Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.
Adventure Sports

ಇಂಡಿಯನ್‌ ಸೂಪರ್‌ ಕ್ರಾಸ್‌ ರೇಸಿಂಗ್‌ಗೆ ಸಲ್ಮಾನ್‌ ಖಾನ್‌ ರಾಯಭಾರಿ

ಹೊಸದಿಲ್ಲಿ: ಮೊದಲ ಋತುವಿನಲ್ಲಿ ಯಶಸ್ಸು ಕಂಡ ಇಂಡಿಯನ್‌ ಸೂಪರ್‌ ಕ್ರಾಸ್‌ ರೇಸಿಂಗ್‌ ಲೀಗ್‌ Indian Supercross Racing League (ISRL) ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ ಅವರನ್ನು ತನ್ನ ರಾಯಭಾರಿಯನ್ನಾಗಿ ನಿಯೋಜಿಸಿದೆ. ಇದರೊಂದಿಗೆ ಭಾರತದಲ್ಲಿ

Adventure Sports

ವಿಶ್ವ ರ್‍ಯಾಲಿ ಚಾಂಪಿಯನ್‌ಷಿಪ್‌ನಲ್ಲಿ ನವೀನ್‌, ಮೂಸಾ ಶರೀಫ್‌

ಬೆಂಗಳೂರು: ಕಾಸರಗೋಡಿನ ಮೂಸಾ ಶರೀಫ್‌‌ ಹಾಗೂ ಹೈದರಾಬಾದ್‌ನ ನವೀನ್‌ ಪುಲ್ಲಿಗಿಲ್ಲಾ ಅವರು ಭಾರತದ ರ್‍ಯಾಲಿ ಇತಿಹಾಸದಲ್ಲೇ ಹೊಸ ಅಧ್ಯಾಯ ಬರೆಯಲು ಸಜ್ಜಾಗಿದ್ದಾರೆ. ಮಾರ್ಷ್‌ 20 ರಿಂದ 23 ರ ವರೆಗೆ ಕೀನ್ಯಾದಲ್ಲಿ ನಡೆಯಲಿರುವ ವಿಶ್ವ

Adventure Sports

ಪತ್ನಿಯ ನೆನಪಲ್ಲಿ ಕ್ಯಾನ್ಸರ್‌ ಪೀಡಿತರಿಗಾಗಿ ಸುಜಿತ್‌ ಸದರ್ನ್‌ ಸಫಾರಿ

ಬೆಂಗಳೂರು: ಭಾರತ ಕಂಡ ಶ್ರೇಷ್ಠ ರ್‍ಯಾಲಿ ಪಟು ಸುಜಿತ್‌ ಕುಮಾರ್‌ ಅವರು ಸದರ್ನ್‌ ಸಫಾರಿ ಎಂಬ ಟಿಎಸ್‌ಡಿ ರ್‍ಯಾಲಿ ಹಮ್ಮಿಕೊಂಡಿದ್ದಾರೆ. ಈ ರ್‍ಯಾಲಿಯ ಉದ್ದೇಶವನ್ನು ನೆನದಾಗ ಹೃದಯ ಭಾರವಾಗುತ್ತದೆ. ಅವರ ಈ ಕಾರ್ಯಕ್ಕೆ ನೆರವು

