Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.
Articles By Sportsmail

ಪ್ರತೀಕ್ಷಾ ಜೊತೆ ಸಪ್ತಪದಿ ತುಳಿದ ಕ್ರಿಕೆಟಿಗ ನಿಹಾಲ್‌ ಉಳ್ಳಾಲ್‌

ಮಂಗಳೂರು: ಕರ್ನಾಟಕದ ಕ್ರಿಕೆಟ್‌ ತಂಡದ ಭರವಸೆಯ ವಿಕೆಟ್‌ ಕೀಪರ್‌, ಕರಾವಳಿಯ ಜನಪ್ರಿಯ ಕ್ರಿಕೆಟಿಗ ನಿಹಾಲ್‌ ಉಳ್ಳಾಲ್‌ ಅವರು ಪ್ರತೀಕ್ಷಾ ಅವರೊಂದಿಗೆ ಶುಕ್ರವಾರ ಗೃಹಸ್ಥಾಶ್ರಮಕ್ಕೆ ಕಾಲಿಟ್ಟು ಬದುಕಿನ ಹೊಸ ಇನ್ನಿಂಗ್ಸ್‌ ಆರಂಭಿಸಿದರು. ಇತ್ತೀಚಿಗೆ ಅಸ್ಸಾಂ ವಿರುದ್ಧದ

Articles By Sportsmail

ಮಿಂಚಿನ ವಿಕೆಟ್‌ ಕೀಪರ್‌ ಪ್ರತೀಕ್‌ ಪ್ರಶಾಂತ್‌

ಸೋಮಶೇಖರ್‌ ಪಡುಕರೆ ಬೆಂಗಳೂರು: ಆ ಯುವ ಆಟಗಾರನಿಗೆ ದಕ್ಷಿಣ ಆಫ್ರಿಕಾದ ಎಬಿ ಡಿವಿಲಿಯರ್ಸ್‌ ಮಾದರಿ, ಬ್ಯಾಟಿಂಗ್‌ಗೆ ನಿಂತರೆ ಭಾರತದ ವೀರೇಂದ್ರ ಸೆಹ್ವಾಗ್‌ ಅವರನ್ನು ಹೋಲುವ ಶೈಲಿ. ಅಬ್ಬರದ ಆಟ, ಮಿಂಚಿನ ವಿಕೆಟ್‌ ಕೀಪಿಂಗ್‌ ಮೂಲಕ

Articles By Sportsmail

ಮಹಾರಾಜ ಟ್ರೋಫಿಯಲ್ಲಿ ಮಿಂಚಿದ ಸಿಂಧನೂರಿನ ಮನೋಜ್‌ ಭಾಂಡಗೆ

ಸೋಮಶೇಖರ್‌ ಪಡುಕರೆ, ಬೆಂಗಳೂರು: ಕಳೆದವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕೆಎಸ್‌ಸಿಎ ಮಹಾರಾಜ ಟ್ರೋಫಿಯ ಫೈನಲ್‌ ಪಂದ್ಯದಲ್ಲಿ ಪಂದ್ಯದ ಗತಿಯನ್ನೇ ಬದಲಾಯಿಸಿದ ಆಲ್ರೌಂಡರ್‌ ರಾಯಚೂರು ಜಿಲ್ಲೆಯ ಸಿಂಧನೂರಿನ ಮನೋಜ್‌ ಭಾಂಡಗೆ ತಾನೊಬ್ಬ ಭವಿಷ್ಯದ ಆಲ್ರೌಂಡರ್‌ ಎಂಬುದನ್ನು

Articles By Sportsmail

ಕಾಫಿಯ ನಾಡಿನಿಂದ ಭಾರತ ತಂಡಕ್ಕೆ ಅನೀಶ್ವರ್

 ಸೋಮಶೇಖರ್‌ ಪಡುಕರೆ sportsmail: ಚಿಕ್ಕಮಗಳೂರಿನ ಮಲ್ಲಂದೂರು ಗೌನ್‌ ಖಾನ್‌ ಕಾಫಿ ಎಸ್ಟೇಟ್‌ನಲ್ಲಿರುವ ಮನೆಯ ಅಂಗಣದಲ್ಲಿ ಹತ್ತಿರದ ಹುಡುಗರನ್ನೆಲ್ಲ ಸೇರಿಸಿಕೊಂಡು, ಯಾರು ಬ್ಯಾಟಿಂಗ್‌ ಮಾಡಬೇಕು, ಯಾರು ಬೌಲಿಂಗ್‌ ಮಾಡಬೇಕು? ಮೊದಲ ಓವರ್‌ ಯಾರು ಹಾಕಬೇಕು? ಎಂದು

Articles By Sportsmail

ಅಕ್ಷಯ್‌ ಕರ್ನೆವಾರ್‌: 4 – 4 – ೦- 2 ವಿಶ್ವ ದಾಖಲೆ

 ಸೋಮಶೇಖರ್‌ ಪಡುಕರೆ, SportsMail 4-4-0-2 ಇದು ವಿದರ್ಭ ಕ್ರಿಕೆಟ್‌ ತಂಡದ ಸ್ಪಿನ್‌ ಬೌಲರ್‌ ಅಕ್ಷಯ್‌ ಕರ್ನೇವಾರ್‌ ಮಣಿಪುರ ವಿರುದ್ಧ ನಡೆದ ಸಯ್ಯದ್‌ ಮುಷ್ತಾಕ್‌ ಅಲಿ ಟಿ20 ಪಂದ್ಯದಲ್ಲಿ ಮಾಡಿದ ಬೌಲಿಂಗ್‌ ಸಾಧನೆ. ಇದುವರೆಗೂ ಟಿ20

Articles By Sportsmail

ಡೆಲ್ಲಿ ಕ್ಯಾಪಿಟಲ್ಸ್‌ ಸೇರಿದ ಕನ್ನಡಿಗ ಸುಚಿತ್‌

ನವದೆಹಲಿ: ಗಾಯಗೊಂಡಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮಧ್ಯಮ ವೇಗಿ ಹರ್ಷಲ್‌ ಪಟೇಲ್ ಅವರ ಸ್ಥಾನಕ್ಕೆ ಕರ್ನಾಟಕದ ಜಗದೀಶ್‌ ಸುಚಿತ್‌ ಅವರನ್ನು 12ನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ನ ಇನ್ನುಳಿದ ಪಂದ್ಯಗಳಿಗೆ ಆಯ್ಕೆ ಮಾಡಲಾಗಿದೆ. ಕರ್ನಾಟಕದ

Special Story

ಶತಕದೊಂದಿಗೆ ಮಿಂಚಿದ ಕೋಟದ ಪ್ರಣಾಮ್ ಆಚಾರ್ಯ

ಸೋಮಶೇಖರ್ ಪಡುಕರೆ ಬೆಂಗಳೂರು  ಬೆಳೆವ ಸಿರಿ ಮೊಳಕೆಯಲ್ಲೇ ಎಂಬಂತೆ ಕೋಟದ ಪ್ರಣಾಮ್ ಎಸ್. ಆಚಾರ್ಯ ರಾಜ್ಯದ ಕ್ರಿಕೆಟ್‌ಗೆ ದಿಟ್ಟ ಹೆಜ್ಜೆ ಇಡಲು ಸಜ್ಜಾಗಿದ್ದಾರೆ. ಈಗಾಗಲೇ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಆಯೋಜಿಸಿರುವಮಂಗಳೂರು ವಲಯ  14 ಮತ್ತು