Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.
Football

ಈಸ್ಟ್‌ ಬೆಂಗಾಲ್‌ ವಿರುದ್ಧ ಡ್ರಾ ಸಾಧಿಸಿದ ಬೆಂಗಳೂರು ಎಫ್‌ಸಿ

ಕೋಲ್ಕೊತಾ: ಸುನೀಲ್‌ ಛೆಟ್ರಿ ಕೊನೆಯ ಕ್ಷಣದಲ್ಲಿ ದಾಖಲಿಸಿದ ಗೋಲಿನಿಂದ ಈಸ್ಟ್‌ ಬೆಂಗಾಲ್‌‌ ವಿರುದ್ಧ 1-1 ಗೋಲಿನಿಂದ ಸಮಬಲ ಸಾಧಿಸಿದ ಬೆಂಗಳೂರು ಎಫ್‌ ಸಿ ತಂಡ ಈಸ್ಟ್‌ ಬೆಂಗಾಲ್‌ ತಂಡದ ಪ್ಲೇ ಆಫ್‌ ಹಂತ ತಲಪುವ

Football

SUFC ಇಂಟರ್-ಸಿಟಿ ಪಂದ್ಯಾವಳಿಯಲ್ಲಿ ಮಿಂಚಿದ ಯುವ ಪ್ರತಿಭೆಗಳು

ಬೆಂಗಳೂರು: ಸೌತ್ ಯುನೈಟೆಡ್ ಫುಟ್ಬಾಲ್ ಕ್ಲಬ್ ಆಯೋಜಿಸಿದ್ದ ಇಂಟರ್-ಸಿಟಿ ಪಂದ್ಯಾವಳಿ ಯಶಸ್ವಿಯಾಗಿ ನೆರವೇರಿದೆ.  ಬೆಂಗಳೂರಿನ ಹಲಸೂರಿನಲ್ಲಿರುವ ಸೌತ್ ಯುನೈಟೆಡ್ ಫುಟ್ಬಾಲ್ ಕ್ಲಬ್ ನಲ್ಲಿ ನಡೆದ ಈ ಪಂದ್ಯಾವಳಿಯಲ್ಲಿ ಸೌತ್ ಯುನೈಟೆಡ್ ಫುಟ್‌ಬಾಲ್ ಅಕಾಡೆಮಿಯ ಬೆಂಗಳೂರು

Football

ಸೌತ್ ಯುನೈಟೆಡ್ ಫುಟ್ಬಾಲ್ ಕ್ಲಬ್‌ನಿಂದ ಇಂಟರ್-ಸಿಟಿ ಪಂದ್ಯಾವಳಿ

ಬೆಂಗಳೂರು: ಸೌತ್ ಯುನೈಟೆಡ್ ಫುಟ್ಬಾಲ್ ಕ್ಲಬ್ (SUFC) ಇಂಟರ್-ಸಿಟಿ ಟೂರ್ನಮೆಂಟ್‌ನ ಪ್ರಥಮ ಆವೃತ್ತಿಯನ್ನು  ಘೋಷಿಸುತ್ತಿದೆ.  ಇದು SUFCಯ ಪ್ರಥಮ-ಪ್ರಕಾರದ ಸ್ಪರ್ಧೆಯಾಗಿದ್ದು, ಈ ಟೂರ್ನಮೆಂಟ್ ನಲ್ಲಿ ಸೌತ್ ಯುನೈಟೆಡ್ ಫುಟ್ಬಾಲ್ ಅಕಾಡೆಮಿ (SUFA) ಪುಣೆಯ ತಂಡಗಳು

Football

ದೇಶದ ಶ್ರೇಷ್ಠ ಆಟಗಾರರೊಂದಿಗೆ ಆಡುತ್ತಿರುವುದೇ ಹೆಮ್ಮೆ: ವಿನೀತ್‌

ಬೆಂಗಳೂರು:‌ ಇಂಡಿಯನ್‌ ಸೂಪರ್‌ ಲೀಗ್‌ (ISL) Indian Super League ನ ಮೊದಲ ಪಂದ್ಯದಲ್ಲಿ ಬೆಂಗಳೂರು ಎಫ್‌ಸಿ ಕಂಠೀರವ ಕ್ರೀಡಾಂಗಣದಲ್ಲಿ ಈಸ್ಟ್‌ ಬೆಂಗಾಲ್‌ ವಿರುದ್ಧ 1-0 ಅಂತರದಲ್ಲಿ ಜಯ ಗಳಿಸಿ ಋತುವಿನ ಶುಭಾರಂಭ ಕಂಡಿತು.

Football

ISL ವಿನೀತ್‌ ಗೋಲಿನಲ್ಲಿ ಗೆದ್ದ ಬೆಂಗಳೂರು ಎಫ್‌ಸಿ

ಬೆಂಗಳೂರು: ಬೆಂಗಳೂರು ಎಫ್‌ಸಿ ಅಕಾಡೆಮಿಯಲ್ಲಿ ತರಬೇತಿ ಪಡೆದ ವಿನೀತ್‌ ವೆಂಕಟೇಶ್‌ ಪ್ರಥಮಾರ್ಧದಲ್ಲಿ ಗಳಿಸಿದ ಏಕೈಕ ಗೋಲಿನಿಂದ ಬೆಂಗಳೂರು ಎಫ್‌ಸಿ ತಂಡ ಈಸ್ಟ್‌ ಬೆಂಗಾಲ್‌ ವಿರುದ್ಧ 1-0 ಗೋಲಿನ ಅಂತರದಲ್ಲಿ ಜಯ ಗಳಿಸಿ ಪ್ರಸಕ್ತ ಋತುವಿನಲ್ಲಿ

Articles By Sportsmail

ಎರಡನೇ ಡಿವಿಜನ್ ಲೀಗ್‌ಗೆ ಸೌತ್ ಯುನೈಟೆಡ್ ಎಫ್ ಸಿ

ಸ್ಪೋರ್ಟ್ಸ್ ಮೇಲ್ ವರದಿ ಅಖಿಲ ಭಾರತೀಯ  ಫುಟ್ಬಾಲ್ ಫೆಡರೇಷನ್ (ಎಐಎಫ್ ಎಫ್ )ನ ಲೀಗ್ ಸಮಿತಿಯು ಹೊಸದಿಲ್ಲಿಯಲ್ಲಿ ಸಭೆ  ಸೇರಿ ಕರ್ನಾಟಕದ ಎರಡು ತಂಡಗಳಿಗೆ ಮುಂಬರುವ ಎರಡನೇ ಡಿವಿಜನ್ ಐ ಲೀಗ್‌ನಲ್ಲಿ ಪಾಲ್ಗೊಳ್ಳುವ ಅವಕಾಶ ಕಲ್ಪಿಸಿದೆ.