Wednesday, January 22, 2025

55 ಲಕ್ಷದಿಂದ 13 ಕೋಟಿಗೆ ಏರಿಕೆ!

ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ ಕೆಲವು ಕ್ರಿಕೆಟಿಗರ ಬದುಕನ್ನೇ ಬದಲಾಯಿಸಿತು. ಕಳೆದ ವರ್ಷ 55 ಲಕ್ಷ ರೂ.ಗಳಿಗೆ ಕೋಲ್ಕತಾ ನೈಟ್ ರೈಡರ್ಸ್ ಸೇರಿಕೊಂಡಿದ್ದ ರಿಂಕು ಸಿಂಗ್ ಅವರನ್ನು ಕೆಕೆಆರ್ ಆಡಳಿತ ಮಂಡಳಿ ಮುಂಬರುವ ಐಪಿಎಲ್ ಋತುವಿಗಾಗಿ 13 ಕೋಟಿ ರೂ. ನೀಡಿ ಉಳಿಸಿಕೊಂಡಿದೆ. Rinku singh retained by KKR for ts 13cr

ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರಾಟ್ ಕೊಹ್ಲಿ ಅವರನ್ನು 21 ಕೋಟಿ ರೂ.ಗಳಿಗೆ ಉಳಿಸಿಕೊಂಡಿದೆ.

ಹತ್ತು ಫ್ರಾಂಚೈಸಿಗಳು ಯಾವ್ಯಾವ ಆಟಗಾರರನ್ನು ಉಳಿಸಿಕೊಂಡಿವೆ, ಅವರ ಬೆಲೆ, ವಿದೇಶಿ ಆಟಗಾರರು ಯಾರಿದ್ದಾರೆ, ಎಷ್ಟು ಹಣ ವ್ಯಯವಾಗಿದೆ, ಉಳೊರುವ ಮೊತ್ತ ಇವುಗಳ ವಿವರ ಇಲ್ಲಿದೆ

Related Articles