Contact Information
1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India
BCCIDomestic

ಮಹಾರಾಜ ಟ್ರೋಫಿಯಲ್ಲಿ ಮಿಂಚಿದ ಸಿಂಧನೂರಿನ ಮನೋಜ್ ಭಾಂಡಗೆ
- By ಸೋಮಶೇಖರ ಪಡುಕರೆ | Somashekar Padukare
- . August 29, 2022
ಸೋಮಶೇಖರ್ ಪಡುಕರೆ, ಬೆಂಗಳೂರು: ಕಳೆದವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕೆಎಸ್‌ಸಿಎ ಮಹಾರಾಜ ಟ್ರೋಫಿಯ ಫೈನಲ್ ಪಂದ್ಯದಲ್ಲಿ ಪಂದ್ಯದ ಗತಿಯನ್ನೇ ಬದಲಾಯಿಸಿದ ಆಲ್ರೌಂಡರ್ ರಾಯಚೂರು ಜಿಲ್ಲೆಯ ಸಿಂಧನೂರಿನ ಮನೋಜ್ ಭಾಂಡಗೆ ತಾನೊಬ್ಬ ಭವಿಷ್ಯದ ಆಲ್ರೌಂಡರ್ ಎಂಬುದನ್ನು

ಮಹಾಜಾಜ ಟ್ರೋಫಿಯಲ್ಲಿ ಶತಕ ಸಿಡಿಸಿದ ಮಾದರಿ ಕ್ರಿಕೆಟಿಗ ರೋಹನ್ ಪಾಟೀಲ್
- By ಸೋಮಶೇಖರ ಪಡುಕರೆ | Somashekar Padukare
- . August 13, 2022
ಸೋಮಶೇಖರ್ ಪಡುಕರೆ, ಬೆಂಗಳೂರು ಮೈಸೂರಿನಲ್ಲಿ ನಡೆಯುತ್ತಿರುವ ಮಹಾರಾಜ ಟ್ರೋಫಿಯಲ್ಲಿ ಯುವ ಆಟಗಾರ ರೋಹನ್ ಪಾಟೀಲ್ ಮೊದಲ ಶತಕ ಸಿಡಿದಿ ಪಂದ್ಯ ಗೆಲ್ಲಿಸಿಕೊಡುವುದರ ಜೊತೆಯಲ್ಲಿ ಕೋಟ್ಯಂತರ ಕ್ರಿಕೆಟ್ ಅಭಿಮಾನಿಗಳ ಹೃದಯ ಗೆದ್ದರು. ಈಗಾಗಲೇ ಜೂನಿಯರ್ ಕ್ರಿಕೆಟ್‌ನಲ್ಲಿ

ಮೈಸೂರಿಗೆ ಶುಭದ ಆರಂಭ ನೀಡಿದ ಶ್ರೇಯಸ್, ಶುಭಾಂಗ್
- By ಸೋಮಶೇಖರ ಪಡುಕರೆ | Somashekar Padukare
- . August 8, 2022
ಮೈಸೂರು, ಆಗಸ್ಟ್, 07, 2022: ಮಹಾರಾಜ ಟ್ರೋಫಿಯ ಎರಡನೇ ಪಂದ್ಯದಲ್ಲಿ ಮನೆಯಂಗಣದಲ್ಲಿ ಮಿಂಚಿದ ಮೈಸೂರು ವಾರಿಯರ್ಸ್ ತಂಡ ಮಲೆನಾಡಿನ ಶಿವಮೊಗ್ಗ ಸ್ಟ್ರೈಕರ್ಸ್ ತಂಡದ ವಿರುದ್ಧ 69 ರನ್‌ಗಳ ಅಂತರದಲ್ಲಿ ಜಯ ಗಳಿಸಿ ಶುಭಾರಂಭ ಕಂಡಿದೆ.

