Contact Information
1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India
KSCA

ರಾಯಲ್ ಚಾಲೆಂಜರ್ಸ್ ಈ ಹೆಸರು ಬದಲಾದರೆ ಟ್ರೋಫಿ ಗೆಲ್ಲಬಹುದಾ?
- By Sportsmail Desk
- . March 13, 2025
ಬೆಂಗಳೂರು: “ಈ ಆರ್ಸಿಬಿಯ ಹೆಸರು ಬದಲಾಯಿಸಿದರೆ ಪ್ರಶಸ್ತಿ ಗೆಲ್ಲಬಹುದೇನೋ?” ಎಂದು ಆರ್ಸಿಬಿಯ ಅಭಿಮಾನಿಯೊಬ್ಬರು ಹೇಳಿದಾಗ “ಹೆಸರಲ್ಲೇನಿದೆ?” ಎಂದು ಉತ್ತರಿಸಿದೆ. “ಅಲ್ಲ ಅವರ ಹೆಸರಿನಲ್ಲಿ ವಿಸ್ಕಿ ಬ್ರಾಂಡ್ನ ಹೆಸರಿದೆ, ಅದೇ ಇರವರಿಗೆ ಅಡ್ಡಿ ಆಗುತ್ತಿರಬಹುದಾ?” ಎಂದು

ಈಡನ್ ಗಾರ್ಡನ್ನಲ್ಲಿ ಕೋಲ್ಕೊತಾ ನೈಟ್ ರೈಡರ್ಸ್ ಪೂಜೆ
- By Sportsmail Desk
- . March 13, 2025
ಕೋಲ್ಕೊತಾ: ಇಂಡಿಯನ್ ಪ್ರೀಮಿಯರ್ ಲೀಗ್ ಹಾಲಿ ಚಾಂಪಿಯನ್ ಕೋಲ್ಕೋತಾ ನೈಟ್ ರೈಡರ್ಸ್ ಪ್ರಸಕ್ತ ಸಾಲಿನ ಅಭ್ಯಾಸವನ್ನು ಈಡನ್ ಗಾರ್ಡನ್ನಲ್ಲಿ ಪೂಜೆ ಸಲ್ಲಿಸುವ ಮೂಲಕ ಆರಂಭಿಸಿದೆ. ಪ್ರಧಾನ ಕೋಚ್ ಚಂದ್ರಕಾಂತ್ ಪಂಡಿತ್ ಅವರ ಮುಂದಾಳತ್ವದ ತರಬೇತಿ

ಕೆಎಸ್ಸಿಎ ಕ್ಲಬ್ ಕ್ರಿಕೆಟ್ ಆಡುವಾಗ ರಾಹುಲ್ ದ್ರಾವಿಡ್ಗೆ ಗಾಯ
- By Sportsmail Desk
- . March 12, 2025
ಬೆಂಗಳೂರು: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್ಸಿಎ) ಆಶ್ರಯದಲ್ಲಿ ನಡೆಯುತ್ತಿರುವ ಶ್ರೀ ನಸ್ಸೂರ್ ಸ್ಮಾರಕ ಶೀಲ್ಡ್ I-III ಡಿವಿಜನ್ ಲೀಗ್ ಹಾಗೂ ನಾಕೌಟ್ ಪಂದ್ಯದಲ್ಲಿ ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ರಾಹುಲ್ ದ್ರಾವಿಡ್

ಆರ್ಸಿಬಿಗೆ ಹುಡುಗನಾಗಿ ಬಂದ, ರಾಜನಾಗಿ ಮೆರೆದ ವಿರಾಟ್ @ 18
- By Sportsmail Desk
- . March 11, 2025
2008ರಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭವಾದಾಗ ವಿರಾಟ್ ಕೊಹ್ಲಿಯನ್ನು 12 ಲಕ್ಷ ರೂ.ಗಳಿಗೆ ಫ್ರಾಂಚೈಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಖರೀದಿ ಮಾಡಿತ್ತು. U19 ವಿಶ್ವಕಪ್ ಗೆದ್ದ ಸಂಭ್ರಮ ಆಗ ದೇಶದೆಲ್ಲೆಡೆ ಮನೆ ಮಾಡಿತ್ತು. ಕೊಹ್ಲಿಯ

ಬಂದ ನೋಡಿ ABD, 28 ಬಾಲ್ಗೆ ಸೆಂಚುರಿ, ಸ್ಟ್ರೈಕ್ ರೇಟ್ 360!
- By Sportsmail Desk
- . March 10, 2025
ಹೊಸದಿಲ್ಲಿ: ಕ್ರಿಕೆಟ್ ಜಗತ್ತಿನ ಸ್ಫೋಟಕ ಆಟಗಾರ ದಕ್ಷಿಣ ಆಫ್ರಿಕಾದ ಎ ಬಿ ಡಿವಿಲಿಯರ್ಸ್ ಕ್ರಿಕೆಟ್ಗೆ ವಿದಾಯ ಹೇಳಿ ನಾಲ್ಕು ವರ್ಷಗಳೇ ಕಳೆದವು. ಆದರೆ ಅವರಲ್ಲಿರುವ ಆ ಸ್ಫೋಟಕ ಬ್ಯಾಟಿಂಗ್ ಶಕ್ತಿ ಇನ್ನೂ ವಿರಮಿಸಲಿಲ್ಲ. ಭಾನುವಾರ

