Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.
Cricket

ಸೋಲು, ಗೆಲುವುಗಳ ನಡುವೆ ಮಿಂಚುವ ಅಂಪೈರ್‌ ಅಭಿಜೀತ್‌ ಬೆಂಗೇರಿ

ಹುಬ್ಬಳ್ಳಿ: ಕರ್ನಾಟಕದಿಂದ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿಯಲ್ಲಿ ಫೀಲ್ಡ್‌ ಅಂಪೈರ್‌ ಆಗಿ ಕಾರ್ಯನಿರ್ವಹಿಸಿದವರಲ್ಲಿ ಎ.ವಿ ಜಯಪ್ರಕಾಶ್‌, ಶವೀರ್‌ ತಾರಪೂರ್‌, ಸಿ ಕೆ ನಂದನ್‌, ನಾಗೇಂದ್ರ ಮೊದಲಾದವರು ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಈಗ ಹುಬ್ಬಳ್ಳಿಯ

IPL18

RCB ಮೊದಲ ಪಂದ್ಯ ಸೋತಾಗ ದೇವರಿಗೆ, ಗೆದ್ದಾಗ ಅಭಿಮಾನಿಗಳಿಗೆ

ಕೋಲ್ಕೋತಾ: ಇಂಡಿಯನ್‌ ಪ್ರೀಮಿಯರ್‌ ಲೀಗ್‌ 18ನೇ ಆವೃತ್ತಿಯ ಮೊದಲ ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಹಾಲಿ ಚಾಂಪಿಯನ್‌ ಕೋಲ್ಕೋತಾ ನೈಟ್‌ರೈಡರ್ಸ್‌ ವಿರುದ್ಧ 7 ವಿಕೆಟ್‌ ಅಂತರದಲ್ಲಿ ಜಯ ಗಳಿಸಿ ಶುಭಾರಂಭ ಕಂಡಿದೆ. Royal

IPL18

ಈಡನ್‌ ಗಾರ್ಡನ್‌ನಲ್ಲಿ ಕೋಲ್ಕೊತಾ ನೈಟ್‌ ರೈಡರ್ಸ್‌ ಪೂಜೆ

ಕೋಲ್ಕೊತಾ: ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಹಾಲಿ ಚಾಂಪಿಯನ್‌ ಕೋಲ್ಕೋತಾ ನೈಟ್‌ ರೈಡರ್ಸ್‌ ಪ್ರಸಕ್ತ ಸಾಲಿನ ಅಭ್ಯಾಸವನ್ನು ಈಡನ್‌ ಗಾರ್ಡನ್‌ನಲ್ಲಿ ಪೂಜೆ ಸಲ್ಲಿಸುವ ಮೂಲಕ ಆರಂಭಿಸಿದೆ. ಪ್ರಧಾನ ಕೋಚ್‌ ಚಂದ್ರಕಾಂತ್‌ ಪಂಡಿತ್‌ ಅವರ ಮುಂದಾಳತ್ವದ ತರಬೇತಿ

IPL18

ಅಜಿಂಕ್ಯ ರಹಾನೆ ಕೋಲ್ಕೊತಾ ನೈಟ್‌ ರೈಡರ್ಸ್‌ ನಾಯಕ

ಕೋಲ್ಕೊತಾ: ಈ ಬಾರಿಯ ಟಾಟಾ ಇಂಡಿಯನ್‌ ಪ್ರೀಮಿಯರ್‌ ಲೀಗ್‌ TATA Indian Premier League ನಲ್ಲಿ ಕೋಲ್ಕೊತಾ ನೈಟ್‌ರೈಡರ್ಸ್‌ ತಂಡದ ನಾಯಕರಾಗಿ ಅಜಿಂಕ್ಯ ರಹಾನೆ ಹಾಗೂ ಉಪನಾಯಕರಾಗಿ ವೆಂಕಟೇಶ್‌ ಅಯ್ಯರ್‌ ಕಾರ್ಯನಿರ್ವಹಿಸಲಿದ್ದಾರೆ. KKR announce

Cricket

ನಾಯಕರು ಬದಲಾದರು, ಆರ್‌ಸಿಬಿಯ ಅದೃಷ್ಟ ಬದಲಾದೀತೆ?   

       ಬೆಂಗಳೂರು, ಫೆಬ್ರವರಿ 13: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕರಾಗಿ ರಜತ್ ಪಾಟಿದಾರ್ ನೇಮಕಗೊಂಡಿದ್ದಾರೆ. 31 ವರ್ಷದ ಡೈನಾಮಿಕ್ ಬ್ಯಾಟರ್ 2022 ರಿಂದ ಫ್ರಾಂಚೈಸಿಯ ಪ್ರಮುಖ