Adventure Sports

ಕರ್ಣ ಕಡೂರ್‌-ಮೂಸಾ ಶರೀಫ್‌ ಜೋಡಿಗೆ ಥಾಯ್ಲೆಂಡ್‌ ಪ್ರಶಸ್ತಿ

ಬೆಂಗಳೂರು: ಭಾರತದ ಮೋಟಾರ್‌ ರ‍್ಯಾಲಿಯಲ್ಲಿ ಜನಪ್ರಿಯ ಹಾಗೂ ಯಶಸ್ವಿ ಜೋಡಿ ಎಂದೆನಿಸಿರುವ ಮಂಗಳೂರಿನ ಮೂಸಾ ಶರೀಫ್‌ ಹಾಗೂ ಬೆಂಗಳೂರಿನ ಕರ್ಣ ಕಡೂರ್‌ ಜೋಡಿ ಥಾಯ್ಲೆಂಡ್‌ನಲ್ಲಿ ನಡೆದ ಥಾಯ್ಲೆಂಡ್‌ ರ‍್ಯಾಲಿ  ಚಾಂಪಿಯನ್‌ಷಿಪ್‌ನಲ್ಲಿ ಎರಡನೇ ಸ್ಥಾನ ಗಳಿಸಿದೆ.

Adventure Sports

ಡ್ರ್ಯಾಗ್ ಕಿಂಗ್ ಹೆಮಂತ್ ಮುದ್ದಪ್ಪ ರಾಷ್ಟ್ರೀಯ ಚಾಂಪಿಯನ್

ಚೆನ್ನೈ: “ಡ್ರ್ಯಾಗ್ ಕಿಂಗ್” ಎಂದೇ ಖ್ಯಾತಿ ಪಡೆದಿರುವ ಬೆಂಗಳೂರಿನ ಮಂತ್ರ ರೇಸಿಂಗ್ ನ ರೈಡರ್, ಉದ್ಯಮಿ ಹೇಮಂತ್ ಮುದ್ದಪ್ಪ ಎಂಎಂಎಸ್ಸಿ ಎಫ್ಎಂಎಸ್ಸಿ ಭಾರತ ರಾಷ್ಟ್ರೀಯ ಡ್ರ್ಯಾಗ್ ರೇಸಿಂಗ್ ಚಾಂಪಿಯನ್ಷಿಪ್ ನಲ್ಲಿ ಮೂರು ಪ್ರಶಸ್ತಿ ಗೆದ್ದು

Adventure Sports

ಬದುಕಿನ ಪಾಠ ಕಲಿಸುವ ಚಾಂಪಿಯನ್‌ ರೇಸರ್‌ ದೇವ್‌

ಬೆಂಗಳೂರು: ಅಮೆರಿಕದಲ್ಲಿ ಸ್ನಾತಕೋತ್ತರ ಪದವಿ ಪಡೆದು, ಭಾರತದಲ್ಲಿರುವ ಬಹುರಾಷ್ಟ್ರೀಯ ಕಂಪೆನಿಯಲ್ಲಿ ಉದ್ಯೋಗ, ಕೈತುಂಬ ಸಂಬಳ, ಬದುಕಿಗೆ ಬೇಕಾಗುವ ಎಲ್ಲ ಅನೂಕೂಲ. ಇದೆಲ್ಲ ಇರುವಾಗ ಯಾರಾದರೂ ಸಾಹಸಕ್ಕೆ ಕೈ ಹಾಕುತ್ತಾರಾ? ಕ್ರೀಡಾ ಜಗತ್ತಿನಲ್ಲಿ ನಮಗೆ ಅಂಥವರು

Other sports

ಭಾರತದ ಮೊದಲ ನೈಟ್ ಸ್ಟ್ರೀಟ್ ರೇಸ್ ಆಯೋಜಿಸಿದ ಮೊಬಿಲ್

ಬೆಂಗಳೂರು, 15 ಸೆಪ್ಟೆಂಬರ್ 2024: ಆಟೋಮೋಟಿವ್ ಲೂಬ್ರಿಕೆಂಟ್‌ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಮೊಬಿಲ್™ ಸಂಸ್ಥೆಯು ರೇಸಿಂಗ್ ಪ್ರಮೋಷನ್ಸ್ ಪ್ರೈವೇಟ್ ಲಿಮಿಟೆಡ್ (ಆರ್ ಪಿ ಪಿ ಎಲ್) ಸಹಭಾಗಿತ್ವದಲ್ಲಿ ಚೆನ್ನೈ ಫಾರ್ಮುಲಾ ರೇಸಿಂಗ್ ಸರ್ಕ್ಯೂಟ್‌ನಲ್ಲಿ ಆಗಸ್ಟ್ 31

