Contact Information
1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India
RCB

IPL 2023: ಆರ್ಸಿಬಿಗೆ ಡೆಲ್ಲಿ ಕ್ಯಾಪಿಟಲ್ಸ್, ಲಕ್ನೋಗೆ ಪಂಜಾಬ್ ಕಿಂಗ್ಸ್ ಸವಾಲು
- By Sportsmail Desk
- . April 15, 2023
ಬೆಂಗಳೂರು : ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಇಂದು ಡಬಲ್ ಧಮಾಕಾ. ಒಂದು ಪಂದ್ಯದಲ್ಲಿ ಕನ್ನಡಿಗರ ಹಾಟ್ ಫೇವರೇಟ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore)ತಂಡ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ತಂಡವನ್ನು ಎದುರಿಸಲಿದೆ

Royal Challengers Women : ಈ ಬಾರಿಯೂ ನಮಗಿಲ್ಲ ಕಪ್ : ಸೋಲಿನೊಂದಿಗೆ WPL ಅಭಿಯಾನ ಮುಗಿಸಿದ ಆರ್‌ಸಿಬಿ
- By Sportsmail Desk
- . March 22, 2023
ಮುಂಬೈ: ಚೊಚ್ಚಲ ಮಹಿಳಾ ಪ್ರೀಮಿಯರ್ ಲೀಗ್’ನಲ್ಲಿ (Women’s Premier League 2023 ) ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ (Royal Challengers Women) ಕೊನೆಗೂ ಸೋಲು ಕಂಡಿದೆ. ಈ ಮೂಲಕ ಸ್ಮೃತಿ ಮಂಧನ ನೇತೃತ್ವದ

ಮಹಿಳಾ ಪ್ರೀಮಿಯರ್ ಲೀಗ್ : ಟೆನ್ನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ RCB ಮೆಂಟರ್
- By Sportsmail Desk
- . February 15, 2023
ಹೈದರಾಬಾದ್ : ಖ್ಯಾತ ಟೆನ್ನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ (Sania Mirza) ಇದೀಗ ಮಹಿಳಾ ಪ್ರೀಮಿಯರ್ ಲೀಗ್ ಗೆ ಸೇರ್ಪಡೆಯಾಗಿದ್ದಾರೆ. ಇದೇನಪ್ಪಾ ಟೆನ್ನಿಸ್ ಆಟಗಾರ್ತಿಗೆ ಕ್ರಿಕೆಟರ್ ಆಗೋಕೆ ಹೊರಟ್ರಾ ಅಂತಾ ಭಾವಿಸಬೇಡಿ. ಸಾನಿಯಾ ಮಿರ್ಜಾ

ಏಷ್ಯಾಕಪ್, ವಿಶ್ವಕಪ್, ರಣಜಿ, ಐಪಿಎಲ್…ಇದು ಅನೀಶ್ವರ್!!
- By ಸೋಮಶೇಖರ ಪಡುಕರೆ | Somashekar Padukare
- . February 14, 2022
ಸೋಮಶೇಖರ್ ಪಡುಕರೆ, sportsmail U19 ಏಷ್ಯಾಕಪ್ ಚಾಂಪಿಯನ್, U19 ವಿಶ್ವಕಪ್ ಚಾಂಪಿಯನ್, ರಣಜಿಗೆ ಆಯ್ಕೆ, ಐಪಿಎಲ್‌ಗೆ ಆಯ್ಕೆ…ಇವೆಲ್ಲವೂ ಒಬ್ಬ ಕ್ರಿಕೆಟಿಗನ ಬದುಕಿನಲ್ಲಿ ಒಂದೇ ಋತುವಿನಲ್ಲಿ ಸಂಭವಿಸಿದರೆ ಆತನೊಬ್ಬ ಅದೃಷ್ಟವಂಥ, ಸಮರ್ಥ ಆಟಗಾರನೆನಿಸಿಕೊಳ್ಳುವುದು ಸಹಜ. ಆ

ಅಕ್ಷಯ್ ಕರ್ನೆವಾರ್: 4 – 4 – ೦- 2 ವಿಶ್ವ ದಾಖಲೆ
- By ಸೋಮಶೇಖರ ಪಡುಕರೆ | Somashekar Padukare
- . November 9, 2021
ಸೋಮಶೇಖರ್ ಪಡುಕರೆ, SportsMail 4-4-0-2 ಇದು ವಿದರ್ಭ ಕ್ರಿಕೆಟ್ ತಂಡದ ಸ್ಪಿನ್ ಬೌಲರ್ ಅಕ್ಷಯ್ ಕರ್ನೇವಾರ್ ಮಣಿಪುರ ವಿರುದ್ಧ ನಡೆದ ಸಯ್ಯದ್ ಮುಷ್ತಾಕ್ ಅಲಿ ಟಿ20 ಪಂದ್ಯದಲ್ಲಿ ಮಾಡಿದ ಬೌಲಿಂಗ್ ಸಾಧನೆ. ಇದುವರೆಗೂ ಟಿ20