ವಿಕೆಟ್ ಉರುಳುತ್ತಿತ್ತು ಪಾಕ್ ಆಟಗಾರ ಗೊರಕೆ ಹೊಡೆಯುತ್ತಿದ್ದ
- By Sportsmail Desk
- . March 6, 2025
ರಾವಲ್ಪಿಂಡಿ: ಪಾಕಿಸ್ತಾನ ದೇಶೀಯ ಕ್ರಿಕೆಟ್ ಪೆಸಿಡೆಂಟ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಆಟಗಾರನೊಬ್ಬ ನಿದ್ದೆ ಮಾಡುತಿದ್ದ, ಕ್ರಿಕೆಟ್ ನಿಯಮದಂತೆ ಅಂಗಣಕ್ಕೆ ಬಾರದ ಆ ಆಟಗಾರನನ್ನು ಅಂಪೈರ್ ಟೈಮ್ಡ್ ಔಟ್ ಎಂದು ಘೋಷಿಸಿದ ಘಟನೆ ವರದಿಯಾಗಿದೆ. ಭಾರತ

ಬೌಲರ್ ಆಗಿ ಎಂಟ್ರಿ ಕೊಟ್ಟ ಸ್ಮಿತ್ ನಂ.1 ಬ್ಯಾಟ್ಸ್ಮನ್ ಆಗಿ ನಿವೃತ್ತಿ
- By Sportsmail Desk
- . March 5, 2025
ಮೆಲ್ಬೋರ್ನ್: ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಲೆಗ್ ಸ್ಪಿನ್ನರ್ ಆಗಿ ಪ್ರವೇಶ ಮಾಡಿ, ಶ್ರೇಷ್ಠ ಬ್ಯಾಟ್ಸ್ಮನ್ ಆಗಿ ಮಿಂಚಿದ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ನಾಯಕ ಸ್ಟೀವನ್ ಸ್ಮಿತ್ ಭಾರತ ವಿರುದ್ಧದ ಚಾಂಪಿಯನ್ಸ್ ಟ್ರೋಫಿಯ ಸೆಮಿಫೈನಲ್ ಪಂದ್ಯದಲ್ಲಿ ಸೋಲು

ಕೊಹ್ಲಿಯ ಚಾಂಪಿಯನ್ ಆಟ, ಭಾರತ ಚಾಂಪಿಯನ್ಸ್ ಟ್ರೋಫಿ ಫೈನಲ್ಗೆ
- By Sportsmail Desk
- . March 4, 2025
ದುಬೈ: ವಿರಾಟ್ ಕೊಹ್ಲಿ (84) ಅವರ ಅನುಭವದ ಆಟದ ನೆರವಿನಿಂದ ಆಸ್ಟ್ರೇಲಿಯಾ ತಂಡದ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ 4 ವಿಕೆಟ್ ಅಂತರದಲ್ಲಿ ಜಯ ಗಳಿಸಿದ ಭಾರತ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಫೈನಲ್ಗೆ ಲಗ್ಗೆ ಇಟ್ಟಿದೆ.

ಅಜಿಂಕ್ಯ ರಹಾನೆ ಕೋಲ್ಕೊತಾ ನೈಟ್ ರೈಡರ್ಸ್ ನಾಯಕ
- By Sportsmail Desk
- . March 3, 2025
ಕೋಲ್ಕೊತಾ: ಈ ಬಾರಿಯ ಟಾಟಾ ಇಂಡಿಯನ್ ಪ್ರೀಮಿಯರ್ ಲೀಗ್ TATA Indian Premier League ನಲ್ಲಿ ಕೋಲ್ಕೊತಾ ನೈಟ್ರೈಡರ್ಸ್ ತಂಡದ ನಾಯಕರಾಗಿ ಅಜಿಂಕ್ಯ ರಹಾನೆ ಹಾಗೂ ಉಪನಾಯಕರಾಗಿ ವೆಂಕಟೇಶ್ ಅಯ್ಯರ್ ಕಾರ್ಯನಿರ್ವಹಿಸಲಿದ್ದಾರೆ. KKR announce

ಕ್ರೀಡಾ ವೃತ್ತಿಪರತೆ: ಮಾಹೆ ಮತ್ತು ಟೆನ್ವಿಕ್ ಸ್ಪೋರ್ಟ್ಸ್ ನಡುವೆ ಒಪ್ಪಂದ
- By Sportsmail Desk
- . March 3, 2025
ಬೆಂಗಳೂರು: ಭಾರತದ ಕ್ರೀಡಾ ಕ್ಷೇತ್ರವನ್ನು ಬಲಪಡಿಸುವ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆ ಇಟ್ಟಿರುವ ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ (ಮಾಹೆ) ಮತ್ತು ಟೆನ್ವಿಕ್ ಸ್ಪೋರ್ಟ್ಸ್ ಸಂಸ್ಥೆಗಳು ಮುಂದಿನ ಪೀಳಿಗೆಯ ಕ್ರೀಡಾ ವೃತ್ತಿಪರರನ್ನು ಬೆಳೆಸುವ ಉದ್ದೇಶದಿಂದ