ಇತಿಹಾಸ ಬರೆಯಲು ಸಜ್ಜಾದ ದಿವ್ಯಾಂಗ ಕ್ರಿಕೆಟಿಗರು
- By ಸೋಮಶೇಖರ ಪಡುಕರೆ | Somashekar Padukare
- . August 6, 2022
sportsmail ಬೆಂಗಳೂರು ಡಿಸೆಂಬರ್ 3 ವಿಶ್ವ ದಿವ್ಯಾಂಗರ ದಿನ. ಈ ದಿನದಂದು ಹುಬ್ಬಳ್ಳಿಯಲ್ಲಿರು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಮೈದಾನದಲ್ಲಿ ವಿಶ್ವ ದಾಖಲೆಯೊಂದು ನಿರ್ಮಾಣವಾಗಲಿದೆ. ಅಂದು ದೇಶದ ವಿವಿಧ ರಾಜ್ಯಗಳಿಂದ ಆಗಮಿಸಿದ 30 ದಿವ್ಯಾಂಗರ

ಮಹಾರಾಜ ಟ್ರೋಫಿಗೆ ಸಜ್ಜಾದ ಮಹಾ ತಂಡಗಳು
- By ಸೋಮಶೇಖರ ಪಡುಕರೆ | Somashekar Padukare
- . July 31, 2022
ಬೆಂಗಳೂರು, 31 ಜುಲೈ, 2022: ಪ್ರತಿಷ್ಠಿತ ಕೆಎಸ್‌ಸಿಎ ಶ್ರೀರಾಮ್ ಕ್ಯಾಪಿಟಲ್ಸ್ ಮಹಾರಾಜ ಟ್ರೋಫಿ ಟಿ20ಗೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯು ರಾಜ್ಯದ ಉತ್ತಮ ಆಟಗಾರರನ್ನೊಳಗೊಂಡ ಆರು ತಂಡಗಳನ್ನು ಆಯ್ಕೆ ಮಾಡಿದ್ದು, ಆಗಸ್ಟ್ 7ರಿಂದ ಮೈಸೂರಿನಲ್ಲಿ

ಮಹಾರಾಜ ಟ್ರೋಫಿ ಕೆಎಸ್‌ಸಿಎ ಟಿ20ಯಲ್ಲಿ ತನ್ನದೇ ತಂಡ ಹೊಂದಲಿರುವ ಶಿವಮೊಗ್ಗ
- By ಸೋಮಶೇಖರ ಪಡುಕರೆ | Somashekar Padukare
- . July 19, 2022
ಶಿವಮೊಗ್ಗ: ಕಳೆದ ವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅದ್ದೂರಿಯ ಚಾಲನೆ ಕಂಡ ಮಹಾರಾಜ ಟ್ರೋಫಿ ಕೆಎಸ್‌ಸಿಎ ಟಿ20ಯಲ್ಲಿ ಸ್ಪರ್ಧಿಸಲಿರುವ ಶಿವಮೊಗ್ಗವು ತನ್ನದೇ ಆದ ತಂಡವನ್ನು ಹೊಂದಲಿದೆ. ಮೈಸೂರಿನ ಮಹಾರಾಜರು ಮತ್ತು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಮಾಜಿ

ದಿಲ್ಲಿಯಿಂದ ಬೆಂಗಳೂರಿಗೆ ಹಾರಿ ಬಂದ ʼರೆಡ್ ರಾಕೆಟ್ʼ ಪಾರಿವಾಳದ ಸಾಹಸ
- By ಸೋಮಶೇಖರ ಪಡುಕರೆ | Somashekar Padukare
- . June 24, 2022
ಸೋಮಶೇಖರ್ ಪಡುಕರೆ, ಬೆಂಗಳೂರು ಶತಮಾನಗಳ ಹಿಂದೆ ಪಾರಿವಾಳಗಳ ಮೂಲಕ ಸಂದೇಶವನ್ನು ರವಾನಿಸುತ್ತಿದ್ದ ವಿಚಾರ ನಮಗೆಲ್ಲರಿಗೂ ತಿಳಿದಿದೆ. ಈಗ ತಂತ್ರಜ್ಞಾನ ಬೆಳೆದು ಕ್ಷಣದಲ್ಲೇ ಸಂದೇಶವನ್ನು ನಾವು ಜಗತ್ತಿನಾದ್ಯಂತ ಕಳುಹಿಸಬಹುದು. ಆದರೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯಲ್ಲಿ

