Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.
Articles By Sportsmail

ಮಳೆಯಲ್ಲಿ ಮನೆ ಕಳೆದುಕೊಂಡ ಫುಟ್ಬಾಲ್‌ ಕುಟುಂಬ

ಸೋಮಶೇಖರ್‌ ಪಡುಕರೆ, ಬೆಂಗಳೂರು: ಕಳೆದ ಕೆಲವು ತಿಂಗಳ ಹಿಂದೆ ಬೆಂಗಳೂರಿನಲ್ಲಿ ಸುರಿದ ಧಾರಾಕಾರ ಮಳೆಗೆ ರಾಷ್ಟ್ರೀಯ ಫುಟ್ಬಾಲ್‌ ಆಟಗಾರರ ಕುಟುಂಬ ವಾಸಿಸುತ್ತಿದ್ದ ಮನೆ ಕುಸಿದು ಬಿದ್ದಿದೆ. ಆದರೆ ಇದುವರೆಗೂ ಅವರಿಗೆ ಮನೆಯನ್ನು ಮತ್ತೆ ಕಟ್ಟಲು

Articles By Sportsmail

ಉಡುಪಿಯಲ್ಲಿ ಫುಟ್ಬಾಲ್‌ಗೆ ಜೀವ ತುಂಬಿದ ಕ್ಲೈವ್‌, ಮಿಲನ

ಸೋಮಶೇಖರ್‌ ಪಡುಕರೆ, ಬೆಂಗಳೂರು ಕರ್ನಾಟಕದಲ್ಲಿ ಬೆಂಗಳೂರು ಹೊರತುಪಡಿಸಿದರೆ ಇತರ ಜಿಲ್ಲೆಗಳಲ್ಲಿ ಫುಟ್ಬಾಲ್‌ ಕ್ರೀಡೆ ಅಷ್ಟು ಉತ್ತಮ ರೀತಿಯಲ್ಲಿ ಅಭಿವೃದ್ಧಿಗೊಂಡಿಲ್ಲ. ಇದಕ್ಕೆ ಮುಖ್ಯ ಕಾರಣ ಗ್ರಾಮೀಣ ಪ್ರದೇಶದಲ್ಲಿ ಫುಟ್ಬಾಲ್‌ಗೆ ಅಗತ್ಯ ಇರುವ ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ

Articles By Sportsmail

ಎಎಫ್‌ಸಿ ಕಪ್‌: ಅಫಘಾನಿಸ್ತಾನಕ್ಕೆ ಸೋಲುಣಿಸಿದ ಭಾರತ

ಕೋಲ್ಕೋತಾ: ಅತ್ಯಂತ ರೋಚಕವಾಗಿ ನಡೆದ ಪಂದ್ಯದಲ್ಲಿ ಅಫಘಾನಿಸ್ತಾನವನ್ನು 2-1 ಗೋಲುಗಳ ಅಂತರದಲ್ಲಿ ಮಣಿಸಿದ ಭಾರತ ಏಷ್ಯಕಪ್‌ ಅರ್ಹತಾ ಸುತ್ತಿನ ಪಂದ್ಯದಲ್ಲಿ ಸತತ ಎರಡನೇ ಜಯ ಗಳಿಸಿದೆ. ಕೊನೆಯ ಆರು ನಿಮಿಷಗಳ ಪಂದ್ಯದ ಗತಿಯೇ ಬದಲಾಯಿತು.

Articles By Sportsmail

ಸುನಿಲ್‌ ಛೆಟ್ರಿ ಡಬಲ್‌ ಗೋಲ್‌: ಕಾಂಬೋಡಿಯಾಕ್ಕೆ ಸೋಲುಣಿಸಿದ ಭಾರತ

ಕೋಲ್ಕೊತಾ: ಇಲ್ಲಿನ ಸಾಲ್ಟ್‌ ಲೇಕ್‌ ಕ್ರೀಡಾಂಗಣದಲ್ಲಿ ನಡೆದ ಎಎಫ್‌ಸಿ ಕಪ್‌ ಅರ್ಹತಾ ಸುತ್ತಿನ ಪಂದ್ಯದಲ್ಲಿ ನಾಯಕ ಸುನಿಲ್‌ ಛೆಟ್ರಿ ಗಳಿಸಿದ ಎರಡು ಗೋಲುಗಳ ನೆರವಿನಿಂದ ಭಾರತ ತಂಡ ಕಾಂಬೋಡಿಯಾವನ್ನು 2-0 ಗೋಲುಗಳ ಅಂತರದಲ್ಲಿ ಸೋಲಿಸಿದೆ.

