Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.
Volleyball

ಉಪ್ಪಿನ ಕೋಟೆಯ ಉಕ್ಕಿನ ಆಟಗಾರ ನವೀನ್‌ ಶೆಟ್ಟಿ

ಸೋಮಶೇಖರ್‌ ಪಡುಕರೆ sportsmail ಇತ್ತೀಚಿಗೆ ಕರ್ನಾಟಕ ಜೂನಿಯರ್‌ ವಾಲಿಬಾಲ್‌ ತಂಡ ರಾಷ್ಟ್ರಮಟ್ಟದಲ್ಲಿ ಬೆಳ್ಳಿ ಪದಕ ಗೆದ್ದು ಸಂಭ್ರಮಿಸಿದೆ. ಈ ಸಾಧನೆಯ ಹಿಂದೆ ಕರಾವಳಿಯ ಶ್ರೇಷ್ಠ ವಾಲಿಬಾಲ್‌ ಆಟಗಾರ, ಕರ್ನಾಟಕ ಪೊಲೀಸ್‌ ತಂಡದ ಆಟಗಾರ, ಕರ್ನಾಟಕ

Volleyball

ಮಲ್ಯಾಡಿ ಮಡಿಲಿಗೆ ಮಹಾಲಿಂಗೇಶ್ವರ ಟ್ರೋಫಿ

sportsmail: ಅತ್ಯಂತ ರೋಚಕವಾಗಿ ನಡೆದ ಫೈನಲ್‌ ಪಂದ್ಯದಲ್ಲಿ ಕುಂದಾಪುರ ಫ್ರೆಂಡ್ಸ್‌ ಕುಂದಾಪುರ ತಂಡವನ್ನು ಮಣಿಸಿದ ಮಲ್ಯಾಡಿಯ ಮಲ್ಯಾಡಿ ಫ್ರೆಂಡ್ಸ್‌ ತಂಡ ಪ್ರತಿಷ್ಠಿತ ಮಹಾಲಿಂಗೇಶ್ವರ ವಾಲಿಬಾಲ್‌ ಚಾಂಪಿಯನ್‌ಷಿಪ್‌ ಗೆದ್ದುಕೊಂಡಿದೆ. ಕುಂದಾಪುರ, ಬೈಂದೂರು ಮತ್ತು ಬ್ರಹ್ಮಾವರ ತಾಲೂಕಿನ

Volleyball

“ಮಹಾ”ವಾಲಿಬಾಲ್‌ ಹಬ್ಬಕ್ಕೆ ಉಳ್ತೂರು ಸಜ್ಜು

sportsmail ಉಳ್ತೂರು ಮಹಾಲಿಂಗೇಶ್ವರ ಸನ್ನಿಧಿಯಲ್ಲಿ ಹಾಗೂ ಮಹಾಲಿಂಗೇಶ್ವರನ ಹೆಸರಿನಲ್ಲೇ ನಡೆಯುವ ಎರಡನೇ ವರ್ವಷದ ವಾಲಿಬಾಲ್‌ ಹಬ್ಬ ಮಹಾಲಿಂಗೇಶ್ವರ ಟ್ರೋಫಿ  ಚಾಂಪಿಯನ್ಷಿಪ್‌ಗೆ ಕುಂದಾಪುರ ತಾಲೂಕಿನ ತೆಕ್ಕಟ್ಟೆ ಸಮೀಪದ ಉಳ್ತೂರು ಸಜ್ಜಾಗಿ ನಿಂತಿದೆ. ಹೊಸ ವರುಷದ ಮೊದಲ

Volleyball

ಜ.3: ಬೆಂಗಳೂರು ಟಾರ್ಪೆಡೊಸ್‌ ವಾಲಿಬಾಲ್‌ ಅಕಾಡೆಮಿಗೆ ಚಾಲನೆ

sportsmail ದೇಶದಲ್ಲಿ ಹೊಸದಾಗಿ ಆರಂಭಗೊಳ್ಳಲಿರುವ ಪ್ರೈಮ್‌ ವಾಲಿಬಾಲ್‌ ಲೀಗ್‌ನಲ್ಲಿ ಸ್ಪರ್ಧಿಸಲಿರುವ ಬೆಂಗಳೂರು ಟಾರ್ಪೆಡೊಸ್‌ ತಂಡದ ಮಾಲೀಕರು 2022 ಜನವರಿ 3 ರಂದು ಬೆಂಗಳೂರಿನ ಮಲ್ಲೇಶ್ವರದಲ್ಲಿ ಭವಿಷ್ಯದ ವಾಲಿಬಾಲ್ ಆಟಗಾರರನ್ನು ಸಜ್ಜುಗೊಳಿಸುವ ಸಲುವಾಗಿ ಪ್ರಾಥಮಿಕ ಹಂತದಲ್ಲಿ

