Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.
Para Sports

ಕಷ್ಟಗಳ ಮೆಟ್ಟಿನಿಂತ ಒಂಟಿಗಣ್ಣಿನ “ಬಿಲಿಯರ್ಡ್ಸ್‌ ರಾಜಾ” ಸುಬ್ರಹ್ಮಣ್ಯನ್‌

ಭಾರತದ ದಿವ್ಯಾಂಗರ ಬಿಲಿಯರ್ಡ್ಸ್‌ ತಂಡ ಅಂತಾರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳಲು ಥಾಯ್ಲೆಂಡ್‌ಗೆ ಪ್ರಯಾಣಿಸಲಿದೆ ಎಂಬ ಸುದ್ದಿ ತಿಳಿಯುತ್ತಲೇ, ಈ ಪ್ಯಾರಾ ಬಿಲಿಯರ್ಡ್ಸ್‌ ಕ್ರೀಡೆಯನ್ನು ಭಾರತಕ್ಕೆ ಪರಿಚಯಿಸಿದ ವೆಂಕಟೇಶನ್‌ ಸುಬ್ರಹ್ಮಣ್ಯನ್‌ ಪ್ರೀತಿಯ ರಾಜಾ ಸುಬ್ರಹ್ಮಣ್ಯನ್‌ ಅವರ ನೆನಪಾಯಿತು.