Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.
Special Story

ಕ್ರೀಡಾಂಗಣಗಳಿಗೆ ರಾಜಕಾರಣಿಗಳ ಹೆಸರು ಯಾಕಿಡಬೇಕು?

ಬೆಂಗಳೂರು: ದೇಶದಲ್ಲಿ 20ಕ್ಕೂ ಹೆಚ್ಚು ಜವಹರಲಾಲ್‌ ನೆಹರು ಹೆಸರಿನಲ್ಲಿ  ಕ್ರೀಡಾಂಗಣಗಳಿವಿದೆ, ಹತ್ತಕ್ಕೂ ಹೆಚ್ಚು ಕ್ರೀಡಾಂಗಣಗಳಿಗೆ ಇಂದಿರಾ ಗಾಂಧಿ ಹೆಸರನ್ನಿಡಲಾಗಿದೆ, 4-5 ಕ್ರೀಡಾಂಗಣಗಳಿಗೆ  ಮಹಾತ್ಮಗಾಂಧೀ  ಹೆಸರಿಡಲಾಗಿದೆ, ಒಂದಿಷ್ಟು ಕ್ರೀಡಾಂಗಣಗಳಿಗೆ ರಾಜೀವ್‌ ಗಾಂಧೀ ಹೆಸರಿಡಲಾಗಿದೆ, ಅದೇ ರೀತಿ

Table Tennis

ಚೆನ್ನೈನಲ್ಲೇ ಆರಂಭ, ಚೆನ್ನೈನಲ್ಲೇ ವಿದಾಯ ಹೇಳಿದ ಶರತ್‌ ಕಮಲ್‌

ಚೆನ್ನೈ: ಭಾರತದ ಶ್ರೇಷ್ಠ ಟೇಬಲ್‌ ಟೆನಿಸ್‌ ಆಟಗಾರ ಅಚಂತಾ ಶರತ್‌ ಕಮಲ್‌ ಈ ತಿಂಗಳ ಕೊನೆಯಲ್ಲಿ ಆರಂಭಗೊಳ್ಳಲಿರುವ ವಿಶ್ವ ಟೇಬಲ್‌ ಟೆನಿಸ್‌ ಚಾಂಪಿಯನ್‌ಷಿಪ್‌ ಬಳಿಕ ವೃತ್ತಿಪರ ಟಿಟಿಗೆ ವಿದಾಯ ಹೇಳಲಿದ್ದಾರೆ. Indian TT great

Adventure Sports

ವಿಂಟರ್‌ ಗೇಮ್ಸ್‌ನಲ್ಲಿ ಭಾರತಾಂಬೆಗೆ ಕೀರ್ತಿ ತಂದ ಕೊಡಗಿನ ಭವಾನಿ

ಕೊಡಗಿನ ಸಾಹಸಿಗಳ ಬದುಕಿನ ಬಗ್ಗೆ ಮಾತನಾಡಲು ಹೊರಟಾಗಲೆಲ್ಲ ನನಗೆ ನೆನಪಾಗುವುದು ಮಂಜೆ ಮಗೇಶರಾಯರ ಹುತ್ತರಿನ ಹಾಡು. ನಾವು ಪ್ರಾಥಮಿಕ ಶಾಲೆಯಲ್ಲಿ ಓದಿದ್ದೆವು. ಚೀನಾದಲ್ಲಿ ನಡೆಯುತ್ತಿರುವ ಏಷ್ಯಾದ ಚಳಿಗಾಲದ ಕ್ರೀಡಾಕೂಟದಲ್ಲಿ ಕರ್ನಾಟಕದ ಕೊಡಗಿನ ಸಾಹಸಿ ಭವಾನಿ

Hockey

ರಾಷ್ಟ್ರೀಯ ಕ್ರೀಡಾಕೂಟದ ಹಾಕಿ: ಕರ್ನಾಟಕ ಪುರುಷರ ತಂಡಕ್ಕೆ ಚಿನ್ನ

ರೋಶನ್‌ಬಾದ್‌: ಉತ್ತರ ಪ್ರದೇಶದ ವಿರುದ್ಧ ನಡೆದ ರೋಚಕ ಫೈನಲ್‌ ಪಂದ್ಯದಲ್ಲಿ 3-2 ಗೋಲುಗಳ ಅಂತರದಲ್ಲಿ ಜಯ ಗಳಿಸಿದ ಕರ್ನಾಟಕ ಪುರುಷ ಹಾಕಿ ತಂಡ 38ನೇ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದು ರಾಜ್ಯಕ್ಕೆ ಕೀರ್ತಿ

Special Story

ಶೂಟಿಂಗ್‌ ಚಿನ್ನದ ಗುರಿ ಹಿಂದೆ ರನ್ನದ ಗುರು ಶರಣೇಂದ್ರ

ಉತ್ತರಾಖಂಡ್‌ನಲ್ಲಿ ನಡೆಯುತ್ತಿರುವ 38ನೇ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಕರ್ನಾಟಕದ 15 ವರ್ಷ ಬಾಲಕ  ಜೊನಾಥನ್‌ ಆಂಥೊನಿ ಇಬ್ಬರು ಒಲಿಂಪಿಯನ್ನರನ್ನು ಸೋಲಿಸಿ ಮೊದಲ ಬಾರಿಗೆ ಐತಿಹಾಸಿಕ ಚಿನ್ನದ ಪದಕ ಗೆದ್ದರು. ಬೆಂಗಳೂರಿನ ಈ ಸಾಧಕನ ಯಶಸ್ಸಿಗೆ ಕಾರಣರಾದ

Other sports

ರಾಷ್ಟ್ರೀಯ ಕ್ರೀಡಾಕೂಟದಿಂದ ಕಳರಿಪಯಟ್ಟು ಕೈ ಬಿಟ್ಟ ಐಒಎ!