IPL 2024

ತ್ರಿವೇಣಿ ಸಂಗಮದಲ್ಲಿ ಆರ್‌ಸಿಬಿ ಜರ್ಸಿಯನ್ನು ಮುಳುಗಿಸಿದ ಫ್ಯಾನ್‌

ಹೊಸದಿಲ್ಲಿ: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದಲ್ಲಿ ಎಂತೆಂಥ ಅಭಿಮಾನಿಗಳಿದ್ದಾರೆ ನೋಡಿ. ಮಹಾಕುಂಭ ಮೇಳಕ್ಕೆಂದು ಹೋದ ಆರ್‌ಸಿಬಿ ಅಭಿಮಾನಿಯೊಬ್ಬರು ತಂಡದ ಜರ್ಸಿಯನ್ನು ತ್ರಿವೇಣಿ ಸಂಗಮದಲ್ಲಿ ಮುಳುಗಿಸಿದ್ದಾರೆ. ಇದರಿಂದ ಈ ಬಾರಿಯಾದರೂ ಆರ್‌ಸಿಬಿ ಕಪ್‌ ಗೆಲ್ಲಲಿ ಎಂಬುದು

Cricket

ಸೋಲಿನ ನಡುವೆಯೂ ಪ್ರೀತಿ ಏಕೆ ತಂಡದ ಮೇಲಿರುತ್ತದೆ?

ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ ರಾಯಲ್‌ ಚಾಲೆಂಜರ್ಸ್‌ ತಂಡ ಒಮ್ಮೆಯೂ ಟ್ರೋಫಿಯನ್ನು ಗೆದ್ದಿಲ್ಲ, ಆದರೂ ಈ ಸಲ ಕಪ್‌ ನಮ್ದೇ ಅಂತ ಆರ್‌ಸಿಬಿ ಅಭಿಮಾನಿಗಳು ನಿರಂತರ ಬೆಂಬಲವನ್ನು ನೀಡುತ್ತಲೇ ಇದ್ದಾರೆ. ಕ್ರಿಕೆಟ್‌ ಜಗತ್ತಿನಲ್ಲೇ ಅತಿ ಹೆಚ್ಚು

Cricket

RCBಯ ಅಭಿಮಾನಿ ಸುಗುಮಾರ್‌ ಈಗ ಜಗತ್‌ ಪ್ರಸಿದ್ಧ!

ಬೆಂಗಳೂರು: ಕ್ರಿಕೆಟ್‌ ಆಟಗಾರರು ಉತ್ತಮ ಪ್ರದರ್ಶನ ತೋರಿ ಪ್ರಸಿದ್ಧಿಯಾಗುವುದಿದೆ, ಆದರೆ ಕ್ರಿಕೆಟ್‌ ಅಭಿಮಾನಿಗಳು ಪ್ರಸಿದ್ಧಿಯಾಗುವುದು ಬಹಳ ವಿರಳ. ಸಚಿನ್‌ ತೆಂಡೂಲ್ಕರ್‌ ಅಭಿಮಾನಿ ಸುಧೀರ್‌ ಕುಮಾರ್‌ ಬಹಳ ದಶಕಗಳಿಂದಲೂ ಜನಪ್ರಿಯ. ಸಚಿನ್‌ ನಿವೃತ್ತಿಯ ನಂತರವೂ ಅವರ

Mumbai Indians
Cricket

ಆರ್‌ಸಿಬಿಯಲ್ಲಿ ನೆಟ್‌ಬೌಲರ್‌ ಆಗಿದ್ದ  ಮಧ್ವಾಲ್‌ ಮುಂಬೈ ಪರ  5/5 ಸಾಧನೆ ಮಾಡಿದ್ದು ಹೇಗೆ?

ಒಬ್ಬ ಆಟಗಾರನನ್ನು ಯಾವ ರೀತಿಯಲ್ಲಿ ಬಳಸಿಕೊಳ್ಳಬೇಕು?, ಆತನಲ್ಲಿರುವ ಸಾಮರ್ಥ್ಯವನ್ನು ಗುರುತಿಸುವುದು ಹೇಗೆ? ಯಶಸ್ಸಿನ ಹಾದಿಯಲ್ಲಿ ತಂಡದ ಪ್ರತಿಯೊಬ್ಬ ಸದಸ್ಯನ ಅಗತ್ಯವೆಷ್ಟು? ಇದೆಲ್ಲವನ್ನು ಅರಿತಿದ್ದ ಮುಂಬೈ ಇಂಡಿಯನ್ಸ್‌ ತಂಡ ಇಂಡಿಯನ್‌ ಪ್ರೀಮಿಯರ್‌ ಲೀಗ್‌ Indian Premier

IPL 2023 RCB vs SRH Even if they win one match RCB will Qualify for playoffs
Cricket

RCB vs SRH : ಒಂದೇ ಒಂದು ಪಂದ್ಯ ಗೆದ್ದರೂ ಪ್ಲೇ ಆಫ್‌ ಪ್ರವೇಶಿಸುತ್ತೆ ಆರ್‌ಸಿಬಿ

ಬೆಂಗಳೂರು : RCB vs SRH: ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಮಹತ್ವದ ಘಟ್ಟ ತಲುಪಿದೆ. ಸನ್‌ರೈಸಸ್‌ ಹೈದ್ರಾಬಾದ್‌, ಡೆಲ್ಲಿ ಕ್ಯಾಪಿಟಲ್ಸ್‌, ಪಂಜಾಬ್‌ ಕಿಂಗ್ಸ್‌, ಕೋಲ್ಕತ್ತಾ ನೈಟ್‌ ರೈಡರ್ಸ್‌, ರಾಜಸ್ಥಾನ ರಾಯಲ್ಸ್‌ ತಂಡಗಳು ಈಗಾಗಲೇ ಬಹುತೇಕ