Friday, November 22, 2024

ಕ್ರಿಕೆಟ್ ಹಬ್ಬ: ಬೆಹರಿನ್ ಬ್ಯಾರಿಸ್ ಲೀಗ್

ಸ್ಪೋರ್ಟ್ಸ್ ಮೇಲ್ ವರದಿ, ಉಡುಪಿ

ಬದುಕನರಸಿ ದೂರದ ಬೆಹರಿನ್ ಗೆ ಹೋಗಿ ಅಲ್ಲಿ ಬದುಕು ಕಟ್ಟಿಕೊಂಡ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಬ್ಯಾರಿ ಸಮುದಾಯದ ಯುವಕರು ಕಳೆದ ಮೂರು ವರ್ಷಗಳಿಂದ ಬೆಹರಿನ್ ಬ್ಯಾರಿಸ್ ಲೀಗ್ (ಬಿಬಿಎಲ್) ಕ್ರಿಕೆಟ್ ಟೂರ್ನಿಯನ್ನು ಆಯೋಜಿಸುತ್ತಿದ್ದಾರೆ. ಈ ವರ್ಷದ ಬಿಬಿಎಲ್ ಇದೇ ತಿಂಗಳ 22 ರಿಂದ 29ರವರೆಗೆ ಬೆಹರಿನ್ ನ ಅಲ್ ನಜ್ಮಾ ಕ್ಲಬ್ ಅಂಗಣದಲ್ಲಿ ನಡೆಯಲಿದೆ.

ಎಂಟು ತಂಡಗಳು ಈ ಲೀಗ್ ನಲ್ಲಿ ಪಾಲ್ಗೊಳ್ಳುತ್ತಿದ್ದು, ಪಂದ್ಯಗಳು ಹೊನಲು ಬೆಳಕಿನಲ್ಲಿ ನಡೆಯಲಿವೆ.

ಬಿಬಿಎಲ್ ಸಂಘಟಕರು:  

ಶಫಿ ಕಂಬಳಬೆಟ್ಟು, ನಿಹಾಲ್ ಮರ್ಫುಖಾನ್, ಆಶೀಫ್ ದರ್ಬೆ, ತೌಸಿಫ್ ಅರ್ರಹಮಾನ್, ನೌಫಾಲ್ ರೇಂಜಾಡಿ, ಪೈಝಲ್ ಉಳ್ಳಾಲ್, ಅಶ್ರಫ್ ಕೊಲ್ಪೆ (ಬಿಬಿಎಲ್ ಸಂಘಟಕರು).

ರಿಯಾಜ್ ಬಿ.ಕೆ, ಸಮೀರ್ ಮೌದೀನ್,  ಸಲಾಂ ಎಸ್.ಎಂ, ಹಾಗೂ ಎ. ರಶೀದ್ (ಬಿಬಿಎಲ್ ಸಲಹೆಗಾರರು).

ತಂಡಗಳು:

ಮುಂಬೈ ಬ್ಯಾರೀಸ್, ಮಂಗಳೂರು ಬಾಯ್ಸ್, ಜಮಾನ್ ಬಾಯ್ಸ್ ಬೆಹರಿನ್, ಯುನೈಟೆಡ್ ಬ್ಯಾರೀಸ್, ಎಂ.ಕೆ. ಕಿಂಗ್ಸ್, ಎಹಾನ್ ಚಾಂಲೆಂಜರ್ಸ್, ಬ್ಯಾರಿ ಬೌನ್ಸರ್ಸ್, ಎಚ್.ಡಬ್ಲ್ಯುಎ ತಲಪಾಡಿ (ಹ್ಯೂಮನ್ ವೆಲ್ಫೇರ್ ಅಸೋಸಿಯೇಷನ್ ತಲಪಾಡಿ).

ಆಟಗಾರರು:

1). ಮುಂಬೈ ಬ್ಯಾರೀಸ್:

ಸಂಶುದ್ದೀನ್ ಕಲಂದರ್ ಮತ್ತು ಅದ್ನಾನ್ (ಮಾಲೀಕರು), ಶಾಹುಲ್ (ಮ್ಯಾನೇಜರ್), ಲತೀಫ್ ಕಾಪು (ಮರ್ಗದರ್ಶಕರು).

ಶಮೀಮ್ ಆಕ್ತಾರ್ (ನಾಯಕ), ಮಿಗ್ದಾದ್ ಉಳ್ಳಾಲ್ (ಐಕಾನ್ ಆಟಗಾರ), ಫೈಜಲ್ ಉಳ್ಳಾಲ್, ಖಲೀಲ್ ಕೆಎಫ್ಸಿ, ಮನ್ಸೂರ್, ಹಫೀಲ್, ನೌಶಾದ್, ಕೈಸರ್, ಅಝೀಜ್ ಕೋಟ, ಸಲ್ಲು, ಇಬ್ರಾಹಿಂ, ಜನೂನ್, ಶಾಹುಲ್, ಲತೀಫ್ ಕಾಪು, ಮಸೂದ್.