ಹೊಸದಿಲ್ಲಿ: ಸ್ವಾತಂತ್ರ್ಯ ಬಂದು 77 ವರ್ಷಗಳೇ ಕಳೆದವು. ಆದರೆ ದೇಶ ಅಭಿವೃದ್ಧಿ ಹೊಂದಿದರೂ ನಮ್ಮ ಬುದ್ಧಿ ಮಾತ್ರ ಇನ್ನೂ ಅಭಿವೃದ್ಧಿ ಹೊಂದಿಲ್ಲ ಅನಿಸುತ್ತಿದೆ. ಸಮರ ಕಲೆಯಾದ ಕಳರಿಪಯಟ್ಟುವಿಗೆ ಹೆದರಿದ ಬ್ರಿಟಿಷರೇ ಅದನ್ನು 1805ರಲ್ಲಿ ನಿಷೇಧ

Chess

ಗೆದ್ದು ತಂದ ಟ್ರೋಫಿಯನ್ನು ಕದ್ದು ತಿಂದರೇ?

ಹೊಸದಿಲ್ಲಿ: ಜಾರ್ಜಿಯಾದ ಮಹಿಳಾ ವಿಶ್ವ ಚೆಸ್‌ ಚಾಂಪಿಯನ್‌ ನೊನಾ ಗಾಪ್ರಿಂದಾಶ್ವಿಲಿ ಅವರ ಹೆಸರಿನಲ್ಲಿ ಚೆಸ್‌ ಒಲಂಪಿಯಾಡ್‌ಗಾಗಿಯೇ ನೀಡುವ ನೊನಾ ಗಾಪ್ರಿಂದಾಶ್ವಿಲಿ ಟ್ರೋಫಿ ಭಾರತೀಯ ಚೆಸ್‌ ಫೆಡರೇಷನ್‌ನಲ್ಲಿ ಕಳವಾಗಿದೆ. ಚಿನ್ನ ಮತ್ತು ಬೆಳ್ಳಿ ಸೇರಿ 3

Athletics

ಎಂಜಿನಿಯರಿಂಗ್‌ ತೊರೆದು ಒಲಂಪಿಯನ್‌ ಆದ ಮಂಗಳೂರಿನ ಮಿಜೋ

ಬೆಂಗಳೂರು: ಎಂಜಿನಿಯರಿಂಗ್‌ ಪದವಿ ಗಳಿಸಿ, ಉನ್ನತ ಹುದ್ದೆಯಲ್ಲಿದ್ದು, ಬದುಕನ್ನು ಖುಷಿಯಾಗಿ ಕಳೆಯಬೇಕೆಂಬ ಹಂಬಲ ಹೆಚ್ಚಿನ ವಿಜ್ಞಾನ ವಿದ್ಯಾರ್ಥಿಗಳಿಗೆ ಇರುತ್ತದೆ. ಆದರೆ ಎರಡೂವರೆ ವರ್ಷ ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ ಓದಿ, ಕ್ರೀಡೆಯ ಬಗ್ಗೆ ಇದ್ದ ಆಸಕ್ತಿಯನ್ನು ಮುಂದುವರಿಸಿ,

Indian Kabaddi

ಭಾರತದ ಕಬಡ್ಡಿಯನ್ನು ಅಮಾನತುಗೊಳಿಸಿದ ಐಕೆಎಫ್

ಹೊಸದಿಲ್ಲಿ: ಭಾರತದಲ್ಲಿ ಇತರ ಕ್ರೀಡೆಗಳು ಹಿಂದೆ ಉಳಿಯಲು ಮುಖ್ಯ ಕಾರಣ ಆಡಳಿತ ವ್ಯವಸ್ಥೆ. ಪ್ರೋ ಕಬಡ್ಡಿ ಮೂಲಕ ಭಾರತದಲ್ಲಿ ಕಬಡ್ಡಿಗೆ ಕ್ರಿಕೆಟ್‌ನಷ್ಟೇ ಬೇಡಿಕೆ ಬಂದಿತ್ತು. ಆದರೆ ಆಡಳಿತ ವ್ಯವಸ್ಥೆಯಲ್ಲಿ ಜಾಗತಿಕ ಸಂಸ್ಥೆಯ ನಿಯಮವನ್ನು ಪಾಲಿಸದ

Volleyball

ರಾಷ್ಟ್ರೀಯ ಕ್ರೀಡಾಕೂಟದಲ್ಲಿ ವಾಲಿಬಾಲ್‌ ಕ್ರೀಡೆಯೇ ಇಲ್ಲ!!!

ಗೋವಾ: ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಗೋವಾದಲ್ಲಿ ನಡೆಯಲಿರುವ ರಾಷ್ಟ್ರೀಯ ಕ್ರೀಡಾಕೂಟದಿಂದ ವಾಲಿಬಾಲ್‌ ಕ್ರೀಡೆಯನ್ನು ಕೈ ಬಿಡಲಾಗಿದೆ. There is no volleyball game in National games Goa ದೇಶದಲ್ಲಿ ನಡೆಯುತ್ತಿರುವ ವಾಲಿಬಾಲ್‌ ಸಂಸ್ಥೆಯ ವಿವಾದ