Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.
Adventure Sports

ಪತ್ನಿಯ ನೆನಪಲ್ಲಿ ಕ್ಯಾನ್ಸರ್‌ ಪೀಡಿತರಿಗಾಗಿ ಸುಜಿತ್‌ ಸದರ್ನ್‌ ಸಫಾರಿ

ಬೆಂಗಳೂರು: ಭಾರತ ಕಂಡ ಶ್ರೇಷ್ಠ ರ್‍ಯಾಲಿ ಪಟು ಸುಜಿತ್‌ ಕುಮಾರ್‌ ಅವರು ಸದರ್ನ್‌ ಸಫಾರಿ ಎಂಬ ಟಿಎಸ್‌ಡಿ ರ್‍ಯಾಲಿ ಹಮ್ಮಿಕೊಂಡಿದ್ದಾರೆ. ಈ ರ್‍ಯಾಲಿಯ ಉದ್ದೇಶವನ್ನು ನೆನದಾಗ ಹೃದಯ ಭಾರವಾಗುತ್ತದೆ. ಅವರ ಈ ಕಾರ್ಯಕ್ಕೆ ನೆರವು

Adventure Sports

ಏಷ್ಯಾ ಕಪ್‌ನಲ್ಲಿ ಮಿಂಚಿದ ಕನ್ನಡಿಗ ಹುಬ್ಬಳ್ಳಿಯ ಸರ್ವೇಶ್‌ ಬಾಲಪ್ಪ

ಬೆಂಗಳೂರು: ಫಿಲಿಪ್ಪಿನ್ಸ್‌ನಲ್ಲಿ ಎರಡು ದಿನಗಳ ಕಾಲ ನಡೆದ ಏಷ್ಯ ಕಪ್‌ ಆಫ್‌ ರೋಡ್‌ ರೇಸಿಂಗ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಹುಬ್ಬಳ್ಳಿಯ ರೈಡರ್‌ ಸರ್ವೇಶ್‌ ಬಾಲಪ್ಪ ಹನುಮಣ್ಣವರ್‌ ಅವರು ಸ್ಕೂಟರ್‌ ಕ್ಲಾಸ್‌ ವಿಭಾಗದಲ್ಲಿ ಸಮಗ್ರ ಮೂರನೇ ಸ್ಥಾನ

Adventure Sports

ಮಿನಿಜಿಪಿ ವಿಶ್ವಸರಣಿಗೆ, ಕರ್ನಾಟಕದ ಪುಟ್ಟ ಬಾಲಕಿ ಅನಸ್ತ್ಯ

ಸೋಮಶೇಖರ್‌ ಪಡುಕರೆ, ಬೆಂಗಳೂರು ಮನೆಗೆ ತರುವ ಆಟಿಕೆಗಳನ್ನು ಮಕ್ಕಳು ಆಡುತ್ತಾರೆ, ಮತ್ತೆ ಮರೆಯುತ್ತಾರೆ. ರಿಮೋಟ್‌ ಕಾರಿರಲಿ, ಬ್ಯಾಟರಿಯಲ್ಲಿ ಓಡುವ ಬೈಕ್‌ ಇರಲಿ ಅದು ತಂದಾಗ ಇದ್ದ ಕುತೂಹಲ ದಿನ ಕಳೆದಂತೆ ಮಾಯವಾಗುತ್ತದೆ. ಆದರೆ ಬೆಂಗಳೂರಿನ

Other sports

ಮಿನಿ ಜಿಪಿ ವಿಶ್ವ ಸರಣಿಗೆ ಬೆಂಗಳೂರಿನ ನಾಲ್ವರು ಆಯ್ಕೆ

ಬೆಂಗಳೂರು: ಬೆಂಗಳೂರು ಮತ್ತು ಹೈದರಾಬಾದ್‌ನಲ್ಲಿ ನಡೆಯಲಿರುವ ಎಫ್‌ಐಎಂ ಮಿನಿ ಜಿಪಿ ವಿಶ್ವಸರಣಿಯಲ್ಲಿ ಪಾಲ್ಗೊಳ್ಳಲು ಬೆಂಗಳೂರಿನ ನಾಲ್ವರು ಸೇರಿದಂತೆ ದೇಶದ ಎಂಟು ಯುವ ಚಾಲಕರು ಆಯ್ಕೆಯಾಗಿದ್ದಾರೆ. ಇದರಲ್ಲಿ ಇಬ್ಬರು ಬಾಲಕಿಯರು ಸೇರಿದ್ದಾರೆ. ಶ್ರೇಯಸ್‌ ಹರೀಶ್‌, ಅಲೀನಾ

Other sports

ಹೆತ್ತವರಿಗೆ ಖುಷಿಯಾಗಿದೆ, ಅದಕ್ಕಿಂತ ಇನ್ನೇನು ಬೇಕು ? : ಕೆ.ಪಿ. ಅರವಿಂದ್

ಸೋಮಶೇಖರ್ ಪಡುಕರೆ, ಸ್ಪೋರ್ಟ್ಸ್ ಮೇಲ್  ಕೆಲವೊಂದು ಸಾಧನೆ ಮಾಡಲು  ಹೆತ್ತವರು ಆತಂಕಪಡುತ್ತಾರೆ. ಏಕೆಂದರೆ ಆ ಸಾಧನೆಯ ಹಾದಿ  ಅಪಾಯದಿಂದ ಕೂಡಿರುತ್ತದೆ. ತಾನು ರ‌್ಯಾಲಿಗಳಲ್ಲಿ ಪಾಲ್ಗೊಳ್ಳುತ್ತಿರುವುದು ತಂದೆಗೆ ಗೊತ್ತಾದರೆ ಅವರು ನೊಂದುಕೊಳ್ಳುತ್ತಾರೆ, ಅಥವಾ ವಿರೋಧ  ವ್ಯಕ್ತಪಡಿಸುತ್ತಾರೆ