 

2) ಮಂಗಳೂರು ಬಾಯ್ಸ್:

ಶೌಕತ್ ಅಲಿ, ಹಿಶಾಮ್, ನಿಹಾಲ್ ಮಾರ್ಫುಖಾನ್, ಲತೀಫ್ ಶಿಫಾ (ಮಾಲೀಕರು).

ಇಲಿಯಾಸ್ ಉಬರ್ (ಮ್ಯಾನೇಜರ್),  ಯಾಹ್ಯಾ ಕೆ.ಎಚ್., ನಿಶಾದ್, ಶಕೀರ್ (ಮಾರ್ಗದರ್ಶಕರು).

ರಝಿಕ್ ರೇಂಜಾಡಿ (ನಾಯಕ), ರವೂಫ್ ರೇಂಜಾಡಿ (ಐಕಾನ್ ಆಟಗಾರ), ರಹೀಂ ಶೇಖ್, ಅಬು ಇಝಾಯತ್, ಎಂ. ಶಿಹಾಬ್, ಅಹಮ್ಮದ್ ತಮೀಮ್, ಇಬ್ರಾಹಿಂ, ನಸ್ಫಿ ಇಸ್ಮಾಯಿಲ್, ಶೌಕತ್ ಅಲಿ, ಆಶಿಫ್ ದರ್ಬೆ, ನಿಹಾಲ್ ಮರ್ಫೂಖಾನ್, ಯಾಹ್ಯಾ ಕೆ.ಎಚ್, ಸುಹೇಬ್, ಸತ್ತರ್, ಸಿನಾನ್.

3) ಝಮಾನ್ ಬಾಯ್ಸ್ ಬೆಹರಿನ್:

ನಾಸೀರ್ ಸೂರಜ್, ನಿಯಾಝ್ ಸುಲೈಮಾನ್ (ಮಾಲೀಕರು), ನಝೀರ್ (ಮ್ಯಾನೇಜರ್), ಬಷೀರ್, ಅಬ್ದುಲ್ಲಾ, ಯಾಸೀನ್ (ಮಾರ್ಗದರ್ಶಕರು),

ನೌಫಾಲ್ ರೇಂಜಾಡಿ (ನಾಯಕ ಮತ್ತು ಐಕಾನ್ ಆಟಗಾರ), ಶನ್ಫೀರ್, ಶಮೀರ್ ಪುಂಜಿರಿ, ಸಿರಾಜ್, ಅಬ್ದುಲ್ಲಾ, ಇರ್ಫಾನ್ ನಾಜುಕ್, ಸಫ್ವಾನ್ ಶಾ, ಇಬ್ರಾಹಿಂ, ಯೂಸುಫ್ ಇಸ್ಮಾಯಿಲ್, ಶಫಿ, ಮಲಿಕ್, ನಝೀರ್. ನಿಯಾಝ್, ಎಂ. ಇಕ್ಬಾಲ್, ಆಶಿಫ್ ರೋಝಾ.

4) ಯುನೈಟೆಡ್ ಬ್ಯಾರೀಸ್:

ಮಸೂದ್ ಮಾಸ್, ಶಮೀರ್ (ಮಾಲೀಕರು), ರಿಯಾಜ್ (ಮ್ಯಾನೇಜರ್), ಅನೀಸ್ (ಕೋಚ್), ಫಝಲ್ ಬ್ಯಾರಿ, ಮಂಜ್ಝರ್ (ಮಾರ್ಗದರ್ಶಕರು).

ಶಮೀರ್ (ನಾಯಕ), ಸಕ್ಲೈನ್ (ಐಕಾನ್ ಆಟಗಾರ), ರಿಜ್ವಾನ್, ಫೈಝಲ್ ಗಂಗೊಳ್ಳಿ, ಅಶ್ರಫ್ ಕೊಲ್ಪೆ, ಮಂಜ್ಝರ್, ಹಿಶಾಮ್, ಅಶ್ರಫ್, ರಶೀದ್ ಸುಳ್ಯ, ಅಬ್ದುಲ್ ಜಲೀಲ್, ಅನ್ಸಾರ್, ಸಿದ್ಧಿಕ್ ಐಎಸ್ಎಫ್, ಪುತ್ಥಾ, ಇಮ್ರಾನ್ ಖಾನ್, ಲತೀಫ್ ವಿಟ್ಲ.