Volleyball

ವಾಲಿಬಾಲ್‌ಗೆ ಜೀವ ತುಂಬುವ “ಲಕ್ಕಿ ಕೋಚ್‌ʼʼ ಲಕ್ಷ್ಮೀನಾರಾಯಣ

ಸೋಮಶೇಖರ್‌ ಪಡುಕರೆ, sportsmail ಭಾರತದ ಕ್ರೀಡಾ ಇತಿಹಾಸದಲ್ಲಿ ಹೊಸ ಅಧ್ಯಾಯ ಬರೆಯಲು ಹೊಸ ಲೀಗ್‌, ಪ್ರೈಮ್‌ ವಾಲಿಬಾಲ್‌ ಲೀಗ್‌ ಸ್ಥಾಪನೆಯಾಗಿದೆ. ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ ರಾಯಲ್ ಚಾಲೆಂಜರ್ಸ್‌ ಬೆಂಗಳೂರು, ಇಂಡಿಯನ್‌ ಸೂಪರ್‌ ಲೀಗ್‌ನಲ್ಲಿ ಬೆಂಗಳೂರು

Other sports

ಪ್ರೈಮ್‌ ವಾಲಿಬಾಲ್‌: ಕಾರ್ತಿಕ್‌, ಅಶ್ವಲ್‌ಗೆ ಬಂಪರ್

sportsmail: ಕರ್ನಾಟಕದ ಶ್ರೇಷ್ಠ ವಾಲಿಬಾಲ್‌ ಆಟಗಾರರಾದ ಕಾರ್ತಿಕ್‌ ಎ. ಹಾಗೂ ಅಶ್ವಲ್‌ ರೈ ಪ್ರೈಮ್‌ ವಾಲಿಬಾಲ್‌ ಲೀಗ್‌ ಹರಾಜಿನಲ್ಲಿ ಉತ್ತಮ ಮೊತ್ತಕ್ಕೆ ಅನುಕ್ರಮವಾಗಿ ಕೊಚ್ಚಿ ಬ್ಲೂ ಸ್ಪೈಕರ್ಸ್ ಮತ್ತು ಕೋಲ್ಕೊತಾ ಥಂಡರ್‌ಬೋಲ್ಟ್ಸ್ ತಂಡವನ್ನು ಸೇರಿಕೊಂಡಿದ್ದಾರೆ.‌

Special Story

ರಾಜ್ಯ ವಾಲಿಬಾಲ್ ತಂಡಕ್ಕೆ ಕುಂದಾಪುರದ ರೈಸನ್ ನಾಯಕ

ಸೋಮಶೇಖರ್ ಪಡುಕರೆ, ಸ್ಪೋರ್ಟ್ಸ್ ಮೇಲ್:   ಕರ್ನಾಟಕ ರಾಜ್ಯ ವಾಲಿಬಾಲ್ ತಂಡಕ್ಕೆ ಈ ಬಾರಿ ಉಡುಪಿ ಜಿಲ್ಲೆಯಿಂದ ಮೂವರು ಆಟಗಾರರರು ಆಯ್ಕೆಯಾಗಿದ್ದಾರೆ. ಅವರಲ್ಲಿ ಕುಂದಾಪುರದ ಹೆಮ್ಮಾಡಿಯ ಮೂವತ್ತು ಮುಡಿಯ ರೈಸನ್ ಬೆನೆಟ್ ರೆಬೆಲ್ಲೊ ನಾಯಕರಾಗಿ ಆಯ್ಕೆಯಾಗಿರುವುದು

Other sports

ಅಜೇಯ ಕ್ಯಾಲಿಕಟ್ ಪ್ರೊ ವಾಲಿಬಾಲ್ ಫೈನಲ್‌ಗೆ

ಸ್ಪೋರ್ಟ್ಸ್ ಮೇಲ್ ವರದಿ ದೇಶದಲ್ಲಿ ಮೊದಲ ಬಾರಿಗೆ ನಡೆಯುತ್ತಿರುವ ಪ್ರೊ ವಾಲಿಬಾಲ್ ಲೀಗ್ನ್‌ಲ್ಲಿ ಯಾವುದೇ ಪಂದ್ಯದಲ್ಲೂ ಸೋಲರಿಯದ ಕ್ಯಾಲಿಕಟ್ ಹೀರೋಸ್ ತಂಡ ಫೈನಲ್ ತಲುಪಿದೆ. ಯು ಮುಂಬಾ ವಿರುದ್ಧದ ಪಂದ್ಯದಲ್ಲಿ ಕ್ಯಾಲಿಕಟ್ ತಂಡ 3-0