ಗಿರೀಶ್ ನಾಡಿಗ್ ಎಂಬ ಸ್ಪಿನ್ ಮಾಂತ್ರಿಕನ ನೋವಿನ ಕತೆ
- By Sportsmail Desk
- . February 25, 2021
ಸೋಮಶೇಖರ್ ಪಡುಕರೆ, ಸ್ಪೋರ್ಟ್ಸ್ ಮೇಲ್ ಈ ಸ್ಪಿನ್ ಮಾಂತ್ರಿಕನ ಕತೆ ಕೇಳಿದಾಗ ನನಗೆ ಅನಿಸಿದ್ದು….”ನಾವೆಂಥ ಕೊಳಕು ವ್ಯವಸ್ಥೆಯಲ್ಲಿ ಬದುಕುತ್ತಿದ್ದೇವೆ” ಎಂದು…..ಛೆ!!! ಆತ ಕ್ರಿಕೆಟ್ ಗಾಗಿ ಮನೆಯನ್ನೇ ತೊರೆದ ಜತೆಯಲ್ಲಿ ಶಿಕ್ಷಣವನ್ನೂ….ಎಲ್ಲರೂ ಆತನನ್ನು “ನೀನೊಬ್ಬ ಶ್ರೇಷ್ಠ

ಜರ್ಮನಿಯ ಕ್ರಿಕೆಟ್ ನಲ್ಲಿ ಕರ್ನಾಟಕದ ಬಾಸ್ಕೆಟ್ ಬಾಲ್ ತಾರೆ!
- By Sportsmail Desk
- . October 22, 2020
ಸೋಮಶೇಖರ್ ಪಡುಕರೆ ಸ್ಪೋರ್ಟ್ಸ್ ಮೇಲ್ ಕರ್ನಾಟಕದಲ್ಲಿ ಬಾಸ್ಕೆಟ್ ಬಾಲ್ ನಲ್ಲಿ ಮಿಂಚಿದ್ದ ಆಟಗಾರ್ತಿಯೊಬ್ಬರು ಜರ್ಮನಿಯ ಮಹಿಳಾ ಕ್ರಿಕೆಟ್ ನಲ್ಲಿ ವಿಕೆಟ್ ಕೀಪರ್ ಆಗಿ ಯಶಸ್ಸು ಕಂಡ ಕತೆ ಇಲ್ಲಿದೆ. ಜರ್ಮನಿಯ ಸ್ಟುಟ್ಗಾರ್ಟ್ ನಲ್ಲಿ ನೆಲೆಸಿರುವ

ಫೀರೋಜ್ ಶಾ ಕೋಟ್ಲಾ ಮೈದಾನದಲ್ಲಿ ಕೊಹ್ಲಿಗೆ ಸತ್ವ ಪರೀಕ್ಷೆ
- By Sportsmail Desk
- . April 29, 2019
ನವದೆಹಲಿ: ಹ್ಯಾಟ್ರಿಕ್ ಗೆಲುವಿನ ಉತ್ಸಾಹದಲ್ಲಿ ತೇಲುತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು, 12ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) 46ನೇ ಪಂದ್ಯದಲ್ಲಿ ಆತಿಥೇಯ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಾಳೆ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ಸೆಣಸಲು

ಧೋನಿ ಕ್ರೀಸ್‌ನಲ್ಲಿ ಇರುವವರೆಗೂ ಪಂದ್ಯ ಮುಗಿಯೊಲ್ಲ : ಪಾರ್ಥಿವ್ ಪಟೇಲ್
- By Sportsmail Desk
- . April 23, 2019
ಬೆಂಗಳೂರು: ಮಹೇಂದ್ರ ಸಿಂಗ್ ಧೋನಿ ಕ್ರೀಸ್‌ನಲ್ಲಿ ಇರುವವರೆಗೂ ಪಂದ್ಯ ಮುಗಿಯುವುದಿಲ್ಲ ಎಂದು ರಾಯಲ್ ಚಾಲೆಂಜರ್ಸ್ ತಂಡದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಪಾರ್ಥಿವ್ ಪಟೇಲ್ ತಿಳಿಸಿದರು. ಪಂದ್ಯದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಎಂಥ ಕ್ಲಿಷ್ಟ ಸಂದರ್ಭವಿದ್ದರೂ

ಎರಡನೇ ಜಯದ ಮೇಲೆ ಕೊಹ್ಲಿ ಗುರಿ
- By Sportsmail Desk
- . April 14, 2019
ಮುಂಬೈ: ಪ್ರಸಕ್ತ ಆವೃತ್ತಿಯಲ್ಲಿ ಮೊದಲ ಗೆಲುವು ಸಾಧಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು, ನಾಳೆ ಮುಂಬೈ ಇಂಡಿಯನ್ಸ್ ವಿರುದ್ಧ ವಾಂಖೆಡೆ ಕ್ರೀಡಾಂಗಣದಲ್ಲಿ ಸೆಣಸಲಿದೆ. ಸತತ ಆರು ಪಂದ್ಯಗಳಲ್ಲಿ ಸೋತು ತೀವ್ರ ನಿರಾಸೆ ಅನುಭವಿಸಿದ್ದ ಆರರ್‌ಸಿಬಿಗೆ ಪಂಜಾಬ್