5) ಎಂಕೆ ಕಿಂಗ್ಸ್:

ರಝಾಕ್ ಹಾಜಿ, ಅಬ್ಬೂಬಕ್ಕರ್ ಕೋಯಾ (ಮಾಲೀಕರು), ಕರೀಂ ಉಡುಪಿ (ಕೋಚ್), ಥಸ್ಲೀಂ, ನಾಸೀರ್ ಯುಕೋ (ಮಾರ್ಗದರ್ಶಕರು)

ಶಫಿ (ನಾಯಕ), ಹಕೀಮ್ (ಐಕಾನ್ ಆಟಗಾರ), ಅನ್ಸಾರ್ ಪಂಜಾಳ, ರಿಯಾಜ್, ಸುಹೈಲ್ ಶೇಖ್, ಫೈಜಲ್ ಪಜ್ಜು, ಅಶ್ರಫ್ ಕೇಪು, ಇಜಾಜ್ ರಿಯಾಜ್, ನಿಸ್ಸಾರ್ ಅಹಮ್ಮದ್, ಖಲೀಲ್, ಸುಲೈಮಾನ್, ಮೂಸಾ ಸುಳ್ಯ, ಅಶ್ರಫ್, ಸಾಧಿಕ್, ಮನ್ಸೂರ್.

6) ಎಹಾನ್ ಚಾಲೆಂಜರ್ಸ್:

ಎಹಾನ್ (ಮಾಲೀಕರರು), ಮಜಿನ್ ಎರ್ಮಾಳ್, ಶಿಹಾಬುದ್ದೀನ್ (ಮಾರ್ಗದರ್ಶಕರು), ರಂಜಿತ್ ಕೃಷ್ಣಾ (ಕೋಚ್),

ಸಲ್ಮಾನ್ ಫಾರಿಸ್ (ನಾಯಕ), ಇಮ್ರಾನ್ (ಐಕಾನ್ ಆಟಗಾರ), ಸಫ್ವಾನ್, ಅಬ್ದುಲ್ ಗಫೂರ್, ನಾಜಿದ್ ಮೂಸಾ, ಚಬ್ಬು, ಅಶ್ರಫ್ ಬಿ.ಸಿ. ರೋಡ್, ಶಮೀರ್, ನೌಫಾಲ್, ಸರ್ಫರಾಜ್, ನಬೀಲ್, ಶಕೀರ್, ನವಾಜ್ ಮುದಿಮಾರ್, ರಜಾಕ್ ಬೆಲ್ಮಾ.

7) ಬ್ಯಾರಿ ಬೌನ್ಸರ್ಸ್:

ರಿಯಾಜ್ ಬಿ.ಕೆ., ಸಮೀರ್ ಮೊಯ್ದಿನ್, ಸಲಾಂ ಎಸ್.ಎಂ (ಮಾಲೀಕರು). ರಶೀದ್ ಇದ್ರಿಸ್ (ಕೋಚ್).

ರಿಯಾಜ್, ನೌಫಿಲ್ ಅಹಮ್ಮದ್, ಮುಖ್ತಾಹರ್, ಸಿನಾನ್, ಫರೂಕ್ ಕುನ್ನಿಲ್, ಸಯ್ಯದ್ ಅಫ್ರಿದಿ, ಹ್ಯಾರಿಸ್ ಮಾರ್ನಾಡ್, ನವಾಜ್ ಮಡಪಾಡಿ, ಅಜೀಜ್ ಅಪ್ಪಿ, ಹ್ಯಾರೀಸ್ ಮೂಲೂರು, ಇಲಿಯಾಸ್ ಉಡುಪಿ, ಅಶ್ವೀರ್, ಸುಹೈಲ್, ಖಲೀಲ್ ಚಾನು.

8) ಹ್ಯೂಮನ್ ವೆಲ್ಫೇರ್ ಅಸೋಸಿಯೇಷನ್ (ಎಚ್.ಡಬ್ಲ್ಯುಎ) ತಲಪಾಡಿ:

ಸಲಾಂ ತಲಪಾಡಿ, ರಫೀಕ್ ಬಿ,ಸಿ, ರೋಡ್, ಜಾಕೀರ್ ಮಾಜಾ, ಶಮ್ಮಿ (ಮಾಲೀಕರು)

ಸತ್ತರ್ ತಲಪಾಡಿ (ಮ್ಯಾನೇಜರ್), ಇಶಾಖ್ ಉಚ್ಚಿಲ, ಸಲೀಮ್, ನಸಾರ್ (ಮಾರ್ಗದರ್ಶಕರು)

ಸಲಾಂ ತಲಪಾಡಿ (ನಾಯಕ), ಇಲಿಯಾಸ್ (ಐಕಾನ್ ಆಟಗಾರ), ತನ್ಜೀಲ್, ಖಾದರ್ ಪೊವ್ವಾಲ್, ತಹ ಬಾಳೂರ್, ಅಮ್ಮು ಅಮೀನ್, ಜಾವೇದ್, ಸವಾದ್ ಉಳ್ಳಾಲ್, ಥಸ್ಲೀಮ್, ನಾಕ್ಬಿ, ಸುಹೈಲ್ ತಲಪಾಡಿ, ಇಸಾಕ್ ಉಚ್ಚಿಲ, ಶಮ್ಮಿ, ಶಾದ್, ಮುಬಾಶೀರ್.

Related Articles