಕ್ತ ಸಾಲಿನ ವಿಜಯ್ ಹಜಾರೆ ಟ್ರೋಫಿ ಏಕದಿನ ಟೂರ್ನಿಯಲ್ಲಿ ಕರ್ನಾಟಕ ತಂಡದ ಪರ ಆಡಲಿದ್ದಾರೆ. ಕರ್ನಾಟಕ ತಂಡದ ಅಭಿಯಾನ ಬುಧವಾರ
ಬಿಸಿಸಿಐ ಪ್ರಧಾನ ಕಚೇರಿ ಮುಂಬೈನಿಂದ ಬೆಂಗಳೂರಿಗೆ ಶಿಫ್ಟ್
ದಿ ಸ್ಪೋರ್ಟ್ಸ್ ಬ್ಯೂರೋ ಬೆಂಗಳೂರು: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ)ಯ ಪ್ರಧಾನ ಕಚೇರಿ ಇನ್ನು ಕೆಲವೇ ತಿಂಗಳುಗಳಲ್ಲಿ ಮುಂಬೈನಿಂದ ಬೆಂಗಳೂರಿಗೆ ಸ್ಥಳಾಂತರಗೊಳ್ಳಲಿದೆ. ಬೆಂಗಳೂರಿನ ಹೊರವಲಯದಲ್ಲಿರುವ ದೇವನಹಳ್ಳಿ ಸಮೀಪ ಸುಸಜ್ಜಿತ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ನಿರ್ಮಾಣಕ್ಕಾಗಿ
ಹರಿಣಗಳಿಗೆ ಗಾಯದ ಮೇಲೆ ಮತ್ತೆ ಬರೆ, ಏಕದಿನ ಸರಣಿಯಿಂದ ಡಿ’ಕಾಕ್ ಔಟ್
ಹರಿಣಗಳಿಗೆ ಗಾಯದ ಮೇಲೆ ಮತ್ತೆ ಬರೆ, ಏಕದಿನ ಸರಣಿಯಿಂದ ಡಿ’ಕಾಕ್ ಔಟ್ ದಿ ಸ್ಪೋರ್ಟ್ಸ್ ಬ್ಯೂರೋ ಕೇಪ್‌ಟೌನ್: ಪ್ರವಾಸಿ ಭಾರತ ವಿರುದ್ಧದ 6 ಪಂದ್ಯಗಳ ಏಕದಿನ ಸರಣಿಯ ಮೊದಲ ಎರಡೂ ಪಂದ್ಯಗಳನ್ನು ಸೋತು ಸುಣ್ಣವಾಗಿರುವ