Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ಮೇ 24 ಮತ್ತು 25 ರಂದುಮೈಸೂರಿನಲ್ಲಿ ಮಲ್ಲರ ಹಬ್ಬ

ಮೈಸೂರು: ಕುಸ್ತಿಪಟು, ಪೈಲ್ವಾನ್‌ ಎನ್‌. ಚಂದ್ರಶೇಖರ್‌ ಅವರ 51ನೇ ಹುಟ್ಟು ಹಬ್ಬದ ಪ್ರಯುಕ್ತ, ಮೈಸೂರು ಜಿಲ್ಲಾ ಕುಸ್ತಿ ಸಂಸ್ಥೆಯ ವತಿಯಿಂದ ಮೇ 24 ಮತ್ತು 25 ರಂದು ಎರಡು ದಿನಗಳ ಆಕರ್ಷಕ ಪಾಯಿಂಟ್‌ ಕುಸ್ತಿ ಚಾಂಪಿಯನ್‌ಷಿಪ್‌ ನಡೆಯಲಿದೆ. Wrestling festival on the eve of 51th Birthday of Pailwan N. Chandrashekar at Mysore.

ದಕ್ಷಿಣ ಕರ್ನಾಟಕದ 15 ಜಿಲ್ಲೆಗಳಿಗೆ ಅವಕಾಶ:  

ಮೈಸೂರು, ಮಂಡ್ಯ, ಹಾಸನ, ರಾಮನಗರ, ಬೆಂಗಳೂರು, ಮಂಗಳೂರು,ಕೋಲಾರ, ಚಿಕ್ಕಮಗಳೂರು, ಶಿವಮೊಗ್ಗ, ಚಾಮರಾಜನಗರ, ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ, ತುಮಕೂರು, ಉಡುಪಿ, ಕೊಡಗು, ಚಿತ್ರದುರ್ಗ ಜಿಲ್ಲೆಗಳ ಎಲ್ಲಾ ಯುವ ಕುಸ್ತಿ ಪಟುಗಳಿಗೆ ಸುವರ್ಣಾವಕಾಶ.

ನೀಡಲಾಗುವ ಪ್ರಶಸ್ತಿಗಳು: ಮೈಸೂರು ಕಂಠೀರವ, ಮೈಸೂರು ಕೇಸರಿ, ಮೈಸೂರು ಕುಮಾರ, ಮೈಸೂರು ಕಿಶೋರ, ಮೈಸೂರು ಮೇಯರ್, ಮೈಸೂರು ಬಾಲಕೇಸರಿ, ಮೈಸೂರು ಬಾಲಕಿಶೋರ.

ಮಹಿಳಾ ವಿಭಾಗದ  ಪ್ರಶಸ್ತಿಗಳು: ಮೈಸೂರು ಯುವರಾಣಿ, ಮೈಸೂರು ಕಿಶೋರಿ, ಮೈಸೂರು ಮಹಾರಾಣಿ.

ಹಿರಿಯರ ಕುಸ್ತಿ ಪ್ರಶಸ್ತಿಗಳು : ಮೈಸೂರು, ಮಂಡ್ಯ, ರಾಮನಗರ ಜಿಲ್ಲೆಯವರಿಗೆ.

ಮೈಸೂರು ಹುಲಿ, ಮೈಸೂರು ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಶಸ್ತಿ, ಇಟ್ಟಿಗೆಗೂಡು ಯಜಮಾನ ನಾರಾಯಣ್ ಪ್ರಶಸ್ತಿ . ಎಲ್ಲಾ ತೂಕದ ವಿಜೇತರಿಗೆ ಆಕರ್ಷಕ ಬಹುಮಾನ ಮೊತ್ತ ಮತ್ತು ಗದೆ ಪ್ರಶಸ್ತಿಗಳು ಪ್ರಧಾನ ಮಾಡಲಾಗುತ್ತದೆ.

ಇದು ಗುರು ಶಿಷ್ಯ ಅಪ್ಪ ಮಕ್ಕಳು ಜೊತೆಯಲ್ಲಿ ಭಾಗವಹಿಸಿ ಸೆಣಸಾಡುವ ಕುಸ್ತಿ ಪಂದ್ಯಾವಳಿಯಾಗಿರುತ್ತದೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ

1. ಪೈಲ್ವಾನ್ ಸ್ಟಾರ್ ವೆಂಕಟೇಶ್

ಪ್ರಧಾನ ಕಾರ್ಯದರ್ಶಿ

9900325363

2: ಪೈಲ್ವಾನ್ ಗಿರೀಶ್ ನಕ್ಷತ್ರ

9740530130


administrator