Adventure Sports

Pragathi Gowda ಫ್ರಾನ್ಸ್‌ ರ‍್ಯಾಲಿಯಲ್ಲಿ ಇತಿಹಾಸ ಬರೆದ ಕರ್ನಾಟಕದ ಪ್ರಗತಿ ಗೌಡ

ಬೆಂಗಳೂರು: ಫ್ರಾನ್ಸ್‌ನಲ್ಲಿ ನಡೆದ ರ‍್ಯಾಲಿ ಡೆಸ್‌ ವ್ಯಾಲೀಸ್‌ ಅಂತಾರಾಷ್ಟ್ರೀಯ ರ‍್ಯಾಲಿಯಲ್ಲಿ ಮೂರನೇ ಸ್ಥಾನ ಗಳಿಸುವ ಮೂಲಕ ಬೆಂಗಳೂರಿನ ಪ್ರಗತಿ ಗೌಡ ತನ್ನ ಚೊಚ್ಚಲ ಅಂತಾರಾಷ್ಟ್ರೀಯ ಸ್ಪರ್ಧೆಯಲ್ಲೇ ಯಶಸ್ಸಿನ ಹಾದಿ ತುಳಿದಿದ್ದಾರೆ. ಈ ಸಾಧನೆ ಮಾಡಿದ

Special Story

ತಂದೆಯ ಸ್ಫೂರ್ತಿಯಲ್ಲೇ ಸಾಗುವ ರ್‍ಯಾಲಿ ಚಾಂಪಿಯನ್‌ ಆಕಾಶ್‌ ಐತಾಳ್‌

ಪುತ್ತೂರು: ಡಾ. ಶಂಕರನಾರಾಯಣ ಐತಾಳ್‌ ಅವರು ವೈದ್ಯರಾಗಿ ಜನಪ್ರಿಯಗೊಂಡವರು. ಅವರು ತಮ್ಮ ಮಗ ಆಕಾಶ್‌ ಐತಾಳ್‌ ಅವರನ್ನು ಡಾಕ್ಟರನ್ನಾಗಿ ಮಾಡಲಿಲ್ಲ. ಬದಲಾಗಿ ದೇಶದ ಉತ್ತಮ ರ್‍ಯಾಲಿ ಪಟುವನ್ನಾಗಿ ಮಾಡಿದರು. “ನಮ್ಮ ತಂದೆ ಮಾನವನ ದೇಹದ

Adventure Sports

ರ‍್ಯಾಲಿ ಆಫ್‌ ನಾಗಾಲ್ಯಾಂಡ್‌: ಕನ್ನಡಿಗ ಕರ್ಣ, ನಿಖಿಲ್‌ ಚಾಂಪಿಯನ್ಸ್‌

ಕೊಹಿಮಾ: ಬೆಂಗಳೂರಿನ ಅರ್ಕಾ ಮೋಟಾರ್ಸ್‌ನ ಕರ್ಣ ಕಡೂರ್‌ ಹಾಗೂ ಸಹಚಾಲಕ ನಿಖಿಲ್‌ ಪೈ ಭಾರತೀಯ ರಾಷ್ಟ್ರೀಯ ರ‍್ಯಾಲಿ ಚಾಂಷ್ಟ್ರೀಯನ್‌ಷಿಪ್‌ನ ನಾಲ್ಕನೇ ಸುತ್ತಿನ ಸ್ಪರ್ಧೆಯನ್ನು ಗೆದ್ದುಕೊಂಡು ಸಮಗ್ರ ಚಾಂಪಿಯನ್‌ ಪಟ್ಟ ತಮ್ಮದಾಗಿಸಿಕೊಂಡಿದ್ದಾರೆ. 2:48.4 ನಿಮಿಷಗಳ ಮುನ್ನಡೆಯೊಂದಿಗೆ