ಡೆಲ್ಲಿ ಕ್ಯಾಪಿಟಲ್ಸ್‌ನಲ್ಲಿ ಕನ್ನಡಿಗ ಕಟ್ಟಿಂಗೇರಿಯ ಅಶ್ವಿನ್ ಹೆಬ್ಬಾರ್
- By ಸೋಮಶೇಖರ ಪಡುಕರೆ | Somashekar Padukare
- . February 21, 2022
ಸೋಮಶೇಖರ್ ಪಡುಕರೆ, sportsmail: ಮೊನ್ನೆ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಹರಾಜಿನಲ್ಲಿ ಆಂಧ್ರಪ್ರದೇಶದ ಆರಂಭಿಕ ಆಟಗಾರ ಅಶ್ವಿನ್ ಹೆಬ್ಬಾರ್ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪಾಲಾದರು. ಆಂಧ್ರಪ್ರದೇಶದ ಆಟಗಾರನಾಗಿರುತ್ತಿದ್ದರೆ ಅಶ್ವಿನ್ ಬಗ್ಗೆ ಅಷ್ಟು ಕುತೂಹಲ

ಏಷ್ಯಾಕಪ್, ವಿಶ್ವಕಪ್, ರಣಜಿ, ಐಪಿಎಲ್…ಇದು ಅನೀಶ್ವರ್!!
- By ಸೋಮಶೇಖರ ಪಡುಕರೆ | Somashekar Padukare
- . February 14, 2022
ಸೋಮಶೇಖರ್ ಪಡುಕರೆ, sportsmail U19 ಏಷ್ಯಾಕಪ್ ಚಾಂಪಿಯನ್, U19 ವಿಶ್ವಕಪ್ ಚಾಂಪಿಯನ್, ರಣಜಿಗೆ ಆಯ್ಕೆ, ಐಪಿಎಲ್‌ಗೆ ಆಯ್ಕೆ…ಇವೆಲ್ಲವೂ ಒಬ್ಬ ಕ್ರಿಕೆಟಿಗನ ಬದುಕಿನಲ್ಲಿ ಒಂದೇ ಋತುವಿನಲ್ಲಿ ಸಂಭವಿಸಿದರೆ ಆತನೊಬ್ಬ ಅದೃಷ್ಟವಂಥ, ಸಮರ್ಥ ಆಟಗಾರನೆನಿಸಿಕೊಳ್ಳುವುದು ಸಹಜ. ಆ

ದೃಷ್ಠಿಚೇತನರ ಬದುಕಿಗೆ ಬೆಳಕಾದ ಶೇಖರ್ ನಾಯ್ಕ್
- By ಸೋಮಶೇಖರ ಪಡುಕರೆ | Somashekar Padukare
- . December 30, 2021
ಸೋಮಶೇಖರ್ ಪಡುಕರೆ, sportsmail ಅವರ ಮನೆಯಲ್ಲಿ ಎಲ್ಲ 14 ಮಂದಿ ದೃಷ್ಠಿ ವಿಶೇಷ ಚೇತನರು, ಅವರು ಕೂಡ ದೃಷ್ಠಿ ವಿಹೀನರು. ಆದರೆ ಭಾರತಕ್ಕೆ ಅಂಧರ ವಿಶ್ವಕಪ್‌ನಲ್ಲಿ ಎರಡು ಟ್ರೋಫಿ ತಂದು ಕೊಟ್ಟ ಚಾಂಪಿಯನ್ ಶೇಖರ್