Articles By Sportsmail

ಜಾಂಬಿಯಾ ವಿರುದ್ಧ ಭಾರತದ ಅಂತಾರಾಷ್ಟ್ರೀಯ ಫುಟ್ಬಾಲ್‌ ಪಂದ್ಯ

ಹೊಸದಿಲ್ಲಿ: ಮೇ 25ರಂದು ಭಾರತ ಫುಟ್ಬಾಲ್‌ ತಂಡವು ಉನ್ನತ ರಾಂಕ್‌ ಹೊಂದಿರುವ ಜಾಂಬಿಯಾ ವಿರುದ್ಧ ಅಂತಾರಾಷ್ಟ್ರೀಯ ಸೌಹಾರ್ಧ ಪಂದ್ಯವನ್ನಾಡಲಿದೆ ಎಂದು ಫೆಡರೇಷನ್‌ ತಿಳಿಸಿದೆ. ಕೋಲ್ಕೊತಾದಲ್ಲಿ ಜೂನ್‌ 8ರಂದು ನಡೆಯಲಿರುವ ಎಎಫ್‌ಸಿ ಏಷ್ಯನ್‌ ಕಪ್‌ ಕ್ವಾಲಿಫಯರ್‌

Articles By Sportsmail

ಚೆನ್ನೈಯಿನ್‌ ಎಫ್‌ಸಿ ಜಯದ ಆರಂಭ

Sportsmail             ಹೀರೋ ಇಂಡಿಯನ್‌ ಸೂಪರ್‌ ಲೀಗ್‌ (ಐಎಸ್‌ಎಲ್‌)ನ ಪ್ರಸಕ್ತ ಅವೃತ್ತಿಯ ತನ್ನ ಮೊದಲ ಪಂದ್ಯದಲ್ಲಿ ಮಾಜಿ ಚಾಂಪಿಯನ್‌ ಚೆನ್ನೈಯಿನ್‌ ಎಫ್‌ಸಿ ತಂಡ ಹೈದರಾಬಾದ್‌ ಎಫ್‌ಸಿ ವಿರುದ್ಧ 1-0 ಗೋಲಿನಿಂದ ಪ್ರಯಾಸದ ಜಯ ದಾಖಲಿಸಿದೆ. ಗೋವಾದ

Articles By Sportsmail

ಬಲ್ಗೇರಿಯಾ ವಿರುದ್ಧ ಡ್ರಾ ಸಾಧಿಸಿದ ಭಾರತ

ನವದೆಹಲಿ: ಉದಯೋನ್ಮುಖ ಆಟಗಾರ ಆಕಾಶ್ ಮಿಶ್ರಾ ಅವರು ಮಾಡಿದ ಭರ್ಜರಿ ಹೆಡರ್ ನೆರವಿನಿಂದ 19 ವರ್ಷದೊಳಗಿನ ಫುಟ್ಬಾಲ್ ಟೂರ್ನಿಯಲ್ಲಿ ಭಾರತ 1-1 ರಿಂದ ಬಲ್ಗೇರಿಯಾ ತಂಡದ ವಿರುದ್ಧ ಡ್ರಾ ಸಾಧಿಸಿತು. ಪೆಟ್ರಾಸ್ಕಿ ಅಂಗಳದಲ್ಲಿ ನಡೆದ

Articles By Sportsmail

ಭಾರತದ ಅಬ್ಬರಕ್ಕೆ ಥಾಯ್ಲೆಂಡ್ ಥಂಡಾ

ಅಬು ಧಾಬಿ, ಜನವರಿ 6 ಸುನಿಲ್ ಛೆಟ್ರಿ  (27, 46ನೇ ನಿಮಿಷ ), ಅನಿರುಧ್ ಥಾಪಾ (68ನೇ ನಿಮಿಷ ) ಹಾಗೂ ಜೆಜೆ ಲಾಲ್ಫೆಖ್ಲುವಾ (80ನೇ ನಿಮಿಷ ) ಅವರ ಅದ್ಭುತ ಗೋಲುಗಳ ನೆರವಿನಿಂದ ಭಾರತ ಫುಟ್ಬಾಲ್ ತಂಡ ಅಬು