Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.
Football

ಎನ್‌ಎಫ್‌ಎಲ್‌ ಫುಟ್ಬಾಲ್‌ ಉತ್ಪಾದಿಸಲು ವರ್ಷಕ್ಕೆ 35,000 ದನಗಳ ಚರ್ಮ!

ಅಮೆರಿಕದಲ್ಲಿ ನ್ಯಾಷನಲ್‌ ಫುಟ್ಬಾಲ್‌ ಲೀಗ್‌ (ಎನ್‌ಎಫ್‌ಎಲ್‌) ಪ್ರತಿ ವರ್ಷ ನಡೆಯುತ್ತದೆ. ಇದು ರಗ್ಬಿ ಮತ್ತು ಫುಟ್ಬಾಲ್‌ ಸಮ್ಮಿಶ್ರಗೊಂಡ ಕ್ರೀಡೆ. ತಂಡವೊಂದರಲ್ಲಿ 11 ಆಟಗಾರರಿರುತ್ತಾರೆ. ಈ ಕ್ರೀಡೆಗೆ ಬಳಸುವ ಎನ್‌ಎಫ್‌ಎಲ್‌ ಚೆಂಡನ್ನು ಸಂಪೂರ್ಣ ಚರ್ಮದಿಂದ ತಯಾರಿಸುತ್ತಾರೆ.